ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೇ ಬರೋಬ್ಬರಿ 10 ಪ್ರಕರಣಗಳು ಪತ್ತೆಯಾಗಿವೆ.
ಸೋಂಕಿತರನ್ನು ಡಿಡಬ್ಲ್ಯೂಡಿ 112-ಪಿ-6840 ನೇ ಸೋಂಕಿತ 20 ವರ್ಷದ ಯುವಕನಿಗೆ ವೈರಲ್ ಇನ್ಸಪೆಕ್ಷನ್
ಡಿಡಬ್ಲ್ಯೂಡಿ 113-ಪಿ-6841 ನೇ ಸೋಂಕಿತ 39 ವರ್ಷದ ಮಹಿಳೆ ಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ. ಡಿಡಬ್ಲ್ಯೂಡಿ 114-ಪಿ-6842 ನೇ ಸೋಂಕಿತ 35 ವರ್ಷದ ಮಹಿಳೆಗೂ ಪಿ-5970ನ ಸಂಪರ್ಕಿತದಿಂದ ಕರೋನಾ ಬಂದಿದೆ.
ಸೋಂಕಿತರನ್ನು ಡಿಡಬ್ಲ್ಯೂಡಿ 115-ಪಿ-6833 ನೇ ಸೋಂಕಿತ 54 ವರ್ಷದ ಪುರುಷನಿಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ.
ಡಿಡಬ್ಲ್ಯೂಡಿ 116-ಪಿ-6834 ನೇ ಸೋಂಕಿತ ಸೋಂಕಿತ 30 ವರ್ಷದ ಮಹಿಳೆಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ.
ಸೋಂಕಿತರನ್ನು ಡಿಡಬ್ಲ್ಯೂಡಿ 117-ಪಿ-6835 ನೇ ಸೋಂಕಿತ 46 ವರ್ಷದ ಮಹಿಳೆ ಪಿ-5970ನ ಸಂಪರ್ಕಿತದಿಂದ ಬಂದಿದೆ.
ಡಿಡಬ್ಲ್ಯೂಡಿ 118-ಪಿ-6836 ನೇ ಸೋಂಕಿತ ಸೋಂಕಿತ 49 ವರ್ಷದ ಮಹಿಳೆಗೂ ಪಿ-5970ನ ಸಂಪರ್ಕಿತದಿಂದ ಬಂದಿದೆ.
ಸೋಂಕಿತರನ್ನು ಡಿಡಬ್ಲ್ಯೂಡಿ 119-ಪಿ-6837 ನೇ ಸೋಂಕಿತ 36 ವರ್ಷದ ಮಹಿಳೆಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ.
ಸೋಂಕಿತರನ್ನು ಡಿಡಬ್ಲ್ಯೂಡಿ 120-ಪಿ-6838 ನೇ ಸೋಂಕಿತ 8 ವರ್ಷದ ಬಾಲಕನಿಗೆ ಕರೋನಾ ಸೋಂಕು ಹರಡಿದೆ. ಈತನಿಗೆ ಪಿ-6222 ಸೋಂಕಿತರ ಸಂಪರ್ಕಿತದಿಂದ ಬಂದಿದೆ.
ಸೋಂಕಿತರನ್ನು ಡಿಡಬ್ಲ್ಯೂಡಿ 121-ಪಿ-6839 ನೇ ಸೋಂಕಿತ 20 ವರ್ಷದ ಯುವಕ ತೀವ್ರ ಉಸಿರಾಟದ ತೊಂದರೆ (ಸಾರಿ) ಯಿಂದ ಬಳಲುತ್ತಿದ್ದಾನೆ.
ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಕರೋನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಧಾರವಾಡ ಜಿಲ್ಲೆಯ ಒಬ್ಬ ಸೋಂಕಿತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಆ ಮೂಲಕ ಧಾರವಾಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 121ಕ್ಕೆ ಬಂದು ತಲುಪಿದೆ. ಕಳೆದ ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.