ಅಂತಾರಾಷ್ಟ್ರೀಯ

ಲಾಕ್ ಡೌನ್ ನಡುವೆ 45ನೇ ಬಾರಿ ಬೆಲೆ ಹೆಚ್ಚಳ ಬಿಸಿ

ನವದೆಹಲಿ prajakiran.com : ದೇಶದೆಲ್ಲಡೆ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕು ಹರಡುತ್ತಿರುವುದರಿಂದ ನಿರುದ್ಯೋಗ, ಸಾವು ನೋವು ಸಂಭವಿಸುತ್ತಲೇ ಇವೆ. ಈ ನಡುವೆ ಜನರಿಗೆ ಬೆಲೆ ಹೆಚ್ಚಳದ ಬಿಸಿ ತಾಗುತ್ತಲೇ ಇದೆ. ಈ ಕುರಿತು ಖಾರವಾಗಿಯೇ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ವಿರುದ್ದ ಟ್ವೀಟ್ ವಾರ್ ಶುರು ಮಾಡಿದೆ.  ಲಾಕ್ ಡೌನ್, ಉದ್ಯೋಗ ನಷ್ಟದಿಂದಾಗಿ ದೇಶದ ಜನ ತತ್ತರಿಸಿದ್ದರೆ @narendramodi ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜೂನ್ ನಲ್ಲಿ ನಿರಂತರ […]

ಅಂತಾರಾಷ್ಟ್ರೀಯ

ಧಾರವಾಡದ ಮಾಧುರಿ‌ ಕಾನಿಟ್ಕರ್ ಈಗ ಲೇಫ್ಟಿನಂಟ್ ಜನರಲ್

ನವದೆಹಲಿ prajakiran.com : ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಯಾಗಿರುವ  ಲೇಫ್ಟಿನಂಟ್ ಜನರಲ್ ಆಗಿ ಬಡ್ತಿ ಪಡೆದ ಡಾ. ಮಾಧುರಿ‌ ಕಾನಿಟ್ಕರ್ ಧಾರವಾಡದವರು ಎನ್ನುವುದು ಬೆಳಕಿಗೆ ಬಂದಿದೆ. ಈ ಸಂತಸದ ಸಂಗತಿ ಕೇವಲ ಧಾರವಾಡ ಜಿಲ್ಲೆಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಹರಿದಾಡುತಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸಹ ಈ ವಿಷಯವನ್ನು ಟ್ವಿಟ್ ಮಾಡಿದ್ದಾರೆ.‌ ಇದಕ್ಕೆ ಡಾ. ಮಾಧುರಿ ಅವರು ಧನ್ಯವಾದದ ರೀ ಟ್ವಿಟ್ […]

ಅಂತಾರಾಷ್ಟ್ರೀಯ

ರಾಜ್ಯದ 25 ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗುವ ಧೈರ್ಯ ಮಾಡಲಿ….!

ಬಾಗಲಕೋಟೆ prajakiran.com : ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ 25 ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಹೆಚ್ಚಿನ ನೆರವು ಕೊಡಿಸುವ ಧೈರ್ಯ ಮಾಡಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್. ಪಾಟೀಲ್ ಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಆರಿಸಿ ಕಳುಹಿಸಿರುವ ಜನರಿಗಾಗಿ ಒಂದು ಸಾರಿಯಾದರು ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿಎತ್ತಿ ಎಂದು ಕುಟುಕಿದ್ದಾರೆ. ಕಳೆದ ವರ್ಷದ ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಜನರಿಗೂ ಇನ್ನೂ ಸೂಕ್ತ ಪರಿಹಾರ […]

dist hospital dharwad
ಅಂತಾರಾಷ್ಟ್ರೀಯ

ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಿಲು 32.30 ಲಕ್ಷ ದೇಣಿಗೆ

ಧಾರವಾಡ prajakiran.com : ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಧಾರವಾಡದ ರವಿಶಂಕರ ಭೂಪಳಾಪುರ ಮತ್ತು ಜಯಾ ದಂಪತಿಗಳು ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್   ಸ್ಥಾಪಿಸಿಲು ನ್ಯೂಯಾರ್ಕ್ ರೋಟರಿ ಜಿಲ್ಲೆ ಹಾಗೂ ತಮ್ಮ ಸ್ವಂತ ಕೊಡುಗೆಯಾಗಿ 32.30 ಲಕ್ಷ  ಸಹಾಯ ಮಾಡಿದ್ದಾರೆ ಎಂದು ಧಾರವಾಡ ರೋಟರಿ ಕ್ಲಬ್ ಸೆಂಟ್ರಲ್ ಮಾಜಿ ಗರ್ವನರ್ ಡಾ.‌ಕವನ ದೇಶಪಾಂಡೆ ತಿಳಿಸಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಾಜಿ ಅಧ್ಯಕ್ಷ ಡಾ. ಕವನ ದೇಶಪಾಂಡೆ, ಕಿರಣ […]

ಅಂತಾರಾಷ್ಟ್ರೀಯ

ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಸಂಚಲನ…!

ನವದೆಹಲಿ prajakiran.com : ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ. ಬಿಜೆಪಿ ಸೇರಲು ಪ್ರಮುಖ ಕಾರಣ ಪಕ್ಷ ಸಾಮಾನ್ಯ ಜನರೊಂದಿಗೆ ನಿಲ್ಲುತ್ತದೆ ಎಂಬ ವಿಶ್ವಾಸವಿದೆ. ಜೊತೆಗೆ ದೇಶದಲ್ಲಿ ಹೊಸ ಬದಲಾವಣೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಸೇರ್ಪಡೆಗೊಂಡಿದ್ದೇನೆ. ಅಲ್ಲದೆ, ರಾಜಕೀಯದಲ್ಲಿ ಯುವಕರಅವಶ್ಯಕತೆ ಇದೆ ಎಂಬುದನ್ನು ಮನಗಂಡು ಸೇರಿದ್ದೇನೆ ಎಂದರು. ಪೊಲೀಸ್ ಕಾರ್ಯವೈಖರಿ ಬೇರೆ, ನೀತಿ ನಿಯಮಗಳ ವಿಷಯ ಬಂದಾಗ ರಾಜಕೀಯ ಸೇರುವುದು ಅನಿವಾರ್ಯ ವಾಗಿತ್ತು.  ಸಾಮಾಜಿಕ ವ್ಯವಸ್ಥೆ […]

ಅಂತಾರಾಷ್ಟ್ರೀಯ

ಧಾರವಾಡದಿಂದ ಆನ್ ಲೈನ್ ಗಣೇಶೋತ್ಸವ ಆಚರಿಸುತ್ತಿರುವ ಅನಿವಾಸಿ ಭಾರತೀಯರು…!

follow/like: facebook.com/prajakirannews ಧಾರವಾಡ prajakiran.com : ಅಮೆರಿಕಾ, ಕ್ಯಾಲಿಪೋರ್ನಿಯಾ, ಬಹರೇನ್ ಹಾಗೂ ಆಸ್ಟೇಲಿಯಾದ ಹಲವು ಕನ್ನಡಿಗರು ಕೋವಿಡ್ 19 ಉಲ್ಭಣಗೊಂಡ ಹಿನ್ನಲೆಯಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಧಾರವಾಡದಿಂದಲೇ ಆನ್ ಲೈನ್ ಗಣೇಶೋತ್ಸವ ಆಚರಿಸಿ ಭಕ್ತಿಭಾವ ಮೆರೆದಿದ್ದಾರೆ. ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠರ ಕಣ್ಣೀರ ಕಥೆಗೆ ಮರುಗಿದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರಕರ್ನಾಟಕ ಮೂಲದ 40ಕ್ಕೂ ಅಧಿಕ ಕನ್ನಡಿಗರು ವಿದೇಶದಲ್ಲಿ ಆನ್ ಲೈನ್ ಮೂಲಕವೇ ಒಂದಾಗಿ ಗ್ಲೋಬಲ್ ವರ್ಚುವಲ್ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಮಂಜುನಾಥ ಹಿರೇಮಠ ಅವರ ಕೆಲಗೇರಿಯ ಮನೆಯ […]

ಅಂತಾರಾಷ್ಟ್ರೀಯ

ಸಚಿವ ರಮೇಶ ಜಾರಕಿಹೊಳಿಗೆ ಪತ್ರ ಬರೆದ ಡಿಸಿಎಂ ….!

ಮಲಪ್ರಭಾ ನದಿಗೆ ಒತ್ತುವರಿ ಕಂಟಕ ಬೆಂಗಳೂರು prajakiran.com : ಉತ್ತರಕರ್ನಾಟಕದ ಜೀವನಾಡಿ ಮಲಪ್ರಭಾ ನದಿ ತೀರದಲ್ಲಿ ಅತಿಯಾದ ಮಾನವನ ದುರಾಸೆಯಿಂದ ಒತ್ತುವರಿ ಪರಿಣಾಮ ನದಿ ಪ್ರವಾಹದಿಂದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯುಂಟಾಗುತ್ತಿದೆ. ಆದುದ್ದರಿಂದ ಮಲಪ್ರಭಾ ನದಿ ಪಾತ್ರದ ಒತ್ತುವರಿ ತೆರವುಗೊಳಿಸುವುದಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.  ಹೀಗಾಗಿ ಮಲಪ್ರಭಾ ನದಿಯ ಉಳಿವಿಗೆ ಒತ್ತುವರಿ ತೆರವುಗೊಳಿಸಿ, ಶಾಶ್ವತ ಪರಿಹಾರ ಕಂಡು ಕೊಳ್ಳುವ ಮತ್ತು ಪ್ರವಾಹ ನಿಯಂತ್ರಿಸುವ ಬಗ್ಗೆ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳ […]

ಅಂತಾರಾಷ್ಟ್ರೀಯ

ಸಂತೋಷಜಿ ಭೇಟಿ ಮಾಡಿದ ಇಬ್ಬರು ಸಚಿವರು…!

ಬೆಂಗಳೂರು prajakiran.com : ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಒಬ್ಬರಾಗಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶುಕ್ರವಾರ ರಾಜ್ಯದ ಇಬ್ಬರು ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಅದರಲ್ಲೂ ಎರಡು ಪ್ರಮುಖ ವಿಚಾರಗಳ ಕುರಿತು ಇಬ್ಬರು ಸಚಿವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಳಿ ಬೆಂಗಳೂರು ಡಿ.ಜೆ. ಹಳ್ಳಿ ಗಲಾಟೆ ಕುರಿತು ಸಂಪೂರ್ಣ ವರದಿ ಪಡೆದಿದ್ದಾರೆ. ಅಲ್ಲದೆ, ಮುಂದೆ ಕೈ ಗೊಳ್ಳಬೇಕಾದ ಕ್ರಮಗಳು ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು […]

ಅಂತಾರಾಷ್ಟ್ರೀಯ

ಮೇರು ಗಾಯಕ ಎಸ್ಪಿ ಬಾಲಸುಬ್ರಮಣ್ಯ ಚೇತರಿಕೆಗೆ ವಿಶ್ವದೆಲ್ಲಡೆ ಗಾನ ನಮನ

ಚೈನ್ನೈ prajakiran.com : ದಕ್ಷಿಣ ಭಾರತದ ಬಹುಭಾಷೆಗಳಲ್ಲಿ ತಮ್ಮ ಕಂಠಸಿರಿ ಮೂಲಕವೇ ವಿಶಿಷ್ಟ ಛಾಪು ಮೂಡಿಸಿರುವ ಮೇರು ಗಾಯಕ ಎಸ್ಪಿ ಬಾಲಸುಬ್ರಮಣ್ಯಅವರ ಚೇತರಿಕೆಗೆ ವಿಶ್ವದೆಲ್ಲಡೆ ಗುರುವಾರ ಸಂಜೆ ಆರು ಗಂಟೆಗೆ ಗಾನ ನಮನ ಸಲ್ಲಿಸಲಾಯಿತು. ಜಗತ್ತಿನಾದ್ಯಂತ ಕಲಾವಿದರು ತಾವು ಇದ್ದಲ್ಲಿಯೇ ಒಂದು ಹಾಡು ಹಾಡುವ ಮೂಲಕ ದೇವರ ಮೊರೆ ಹೋದರು.  ಮತ್ತೇ ಮೊದಲಿನಂತೆ ಗುಣಮುಖರಾಗಿ ಮರಳಲಿ ಎಂದು ಪ್ರಾರ್ಥಿಸಿದರು. ಗಾನ ಗಾರುಡಿಗ ಇಳಿಯ ರಾಜಾ, ಸುಪರ್ ಸ್ಟಾರ್ ರಜನಿಕಾಂತ್, ಹಿರಿಯ ನಟ ಕಮಲ್ ಹಾಸನ, ಬಾಲಿವುಡ್ ಸಿಂಗರ್ […]

ಅಂತಾರಾಷ್ಟ್ರೀಯ

ದೇಶದ್ಯಾಂತ ಸಿಇಟಿ ಮೂಲಕ ನೌಕರಿ ಆಯ್ಕೆ

ಹಲವು ನೌಕರಿ ಅಲೆದಾಟಕ್ಕೆ ಬ್ರೇಕ್ ಕೇಂದ್ರ ಸರಕಾರದ ಮಹತ್ವದ ನಿರ್ಧಾರ ನವದೆಹಲಿ prajakiran.com : ದೇಶದ್ಯಾಂತ ಇನ್ನೂ ಮುಂದೆ ಕೇವಲ ಒಂದೇ ಒಂದು ಸಾಮಾನ್ಯಅರ್ಹತಾ ಪರೀಕ್ಷೆ ಮೂಲಕ ನೌಕರಿಗೆ ಆಯ್ಕೆಯಾಗಬಹುದು. ಇದರಿಂದಾಗಿ ಹಲವು ನೌಕರಿಗೆ ಅಲೆದಾಟಕ್ಕೆ ಬ್ರೇಕ್ ಬೀಳಲಿದ್ದು, ಅಂತಹ ಮಹತ್ವದ ನಿರ್ಧಾರ ಕೇಂದ್ರ ಸರಕಾರದ ಸಚಿವ ಸಂಪುಟ ಬುಧವಾರ ತೆಗೆದುಕೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವೇಡಕರ ಪ್ರಕಟಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇದರಿಂದ ದೇಶದಲ್ಲಿ ಪ್ರತಿ ವರ್ಷ ನಡೆಯುವ ಹತ್ತು ಹಲವು […]