About Us

ಪ್ರಜಾಕಿರಣ ಯೂಟ್ಯೂಬ್ ಚಾನಲ್ 1.50 ಕೋಟಿಗೂ ಅಧಿಕ ವೀಕ್ಷಕರ ಮನಸೊರೆಗೊಂಡಿದೆ.

prajakiran.com ಆನ್ ಲೈನ್ ವೆಬ್ ಪೋರ್ಟಲ್ 50 ಲಕ್ಷಕ್ಕೂ ಅಧಿಕ  ಓದುಗರನ್ನು ತಲುಪಿ, ಅಪಾರ ಜನ ಮನ್ನಣೆಗೆ ಪಾತ್ರವಾಗಿದೆ.

ಇದಕ್ಕಾಗಿ ಪ್ರಜಾಕಿರಣ ಮೀಡಿಯಾ ಹೌಸ್ 24/7 ಶ್ರಮಿಸಲಿದೆ. ನಿಮ್ಮ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನವನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ.

ಇಂತಿ ನಿಮ್ಮ
ನಾಗರಾಜ ಕಿರಣಗಿ,
ಪ್ರಧಾನ ಸಂಪಾದಕರು,
ಪ್ರಜಾಕಿರಣ ಮೀಡಿಯಾ ಹೌಸ್
ಧಾರವಾಡ Cell: 9341197609