hubli kims
ರಾಜ್ಯ

ಧಾರವಾಡ 16,  ಹುಬ್ಬಳ್ಳಿ 25, ನವಲಗುಂದ 2, ಕಲಘಟಗಿ 1 ಸೇರಿ 45 ಜನರಿಗೆ ಕರೋನಾ

 *ಒಟ್ಟು 555 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 238ಜನ ಗುಣಮುಖ ಬಿಡುಗಡೆ* *305  ಸಕ್ರಿಯ ಪ್ರಕರಣಗಳು* *ಇದುವರೆಗೆ 12   ಮರಣ* ಧಾರವಾಡ prajakiran.com  : ಜಿಲ್ಲೆಯಲ್ಲಿ ಭಾನುವಾರ 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 555 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಈ ಪೈಕಿ ಇದುವರೆಗೆ 238 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 305ಪ್ರಕರಣಗಳು ಸಕ್ರಿಯವಾಗಿವೆ.12 ಜನ ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಸೋಂಕಿತರನ್ನು ಪಿ- 23230 (53  […]

hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರವೂ ಕರೋನಾ ಅಟ್ಟಹಾಸ : ಮತ್ತೇ 38 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 38  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 428- ಪಿ-18679  ಸೋಂಕಿತ 45 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 431- ಪಿ-18682  ಸೋಂಕಿತ ಒಂದು ವರ್ಷದ ಬಾಲಕ,ಡಿಡಬ್ಲ್ಯೂಡಿ 433- ಪಿ-18684  ಸೋಂಕಿತ 83 ವರ್ಷದ ವೃದ್ದ,  ಡಿಡಬ್ಲ್ಯೂಡಿ 435- ಪಿ-18686  ಸೋಂಕಿತ 39 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರ ಮತ್ತೇ 12 ಜನರಿಗೆ ವಕ್ಕರಿಸಿದ ಕರೋನಾ

follow/like: facebook.com/prajakirannews ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ ಮತ್ತೆ 12 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 207-ಪಿ-9783ನ ಸೋಂಕಿತ 12  ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8742 ಸೋಂಕಿತನ  ಸಂಪರ್ಕದಿಂದ ಹರಡಿದೆ.  ಡಿಡಬ್ಲ್ಯೂಡಿ 208-ಪಿ-9784ನ ಸೋಂಕಿತ 18  ವರ್ಷದ ಬಾಲಕಿಗೆ ಕರೋನಾ ಸೋಂಕು ಬಂದಿದೆ. ಇವಳಿಗೆ ಪಿ-8742 ಸೋಂಕಿತನ ಸಂಪರ್ಕದಿಂದ ಹರಡಿದೆ. ಡಿಡಬ್ಲ್ಯೂಡಿ […]

ರಾಜ್ಯ

ಧಾರವಾಡ ಜಿಲ್ಲೆಯ ಐದು ಸೋಂಕಿತರು ಐಸಿಯುನಲ್ಲಿ : ಮತ್ತೇ ಮೂವರಿಗೆ ವಕ್ಕರಿಸಿದ ಕರೋನಾ   

follow/like: facebook.com/prajakirannews ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 3 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 176-ಪಿ-7946ನ ಸೋಂಕಿತ 56   ವರ್ಷದ ಪುರುಷ ನಿಗೆ ಕರೋನಾ ಸೋಂಕು ಹೇಗೆ ಬಂತು ಎಂಬುದು ತಿಳಿದಿಲ್ಲ. ಹೀಗಾಗಿ ಆತನ ಕರೋನಾ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.  ಡಿಡಬ್ಲ್ಯೂಡಿ 177-ಪಿ-7947ನ ಸೋಂಕಿತ 51 ವರ್ಷದ ಪುರುಷನಿಗೆ ಕೂಡ  ಕರೋನಾ ವೈರಸ್ ವಕ್ಕರಿಸಿದೆ. ಆದರೆ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 8 ಹೊಸ ಪ್ರಕರಣ  ಪತ್ತೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ ಹೊಸದಾಗಿ 8 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 156-ಪಿ-7378 12 ನೇ ವರ್ಷದ ಬಾಲಕ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.  ಡಿಡಬ್ಲ್ಯೂಡಿ 157-ಪಿ-7379  75 ನೇ ವರ್ಷದ ವೃದ್ದೆ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.    ಡಿಡಬ್ಲ್ಯೂಡಿ 158-ಪಿ-7380 83 ನೇ ವರ್ಷದ ವೃದ್ದ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ. […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಒಬ್ಬನಿಂದಲೇ 7 ಜನರಿಗೆ ಕರೋನಾ, ಮತ್ತೆ 10 ಪ್ರಕರಣ ಪತ್ತೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೇ ಬರೋಬ್ಬರಿ 10 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರನ್ನು ಡಿಡಬ್ಲ್ಯೂಡಿ 112-ಪಿ-6840 ನೇ ಸೋಂಕಿತ 20 ವರ್ಷದ ಯುವಕನಿಗೆ ವೈರಲ್ ಇನ್ಸಪೆಕ್ಷನ್ ಡಿಡಬ್ಲ್ಯೂಡಿ 113-ಪಿ-6841 ನೇ ಸೋಂಕಿತ  39 ವರ್ಷದ ಮಹಿಳೆ ಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ.  ಡಿಡಬ್ಲ್ಯೂಡಿ 114-ಪಿ-6842 ನೇ ಸೋಂಕಿತ 35 ವರ್ಷದ ಮಹಿಳೆಗೂ ಪಿ-5970ನ ಸಂಪರ್ಕಿತದಿಂದ ಕರೋನಾ ಬಂದಿದೆ. ಸೋಂಕಿತರನ್ನು ಡಿಡಬ್ಲ್ಯೂಡಿ 115-ಪಿ-6833 ನೇ ಸೋಂಕಿತ 54 ವರ್ಷದ ಪುರುಷನಿಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ. […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಎರಡನೇ ಬಲಿ

ಧಾರವಾಡ prajakiran.com :  ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೇಟಿನ್  ದೃಢಪಡಿಸಿದೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಪಿ-6258 ನೇ ಸೋಂಕಿತ ೭೦ ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅವರು ಧಾರವಾಡಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದರು. ಮೃತ ವೃದ್ದನನ್ನು ಹುಬ್ಬಳ್ಳಿಯ ಭೈರಿದೇವರಕೊಪ್ಪದ ಶಾಂತಿ‌ ಕಾಲನಿ […]

ರಾಜ್ಯ

ಧಾರವಾಡದಲ್ಲಿ ಮತ್ತೇ ನಾಲ್ವರಿಗೆ ಕರೋನಾ ಸೋಂಕು ಪತ್ತೆ

ಧಾರವಾಡ : ಧಾರವಾಡದ ಜಿಲ್ಲೆಯಲ್ಲಿ  ಬುಧವಾರ ಮತ್ತೆ ನಾಲ್ಕು   ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. DWD 67 –  ಪಿ-  5969  ನೇ ಸೋಂಕಿತ 29 ವರ್ಷದ ಮಹಿಳೆ ಇವರು ಹುಬ್ಬಳ್ಳಿ ಭೈರಿದೇವರಕೊಪ್ಪ ಶಾಂತಿನಿಕೇತನ ಕಾಲನಿಯ ಸನಾ ಕಾಲೇಜು ಹಿಂಭಾಗದ ನಿವಾಸಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ. DWD – 68 ಪಿ- 5970 ನೇ ಸೋಂಕಿತ 31 ವರ್ಷದ ಮಹಿಳೆ  ಇವರು ಧಾರವಾಡ ಯಾಲಕ್ಕಿ ಶೆಟ್ಟರ ಕಾಲನಿ […]

ರಾಜ್ಯ

ಧಾರವಾಡದಲ್ಲಿ ಎರಡು ವರ್ಷದ ಮಗು ಸೇರಿ ಮತ್ತೇ ಮೂವರಿಗೆ ಕೋವಿಡ್ ಪಾಸಿಟಿವ್

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮತ್ತೇ  ಮೂರು   ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿದೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರನ್ನು DWD 55-  ಪಿ-  5005 (54 ವರ್ಷದ ಮಹಿಳೆ)  , DWD 56 ಪಿ- 5006 ( 36 ವರ್ಷದ ಪುರುಷ) , DWD 57 – ಪಿ-5007( 2  ವರ್ಷದ ಹೆಣ್ಣು ಮಗು ) ಎಂದು ಗುರುತಿಸಲಾಗಿದೆ. ಇವರೆಲ್ಲರೂ  ಮಹಾರಾಷ್ಟ್ರ ರಾಜ್ಯದಿಂದ ಧಾರವಾಡ ಜಿಲ್ಲೆಗೆ ಮರಳಿ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ.  […]