ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಜೆಡಿಎಸ್ ಮೊದಲ‌ ಪಟ್ಟಿ ಬಿಡುಗಡೆ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಜೆಡಿಎಸ್ 19 ಅಭ್ಯರ್ಥಿಗಳ ಮೊದಲ‌ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.

ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

ವಾರ್ಡ್ ನಂ 6 ರಲ್ಲಿ
ನಾಗವ್ವ ಗಾಣಿಗೇರ, 10 ರಲ್ಲಿ ಲತಾ ಆರೇರ, 12 ರಲ್ಲಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ,13 ರಾಜು ಅಂಬೋರೆ, 22 ರಶೀಧಾ ರಫೀಕ್ ಕಿರಿಶ್ಯಾಳ, 28 ಬಸವರಾಜ ಮೆಣಸಂಡಿ, 29 ಮುದಕಪ್ಪಾ ಮಲ್ಲಾರಿ,

30 ರಮೇಶ ಕಂಬಾರ, 31 ಸಂಜಮ್ಮ ಬಳ್ಳಾರಿ, 32 ವಿಕಾಸ ಕುಬಸದ, 35 ಲಕ್ಷ್ಮಣ ರೋಖಾ, 51 ರಾಜು ನಾಯಕವಾಡಿ, 61 ಶ್ರೀಕಾಂತ ತೇಲಗಾರ, 63 ಇರ್ಷಾದ ಭದ್ರಾಪುರ,

64 ನಸೀಮಾ ಮಂಚಿನಕೊಪ್ಪ, 67 ಈರನಗೌಡ ಪಾಟೀಲ, 68 ಕುಮಾರೇಶ್ವರ ಹೊಂಗಲ, 74 ಹಜರಂಬಿ ಬೆಟಗೇರಿ, 75 ಶೋಭಾ ಪಾಲವೈ ಅವರಿಗೆ ನೀಡಲಾಗಿದೆ ಎಂದು ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *