ರಾಜ್ಯ

ಧಾರವಾಡ 2, ಹುಬ್ಬಳ್ಳಿಯಲ್ಲಿ 30, ಕಲಘಟಗಿ 1, ನವಲಗುಂದ 2 ಸೇರಿ 38 ಜನರಿಗೆ ಕರೋನಾ

*ಒಟ್ಟು 465 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 216 ಜನ ಗುಣಮುಖ ಬಿಡುಗಡೆ*

*241 ಸಕ್ರಿಯ ಪ್ರಕರಣಗಳು*

*ಇದುವರೆಗೆ ಎಂಟು ಮರಣ*



 ಧಾರವಾಡ  : ಜಿಲ್ಲೆಯಲ್ಲಿ ಶುಕ್ರವಾರ 38 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 465 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಈ ಪೈಕಿ ಇದುವರೆಗೆ 216  ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 241 ಪ್ರಕರಣಗಳು ಸಕ್ರಿಯವಾಗಿದ್ದರೆ ಎಂಟು ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

ಸೋಂಕಿತರನ್ನು DWD 428 –  ಪಿ- 18679 ( 45  ವರ್ಷ,ಪುರುಷ ) ಹುಬ್ಬಳ್ಳಿ ತಾಲೂಕು ಭಂಡಿವಾಡ ನಿವಾಸಿ. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-429 ಪಿ-18680 ( 27ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ. ಪಿ- 13475 ಅವರೊಂದಿಗೆ ಸಂಪರ್ಕ ಹೊಂದಿದ್ದರು.  

DWD-430 ಪಿ-18681  (21ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.ಇವರು ದಾವಣಗೆರೆ ಹಾಗೂ ಗುಲಬರ್ಗಾ ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು



DWD-431ಪಿ -18682  (1 ವರ್ಷ,ಗಂಡು ಮಗು)  ಹುಬ್ಬಳ್ಳಿ ತಾಲೂಕು ಅದರಗುಂಚಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-432   ಪಿ -18683 ( 25  ವರ್ಷ,ಮಹಿಳೆ ) ನವನಗರ ನಿವಾಸಿ.ಪಿ-11401 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD-433 ಪಿ -18684 (83ವರ್ಷ,ಪುರುಷ) ಹುಬ್ಬಳ್ಳಿ ವಿಜಯನಗರದ ವಡ್ಡರ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-434 ಪಿ -18685 (38ವರ್ಷ,ಪುರುಷ)   ಹುಬ್ಬಳ್ಳಿ ಮೂರುಸಾವಿರಮಠ ಹಿಂಭಾಗ ಗುರುಸಿದ್ಧೇಶ್ವರ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-435 ಪಿ -18686(39 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ಮಿಲ್ಲತ್ ನಗರ ನಿವಾಸಿ. DWD-436 ಪಿ -18687 (30 ವರ್ಷಪುರುಷ) ಹುಬ್ಬಳ್ಳಿ ಈಶ್ವರ ನಗರ 4 ನೇ ಕ್ರಾಸ್ ನಿವಾಸಿ.



DWD-437 ಪಿ -18688 (38ವರ್ಷ,ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ ಎಂ.ಡಿ.ಕಾಲನಿ ನಿವಾಸಿ. DWD-438 ಪಿ -18689 (30 ವರ್ಷ,ಮಹಿಳೆ) ಹುಬ್ಬಳ್ಳಿ ದೊಡ್ಡಮನಿ ಕಾಲನಿ ಮೊದಲ ಕ್ರಾಸ್ ನಿವಾಸಿ.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-439ಪಿ -18690 (23ವರ್ಷ,ಪುರುಷ ) ಹಳೆಹುಬ್ಬಳ್ಳಿ ಇಸ್ಲಾಂಪುರ ,ಎನ್.ಎ.ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-440 ಪಿ -18691(40 ವರ್ಷ,ಪುರುಷ) ಹುಬ್ಬಳ್ಳಿ ತಾಲೂಕು ಛಬ್ಬಿ ನಿವಾಸಿ. ಪಿ- 11406 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-441 ಪಿ -18692 (43ವರ್ಷ,ಪುರುಷ) ಹುಬ್ಬಳ್ಖಿ ಪಿಂಜಾರ ಓಣಿ ನಿವಾಸಿ. DWD-442 ಪಿ -18693(56 ವರ್ಷ,ಪುರುಷ ) ಹುಬ್ಬಳ್ಳಿ ವಾರ್ಡ ನಂ 63 ನೇಕಾರ ಓಣಿ ನಿವಾಸಿ.



DWD- 443 ಪಿ -18694(40ವರ್ಷ,ಪುರುಷ)  ಹುಬ್ಬಳ್ಳಿ ಪಿಂಜಾರ ಓಣಿ ,ಅಕ್ಕಿಹೊಂಡ ನಿವಾಸಿ. Dwd-444 ಪಿ- 18695 (49 ವರ್ಷ,ಮಹಿಳೆ)  ಹುಬ್ಬಳ್ಳಿ ತಾಲೂಕು ದೇವರಗುಡಿಹಾಳ ನಿವಾಸಿ.

Dwd-445 ಪಿ- 18696 (50ವರ್ಷ,ಪುರುಷ) ಹಳೆಹುಬ್ಬಳ್ಳಿ ನಾರಾಯಣ ಸೋಫಾ ನಿವಾಸಿ. Dwd-446 ಪಿ-18697 (42 ವರ್ಷ,ಪುರುಷ ) ಹುಬ್ಬಳ್ಳಿ ದೇಸಾಯಿ ಓಣಿ ನಿವಾಸಿ.
Dwd- 447 ಪಿ- 18698( 48 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ, ಮೋಬಿನ್ ಪ್ಲಾಟ್ ನಿವಾಸಿ. Dwd-448 ಪಿ- 18699 (22 ವರ್ಷ ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.

Dwd-449 ಪಿ- 18700 (18 ವರ್ಷ,ಪುರುಷ) ಹುಬ್ಬಳ್ಳಿ ದೇಸಾಯಿ ಓಣಿ ನಿವಾಸಿ. Dwd-450 ಪಿ- 18701(28ವರ್ಷ, ಪುರುಷ)  ಹುಬ್ಬಳ್ಳಿ ಗಣೇಶಪೇಟೆ ,ಬಿಂದರಗಿ ಓಣಿ ನಿವಾಸಿ.



Dwd-451 ಪಿ- 18702(35 ವರ್ಷ ಪುರುಷ ) ಹುಬ್ಬಳ್ಳಿಅರಳಿಕಟ್ಟಿ ಓಣಿ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ Dwd-452 ಪಿ-18703 (22 ವರ್ಷ,ಪುರುಷ ) ಧಾರವಾಡ ಶಿವಗಿರಿಯ ಶಿವಾಯಲಯದ ಹತ್ತಿರ ನಿವಾಸಿ. ಬಾಗಲಕೋಟೆ ಅಂತರ ಜಿಲ್ಲಾ ಪ್ರಯಾಣ

Dwd-453 ಪಿ- 18704 (45ವರ್ಷ, ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ನಿವಾಸಿ. Dwd-454 ಪಿ-18705 (42 ವರ್ಷ,ಪುರುಷ)  ಹುಬ್ಬಳ್ಳಿ ಅಂಚಟಗೇರಿ ಓಣಿ , ಎಂ.ವಿ.ಗಲ್ಲಿ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd-455 ಪಿ-18706 (58 ವರ್ಷ,ಪುರುಷ ) ಹುಬ್ಬಳ್ಳಿ ಕೃಷಿ ಕಾರ್ಮಿಕರ ನಗರ ನಿವಾಸಿ. ಪಿ-12127 ಅವರೊಂದಿಗೆ ಸಂಪರ್ಕ ಹೊಂದಿದ್ದರು. Dwd- 456 ಪಿ-18707 (2 ವರ್ಷ,ಗಂಡು ಮಗು) ಧಾರವಾಡದ ನವಲೂರು ಭಟ್ಟರ ಓಣಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



Dwd-457 ಪಿ-18708 (62 ವರ್ಷ,ಪುರುಷ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗಣೇಶ ನಗರ ನಿವಾಸಿ. ಪಿ-15610 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-458 ಪಿ-18709 (57 ವರ್ಷ,ಮಹಿಳೆ) ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ. ಪಿ-12127 ಅವರೊಂದಿಗೆ ಸಂಪರ್ಕ ಹೊಂದಿದ್ದರು. Dwd-459 ಪಿ-18710 (8 ತಿಂಗಳ ,ಗಂಡು ಮಗು)   ಹುಬ್ಬಳ್ಳಿ ಗೋಪನಕೊಪ್ಪ ಗವಿಸಿದ್ದೇಶ್ವರ ಕಾಲನಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd-460 ಪಿ-18711 (26 ವರ್ಷ,ಪುರುಷ) ಹುಬ್ಬಳ್ಳಿ ಗಣೇಶ ಪೇಟೆ ಚ್ಛೋಟಿ ಮಸೀದಿ ಹತ್ತಿರ ನಿವಾಸಿ. ಪಿ- 13478 ಅವರೊಂದಿಗೆ ಸಂಪರ್ಕ ಹೊಂದಿದ್ದರು.



Dwd-461 ಪಿ- 18712 (50 ವರ್ಷ ಪುರುಷ) ನವಲಗುಂದ ತಾಲೂಕು ಮೊರಬ ನಿವಾಸಿ. Dwd-462 ಪಿ- 18713 (34 ವರ್ಷ,ಪುರುಷ) ನವಲಗುಂದ ತಾಲೂಕು ಶಿರಕೋಳ ನಿವಾಸಿ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

Dwd- 463 ಪಿ- 18714 (22 ವರ್ಷ ಪುರುಷ) ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಶಿರಸಂಗಿಯ ಕಲ್ಲಾಪುರ ಓಣಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

Dwd-464 ಪಿ-18715 (49 ವರ್ಷ,ಪುರುಷ)  ಸವದತ್ತಿ ತಾಲ್ಲೂಕಿನ ಯಡಹಳ್ಳಿ ನಿವಾಸಿ.DWD-465 ಪಿ-18716 (55 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *