ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 8 ಹೊಸ ಪ್ರಕರಣ  ಪತ್ತೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ ಹೊಸದಾಗಿ 8 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 156-ಪಿ-7378 12 ನೇ ವರ್ಷದ ಬಾಲಕ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.  ಡಿಡಬ್ಲ್ಯೂಡಿ 157-ಪಿ-7379  75 ನೇ ವರ್ಷದ ವೃದ್ದೆ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.   

ಡಿಡಬ್ಲ್ಯೂಡಿ 158-ಪಿ-7380 83 ನೇ ವರ್ಷದ ವೃದ್ದ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.  ಡಿಡಬ್ಲ್ಯೂಡಿ 159-ಪಿ-7381 12 ನೇ ವರ್ಷದ ಬಾಲಕ ಪಿ-6835 ಸಂಪರ್ಕದಿಂದ ಸೋಂಕು ಹರಡಿದೆ.   



ಡಿಡಬ್ಲ್ಯೂಡಿ 160-ಪಿ-7382 57 ನೇ ವರ್ಷದ ಪುರುಷನಿಗೆ ಪಿ-6836 ಸಂಪರ್ಕದಿಂದ ಸೋಂಕು ಹರಡಿದೆ.   ಡಿಡಬ್ಲ್ಯೂಡಿ 161-ಪಿ-7383 57 ನೇ ವರ್ಷದ ಪುರುಷನಿಗೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳಿದ್ದರು.

ಡಿಡಬ್ಲ್ಯೂಡಿ 162-ಪಿ-7384 45 ನೇ ವರ್ಷದ ಪುರುಷನಿಗೆ ಪಿ-6255 ಸಂಪರ್ಕದಿಂದ ಸೋಂಕು ಹರಡಿದೆ.  ಡಿಡಬ್ಲ್ಯೂಡಿ 163-ಪಿ-7385 49 ನೇ ವರ್ಷದ ಪುರುಷನಿಗೆ  ಗುಜರಾತ್ ದಿಂದ ರಾಜ್ಯಕ್ಕೆ ಮರಳಿದ್ದರು.

ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ ಮೂವರು ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  163 ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ  ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *