hubli kims
ರಾಜ್ಯ

ಧಾರವಾಡ 16,  ಹುಬ್ಬಳ್ಳಿ 25, ನವಲಗುಂದ 2, ಕಲಘಟಗಿ 1 ಸೇರಿ 45 ಜನರಿಗೆ ಕರೋನಾ

 *ಒಟ್ಟು 555 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 238ಜನ ಗುಣಮುಖ ಬಿಡುಗಡೆ*

*305  ಸಕ್ರಿಯ ಪ್ರಕರಣಗಳು*

*ಇದುವರೆಗೆ 12   ಮರಣ*

ಧಾರವಾಡ prajakiran.com  : ಜಿಲ್ಲೆಯಲ್ಲಿ ಭಾನುವಾರ 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 555 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಈ ಪೈಕಿ ಇದುವರೆಗೆ 238 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 305ಪ್ರಕರಣಗಳು ಸಕ್ರಿಯವಾಗಿವೆ.12 ಜನ ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ.



ಸೋಂಕಿತರನ್ನು ಪಿ- 23230 (53  ವರ್ಷ,ಮಹಿಳೆ ) ಧಾರವಾಡ ಮೆಹಬೂಬ್ ನಗರ ನಿವಾಸಿ. ಪಿ-9416 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-23231 ( 21ವರ್ಷ,ಪುರುಷ) ಹುಬ್ಬಳ್ಳಿ ತಾಜ್ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-23232  (88 ವರ್ಷ,ಪುರುಷ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -23233  (50 ವರ್ಷ ಪುರುಷ)  ಹುಬ್ಬಳ್ಳಿ ಕೇಶ್ವಾಪುರ ಯುರೇಕಾ ಕಾಲನಿ ನಿವಾಸಿ.

ಪಿ -23234 ( 63  ವರ್ಷ,ಪುರುಷ ) ಹಳೆಹುಬ್ಬಳ್ಳಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -23235 (33 ವರ್ಷ,ಮಹಿಳೆ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ.



ಪಿ-11397 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -23236 (24 ವರ್ಷ,ಪುರುಷ)  ಹುಬ್ಬಳ್ಳಿ ಲಕ್ಷ್ಮೀ ಕಾಲನಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -23237 (29 ವರ್ಷ,ಪುರುಷ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ. ಪಿ-20050 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -23238 (34 ವರ್ಷ, ಮಹಿಳೆ), ಪಿ -23239 (64 ವರ್ಷ,ಮಹಿಳೆ)

ಪಿ -23240 (50 ವರ್ಷ,ಮಹಿಳೆ), ಪಿ -23241 ( 7 ವರ್ಷ,ಬಾಲಕ), ಪಿ -23242 (3ವರ್ಷ,ಬಾಲಕಿ ) ಈ ಐದು ಜನರು ಧಾರವಾಡ ಕೆ.ಸಿ.ಪಾರ್ಕ್ ಹತ್ತಿರದ ಅರಣ್ಯ ಇಲಾಖೆಯ ಕ್ವಾರ್ಟರ್ ನಿವಾಸಿಗಳು. ಇವರೆಲ್ಲರೂ ಪಿ-14527 ಅವರೊಂದಿಗೆ ಸಂಪರ್ಕ ಹೊಂದಿದ್ದರು



ಪಿ -23243 (33 ವರ್ಷ,ಪುರುಷ)  ಹುಬ್ಬಳ್ಳಿ ಎಂ.ಡಿ.ಕಾಲನಿ ನಿವಾಸಿ. ಪಿ -23244 (28 ವರ್ಷ,ಪುರುಷ ) ಹುಬ್ಬಳ್ಳಿ ಎನ್. ಎ.ನಗರ 4 ನೇ ಕ್ರಾಸ್ ನಿವಾಸಿ. ಪಿ -23245 (50 ವರ್ಷ,ಪುರುಷ) ಹುಬ್ಬಳ್ಳಿ ಶಾಂತಿನಿಕೇತನ ಕಾಲನಿ 8 ನೇ ಕ್ರಾಸ್ ನಿವಾಸಿ.

 ಪಿ-23246 (41 ವರ್ಷ,ಪುರುಷ), ಪಿ-23247 (36 ವರ್ಷ,ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ಕೆಎಸ್ ಆರ್ ಟಿಸಿ ಕ್ವಾರ್ಟರ್ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-23248 (72 ವರ್ಷ,ಪುರುಷ) ಹುಬ್ಬಳ್ಳಿ ಲೋಹಿಯಾ ನಗರದ  ರಾಮಲಿಂಗೇಶ್ವರ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-23249 (6 ವರ್ಷ,ಬಾಲಕಿ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ. ಪಿ-23250 (21   ವರ್ಷ ಮಹಿಳೆ) ಹುಬ್ಬಳ್ಳಿ ನೇಕಾರ ನಗರ ನಿವಾಸಿ. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



ಪಿ-23251 (57 ವರ್ಷ,ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಪಿ- 15606 ಹಾಗೂ 15607 ಅವರೊಂದಿಗೆ ಸಂಪರ್ಕ ಹೊಂದಿದ್ದರು.  ಪಿ-23252 (35  ವರ್ಷ, ಪುರುಷ)  ಹುಬ್ಬಳ್ಳಿ ಕ್ಲಬ್ ರಸ್ತೆ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-23253 (41 ವರ್ಷ ಪುರುಷ ) ಧಾರವಾಡ ಮುದಿಮಾರುತಿ ಗುಡಿ ಓಣಿ ನಿವಾಸಿ ,ಬಾಗಲಕೋಟ ಜಿಲ್ಲಾ ಪ್ರಯಾಣ ಹಿನ್ನೆಲೆ. ಪಿ-23254 (30 ವರ್ಷ,ಪುರುಷ ) ಧಾರವಾಡ ಕಂಕೂರ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-23255 (55ವರ್ಷ,ಪುರುಷ) ಧಾರವಾಡ ಉಳವಿಬಸವೇಶ್ವರ ಗುಡ್ಡ ಮೂರನೇ ಕ್ರಾಸ್ ನಿವಾಸಿ. ಪಿ-16925 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-23256 (33 ವರ್ಷ,ಪುರುಷ) ಧಾರವಾಡ ಎಂ.ಆರ್.ನಗರ ನಿವಾಸಿ‌.



ಪಿ-23257 (70 ವರ್ಷ,ಪುರುಷ ) ಕಲಘಟಗಿ ತಾಲೂಕು ನಿಂಗನಕೊಪ್ಪ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-23258 (17 ವರ್ಷ, ಪುರುಷ) ಧಾರವಾಡ ಮದಿಹಾಳದ ಆದಿಶಕ್ತಿ ಕಾಲನಿ ನಿವಾಸಿ. ಪಿ- 13475 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ-23259 (32 ವರ್ಷ,ಮಹಿಳೆ) ನವಲಗುಂದ ತಾಲೂಕು ಶಿರಕೋಳ ನಿವಾಸಿ. ಪಿ-18713 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-23260 (40 ವರ್ಷ,ಪುರುಷ) ಧಾರವಾಡದ ನವಲೂರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-23261 (48 ವರ್ಷ,ಪುರುಷ) ಧಾರವಾಡ ತಾಲೂಕು ತಡಕೋಡ ತಿಮ್ಮಾಪುರ ಓಣಿ ನಿವಾಸಿ.  ಅಂತರ ಜಿಲ್ಲಾ ಪ್ರಯಾಣ ಬಳ್ಳಾರಿ. ಪಿ-23262 (26 ವರ್ಷ,ಮಹಿಳೆ), ಪಿ-23263 (58 ವರ್ಷ ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ  ಚೇತನಾ ಕಾಲನಿ ನಿವಾಸಿಗಳು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ-23264 (36 ವರ್ಷ,ಪುರುಷ) ಹುಬ್ಬಳ್ಳಿ ಅರುಣ ಕಾಲನಿ ಅಮನ್ ರೆಸಿಡೆನ್ಸಿ ನಿವಾಸಿ.ಬಳ್ಳಾರಿ ಜಿಲ್ಲೆಯ ಪ್ರಯಾಣ ಹಿನ್ನೆಲೆ. ಪಿ-23265 (67 ವರ್ಷ ಪುರುಷ), ಪಿ-23266 (28 ವರ್ಷ,ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆ ಚೇತನಾ ಕಾಲನಿ ನಿವಾಸಿಗಳು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-23267 (22 ವರ್ಷ,ಮಹಿಳೆ) ಹುಬ್ಬಳ್ಳಿ ನಗರದ ಗದಗ ರಸ್ತೆ ವೆರ್ನುಂತನ್ ಕಾಲನಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-23268 ( 34 ವರ್ಷ,ಪುರುಷ) ಧಾರವಾಡ ಕೆಲಗೇರಿಯ ಗುಡ್ಡದಮಠ ಪ್ಲಾಟ್ ನಿವಾಸಿ.



ಪಿ-23269 ( 35 ವರ್ಷ, ಪುರುಷ ) ಧಾರವಾಡ ಶ್ರೀನಗರ 7 ನೇ ಕ್ರಾಸ್ ನಿವಾಸಿ. ಪಿ-23270 ( 33 ವರ್ಷ, ಮಹಿಳೆ ) ಧಾರವಾಡ ತಾಲೂಕು ನರೇಂದ್ರ ಗ್ರಾಮದ ಮಸೂತಿ ಓಣಿ ನಿವಾಸಿ.ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-23271 ( 64 ವರ್ಷ,ಪುರುಷ ) ಹಳೆಹುಬ್ಬಳ್ಳಿ ಸದರ್ ಸೋಫಾ ನಿವಾಸಿ.

ಪಿ- 10805 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-23272 ( 45 ವರ್ಷ,ಮಹಿಳೆ) ಗದಗ ರಾಮನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-23273 ( 67  ವರ್ಷ,ಮಹಿಳೆ)  ಹುಬ್ಬಳ್ಳಿ ಗುರುನಾಥನಗರ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇಂದು ಮೃತಪಟ್ಟಿದ್ದಾರೆ.

ಪಿ-23274 ( 55 ವರ್ಷ,ಮಹಿಳೆ) ನವಲಗುಂದ ತಾಲೂಕು ಶಿರಕೋಳ ಗ್ರಾಮದ ನಿವಾಸಿ. ಪಿ- 18713 ಅವರೊಂದಿಗೆ ಸಂಪರ್ಕ ಹೊಂದಿದ್ದರು.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *