ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರ ಮತ್ತೇ 12 ಜನರಿಗೆ ವಕ್ಕರಿಸಿದ ಕರೋನಾ

follow/like: facebook.com/prajakirannews

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ ಮತ್ತೆ 12 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 207-ಪಿ-9783ನ ಸೋಂಕಿತ 12  ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8742 ಸೋಂಕಿತನ  ಸಂಪರ್ಕದಿಂದ ಹರಡಿದೆ.

 ಡಿಡಬ್ಲ್ಯೂಡಿ 208-ಪಿ-9784ನ ಸೋಂಕಿತ 18  ವರ್ಷದ ಬಾಲಕಿಗೆ ಕರೋನಾ ಸೋಂಕು ಬಂದಿದೆ. ಇವಳಿಗೆ ಪಿ-8742 ಸೋಂಕಿತನ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 209-ಪಿ-9785ನ ಸೋಂಕಿತ 17  ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8742 ಸೋಂಕಿತನ  ಸಂಪರ್ಕದಿಂದ ಹರಡಿದೆ.



ಡಿಡಬ್ಲ್ಯೂಡಿ 210-ಪಿ-9786ನ ಸೋಂಕಿತ 43  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇವರಿಗೆ ಪಿ-7040 ಸೋಂಕಿತನ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 211-ಪಿ-9787ನ ಸೋಂಕಿತ 45  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8741 ಸೋಂಕಿತನ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 212-ಪಿ-9788ನ ಸೋಂಕಿತ 63  ವರ್ಷದ ವೃದ್ದನಿಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8741 ಸೋಂಕಿತನ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 213-ಪಿ-9789ನ ಸೋಂಕಿತ 48  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8741 ಸೋಂಕಿತನ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 214-ಪಿ-9790ನ ಸೋಂಕಿತ 28  ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8741 ಸೋಂಕಿತನ ಸಂಪರ್ಕದಿಂದ ಹರಡಿದೆ.



ಡಿಡಬ್ಲ್ಯೂಡಿ 215-ಪಿ-9791 ನ ಸೋಂಕಿತ 40  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇತನಿಗೆ ಪಿ-8742 ಸೋಂಕಿತನ ಸಂಪರ್ಕದಿಂದ ಹರಡಿದೆ.

 ಡಿಡಬ್ಲ್ಯೂಡಿ 216-ಪಿ-9792 ನ ಸೋಂಕಿತ 85  ವರ್ಷದ ವೃದ್ದ ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ. ತಪಾಸಣೆಗೆ ಒಳಪಟ್ಟಾಗ ಸೋಂಕು  ತಗುಲಿರುವುದು ದೃಢಪಟ್ಟಿದೆ.  

ಡಿಡಬ್ಲ್ಯೂಡಿ 217-ಪಿ-9793 ನ ಸೋಂಕಿತ 39  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇವರಿಗೆ  ಯಾರ ಸಂಪರ್ಕದಿಂದ ಕರೋನಾ ಹರಡಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

ಡಿಡಬ್ಲ್ಯೂಡಿ 218-ಪಿ-9794 ನ ಸೋಂಕಿತ 32  ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ.  ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ. ತಪಾಸಣೆಗೆ ಒಳಪಟ್ಟಾಗ ಸೋಂಕು  ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.  



ಬುಧವಾರ ಕರೋನಾದಿಂದ 7 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.  ಸೋಂಕಿತರು ಪಿ-6256, ಪಿ-6523, ಪಿ-6537, ಪಿ-6538, ಪಿ-6539, ಪಿ-7382, ಪಿ-7541 ಚೇತರಿಕೆ ಕಂಡಿದ್ದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ 6 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.




 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *