hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರವೂ ಕರೋನಾ ಅಟ್ಟಹಾಸ : ಮತ್ತೇ 38 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 38  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 428- ಪಿ-18679  ಸೋಂಕಿತ 45 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 431- ಪಿ-18682  ಸೋಂಕಿತ ಒಂದು ವರ್ಷದ ಬಾಲಕ,ಡಿಡಬ್ಲ್ಯೂಡಿ 433- ಪಿ-18684  ಸೋಂಕಿತ 83 ವರ್ಷದ ವೃದ್ದ, 

ಡಿಡಬ್ಲ್ಯೂಡಿ 435- ಪಿ-18686  ಸೋಂಕಿತ 39 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 436- ಪಿ-18687  ಸೋಂಕಿತ 30 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 437- ಪಿ-18688  ಸೋಂಕಿತ 38 ವರ್ಷದ ವ್ಯಕ್ತಿ,     



ಡಿಡಬ್ಲ್ಯೂಡಿ 438- ಪಿ-18689  ಸೋಂಕಿತ 30 ವರ್ಷದ ಯುವತಿ,   ಡಿಡಬ್ಲ್ಯೂಡಿ 441- ಪಿ-18692  ಸೋಂಕಿತ 43ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 442- ಪಿ-18693  ಸೋಂಕಿತ 56 ವರ್ಷದ ವ್ಯಕ್ತಿ,    ಡಿಡಬ್ಲ್ಯೂಡಿ 443- ಪಿ-18694  ಸೋಂಕಿತ 40 ವರ್ಷದ ವ್ಯಕ್ತಿ,

ಡಿಡಬ್ಲ್ಯೂಡಿ 444- ಪಿ-18695  ಸೋಂಕಿತ 49 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 445- ಪಿ-18696  ಸೋಂಕಿತ 50 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 446- ಪಿ-18697  ಸೋಂಕಿತ 42 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 447- ಪಿ-18698  ಸೋಂಕಿತ 48 ವರ್ಷದ ವ್ಯಕ್ತಿ,   

 ಡಿಡಬ್ಲ್ಯೂಡಿ 448- ಪಿ-18699  ಸೋಂಕಿತ 22 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 449- ಪಿ-18700  ಸೋಂಕಿತ 18 ವರ್ಷದ ಬಾಲಕ,  ಡಿಡಬ್ಲ್ಯೂಡಿ 450- ಪಿ-18701  ಸೋಂಕಿತ 28 ವರ್ಷದ ಯುವಕ,  ಡಿಡಬ್ಲ್ಯೂಡಿ 451- ಪಿ-18702  ಸೋಂಕಿತ 35 ವರ್ಷದ ಯುವಕ,



ಡಿಡಬ್ಲ್ಯೂಡಿ 463- ಪಿ-1874  ಸೋಂಕಿತ 22 ವರ್ಷದ ಯುವಕ ಹೀಗೆ 19 ಜನರಿಗೆ ಯಾರಿಗೆ, ಹೇಗೆ ಕರೋನಾ ಬಂದಿದೆ ಎಂಬುದರ ಕುರಿತು ಮಾಹಿತಿಯೇ ಇಲ್ಲದಿರುವುದು ಅಚ್ಚರಿ ಹಾಗೂ ಆತಂಕಕಾರಿ ಸಂಗತಿಯಾಗಿದೆ.

ಸಾರಿ ಕೇಸ್ : ಡಿಡಬ್ಲ್ಯೂಡಿ 461- ಪಿ-18712  ಸೋಂಕಿತ 50 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 462- ಪಿ-18713  ಸೋಂಕಿತ 34 ವರ್ಷದ ಯುವಕ,

ಡಿಡಬ್ಲ್ಯೂಡಿ 464- ಪಿ-18715  ಸೋಂಕಿತ 49 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 465- ಪಿ-18716  ಸೋಂಕಿತ 55 ವರ್ಷದ ವ್ಯಕ್ತಿ ಹೀಗೆ ಒಟ್ಟು ನಾಲ್ಕು ಜನರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.



ಐಎಲ್ ಐ ಕೇಸ್ :  ಡಿಡಬ್ಲ್ಯೂಡಿ 434- ಪಿ-18685  ಸೋಂಕಿತ 38 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 439- ಪಿ-18690  ಸೋಂಕಿತ 23 ವರ್ಷದ ಯುವಕ, ಡಿಡಬ್ಲ್ಯೂಡಿ 453- ಪಿ-18704  ಸೋಂಕಿತ 45 ವರ್ಷದ ಮಹಿಳೆ,  

ಡಿಡಬ್ಲ್ಯೂಡಿ 454- ಪಿ-18705  ಸೋಂಕಿತ 42 ವರ್ಷದ ವ್ಯಕ್ತಿ,ಡಿಡಬ್ಲ್ಯೂಡಿ 56- ಪಿ-18707  ಸೋಂಕಿತ ಎರಡು ವರ್ಷದ ಬಾಲಕ, ಡಿಡಬ್ಲ್ಯೂಡಿ 459- ಪಿ-18710  ಸೋಂಕಿತ 8 ತಿಂಗಳ ಬಾಲಕನಿಗೆ ಸೋಂಕು ವಕ್ಕರಿಸಿದೆ.

ಹೀಗೆ ಒಟ್ಟು ಆರು ಜನರು ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಕರೋನಹರಡಿರುವುದು ದೃಢಪಟ್ಟಿದೆ.



ಅಂತರ್ ಜಿಲ್ಲೆಯ ಪ್ರಯಾಣ : ಡಿಡಬ್ಲ್ಯೂಡಿ 430- ಪಿ-18681  ಸೋಂಕಿತ 25 ವರ್ಷದ ಯುವಕ ಕಲಬುರಗಿ ಹಾಗೂ ದಾವಣಗೆರೆ ಜಿಲ್ಲೆಯ ಪ್ರಯಾಣ ಮಾಡಿದ ಹಿನ್ನಲೆಯನ್ನು ಹೊಂದಿದ್ದ.

ಡಿಡಬ್ಲ್ಯೂಡಿ 452- ಪಿ-18703  ಸೋಂಕಿತ 22 ವರ್ಷದ ಯುವಕನಿಗೆ ಬಾಗಲಕೋಟೆಗೆ ಹೋಗಿ ಬಂದಿದ್ದ. ಇತನಿಗೆ ಸೋಂಕು ವಕ್ಕರಿಸಿದೆ.

ಸಂಪರ್ಕದಿಂದ ಹರಡಿದ ಕರೋನಾ : ಡಿಡಬ್ಲ್ಯೂಡಿ 429- ಪಿ-18680  ಸೋಂಕಿತ 27 ವರ್ಷದ ಯುವಕನಿಗೆ ಪಿ-13475 ಸೋಂಕಿತನಿಂದ ಹರಡಿದೆ. ಡಿಡಬ್ಲ್ಯೂಡಿ 432- ಪಿ-18683  ಸೋಂಕಿತ 25 ವರ್ಷದ ಯುವತಿಗೆ ಪಿ-11401 ಸೋಂಕಿತನ ಸಂಪರ್ಕದಿಂದ ಬಂದಿದೆ.



ಡಿಡಬ್ಲ್ಯೂಡಿ 440- ಪಿ-18691  ಸೋಂಕಿತ 40 ವರ್ಷದ ವ್ಯಕ್ತಿಗೆ ಪಿ-11406 ಸೋಂಕಿತನ ಸಂಪರ್ಕದಿಂದ ಹರಡಿದೆ. ಡಿಡಬ್ಲ್ಯೂಡಿ 455- ಪಿ-18706  ಸೋಂಕಿತ 58 ವರ್ಷದ ವ್ಯಕ್ತಿ  ಹಾಗೂ ಡಿಡಬ್ಲ್ಯೂಡಿ 458- ಪಿ-18709  ಸೋಂಕಿತ 57 ವರ್ಷದ ಮಹಿಳೆಗೆ ಪಿ-12127 ಸೋಂಕಿತನ ಸಂಪರ್ಕದಿಂದ ತಗುಲಿದೆ.

ಡಿಡಬ್ಲ್ಯೂಡಿ 457- ಪಿ-18708  ಸೋಂಕಿತ 62 ವರ್ಷದ ವೃದ್ದನಿಗೆ ಪಿ-15610 ಸೋಂಕಿತನಿಂದ ಬಂದಿದೆ. ಡಿಡಬ್ಲ್ಯೂಡಿ 460- ಪಿ-18711  ಸೋಂಕಿತ 26 ವರ್ಷದ ಯುವಕನಿಗೆ ಪಿ-13478 ಸೋಂಕಿತನಿಂದ ಹರಡಿದೆ.



ಹೀಗೆ ಒಟ್ಟು ಆರು ಜನರಿಗೆ ಇತರರಿಂದ ಕರೋನಾ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಜಿಲ್ಲೆಯಲ್ಲಿ 884 ಜನರ ವರದಿ ಬರುವುದು ಬಾಕಿಯಿದೆ. ಐಸಿಯುನಲ್ಲಿ 19 ಜನರಿದ್ದಾರೆ. ಇದೇ ವೇಳೆ 20 ಜನರು ಗುಣಮುಖರಾಗಿದ್ದಾರೆ.

ಈವರೆಗೆ ಧಾರವಾಡ ಜಿಲ್ಲೆಯಲ್ಲಿ 8 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 465ಕ್ಕೆ ಏರಿಕೆಯಾದಂತಾಗಿದೆ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *