ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೇ 1 ಸಾವು, 45 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮತ್ತೆ ಹೊಸದಾಗಿ 45 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದ್ದು, ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 513 -ಪಿ-23232 ಸೋಂಕಿತ 88 ವರ್ಷದ ವೃದ್ದ, ಡಿಡಬ್ಲ್ಯೂಡಿ 524-ಪಿ-23243 ಸೋಂಕಿತ 33 ವರ್ಷದ ಯುವಕ,   ಡಿಡಬ್ಲ್ಯೂಡಿ 525 -ಪಿ-23244 ಸೋಂಕಿತ 28 ವರ್ಷದ ಯುವಕ,   

ಡಿಡಬ್ಲ್ಯೂಡಿ 526 -ಪಿ-23245 ಸೋಂಕಿತ 50 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 527 -ಪಿ-23246 ಸೋಂಕಿತ 41 ವರ್ಷದ ವ್ಯಕ್ತಿ,ಡಿಡಬ್ಲ್ಯೂಡಿ 528 -ಪಿ-23247 ಸೋಂಕಿತ 36 ವರ್ಷದ ಮಹಿಳೆ,   



ಡಿಡಬ್ಲ್ಯೂಡಿ 530 -ಪಿ-23249 ಸೋಂಕಿತ 06 ವರ್ಷದ ಬಾಲಕಿ,       ಡಿಡಬ್ಲ್ಯೂಡಿ 531 -ಪಿ-23250 ಸೋಂಕಿತ 21 ವರ್ಷದ ಯುವತಿ,   ಡಿಡಬ್ಲ್ಯೂಡಿ 548 -ಪಿ-23267 ಸೋಂಕಿತ 22 ವರ್ಷದ ಯುವತಿ,  

ಡಿಡಬ್ಲ್ಯೂಡಿ 553 -ಪಿ-23272 ಸೋಂಕಿತ 45 ವರ್ಷದ ಮಹಿಳೆ  ಹೀಗೆ ಒಟ್ಟು  10 ಜನರಿಗೆ ಕರೋನಾ ಹೇಗೆ ವಕ್ಕರಿಸಿದೆ ಎಂಬುದು ತಿಳಿದಿಲ್ಲ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿದ್ದು, ಅವರ ಸಂಪರ್ಕ ಪತ್ತೆ ಮಾಡುತ್ತಿದ್ದಾರೆ.   

ಐಎಲ್ ಐ ಕೇಸ್ :   ಡಿಡಬ್ಲ್ಯೂಡಿ 512 -ಪಿ-23231 ಸೋಂಕಿತ 21 ವರ್ಷದ ಯುವಕ, ಡಿಡಬ್ಲ್ಯೂಡಿ 514 -ಪಿ-23233 ಸೋಂಕಿತ 50 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 515 -ಪಿ-23234 ಸೋಂಕಿತ 63 ವರ್ಷದ ವೃದ್ದ,   

ಡಿಡಬ್ಲ್ಯೂಡಿ 517 -ಪಿ-23236 ಸೋಂಕಿತ 24 ವರ್ಷದ ಯುವಕ, ಡಿಡಬ್ಲ್ಯೂಡಿ 529 -ಪಿ-23248 ಸೋಂಕಿತ 72 ವರ್ಷದ ಯುವಕವೃದ್ದ,   ಡಿಡಬ್ಲ್ಯೂಡಿ 533 -ಪಿ-23252 ಸೋಂಕಿತ 35 ವರ್ಷದ ವ್ಯಕ್ತಿ,   



 ಡಿಡಬ್ಲ್ಯೂಡಿ 535 -ಪಿ-23254 ಸೋಂಕಿತ 30 ವರ್ಷದ ಯುವಕ,    ಡಿಡಬ್ಲ್ಯೂಡಿ 537 -ಪಿ-23256 ಸೋಂಕಿತ 33 ವರ್ಷದ ಯುವಕ,   ಡಿಡಬ್ಲ್ಯೂಡಿ 538 -ಪಿ-23257 ಸೋಂಕಿತ 70 ವರ್ಷದ ವೃದ್ದ,  

 ಡಿಡಬ್ಲ್ಯೂಡಿ 541 -ಪಿ-23260 ಸೋಂಕಿತ 40 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 543 -ಪಿ-23262 ಸೋಂಕಿತ 26 ವರ್ಷದ ಯುವತಿ,  ಡಿಡಬ್ಲ್ಯೂಡಿ 544 -ಪಿ-23263 ಸೋಂಕಿತ 58 ವರ್ಷದ ಮಹಿಳೆ,

  ಡಿಡಬ್ಲ್ಯೂಡಿ 546 -ಪಿ-23265 ಸೋಂಕಿತ 67 ವರ್ಷದ ವೃದ್ದ,   ಡಿಡಬ್ಲ್ಯೂಡಿ 547 -ಪಿ-23266 ಸೋಂಕಿತ 28 ವರ್ಷದ ಯುವಕ, ಡಿಡಬ್ಲ್ಯೂಡಿ 549 -ಪಿ-23268 ಸೋಂಕಿತ 34 ವರ್ಷದ ಯುವಕ,  



 ಡಿಡಬ್ಲ್ಯೂಡಿ 550 -ಪಿ-23269 ಸೋಂಕಿತ 35 ವರ್ಷದ ಯುವಕ,   ಡಿಡಬ್ಲ್ಯೂಡಿ 551 -ಪಿ-23270 ಸೋಂಕಿತ 33 ವರ್ಷದ ಯುವತಿ,   ಡಿಡಬ್ಲ್ಯೂಡಿ 554 -ಪಿ-23273 ಸೋಂಕಿತ 67 ವರ್ಷದ ವೃದ್ದೆ

 ಹೀಗೆ ಒಟ್ಟು ಹದಿನೆಂಟು ಜನರು ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದಾಗ ತಪಾಸಣೆ ನಡೆಸಿದಾಗ ದೃಢಪಟ್ಟಿದೆ. 

ಅಂತರ್ ಜಿಲ್ಲೆಯ ಪ್ರಯಾಣ :    ಡಿಡಬ್ಲ್ಯೂಡಿ 534 -ಪಿ-23253 ಸೋಂಕಿತ 41 ವರ್ಷದ ವ್ಯಕ್ತಿ ಬಾಗಲಕೋಟೆಯಿಂದ ಬಂದಿದ್ದ.

ಡಿಡಬ್ಲ್ಯೂಡಿ 542 -ಪಿ-23261 ಸೋಂಕಿತ 48 ವರ್ಷದ ವ್ಯಕ್ತಿ ಹಾಗೂ   ಡಿಡಬ್ಲ್ಯೂಡಿ 545 -ಪಿ-23264 ಸೋಂಕಿತ 36 ವರ್ಷದ ವ್ಯಕ್ತಿ ಬಳ್ಳಾರಿಯಿಂದ ಆಗಮಿಸಿದ್ದರು. ಹೀಗೆ   3 ಜನರಿಗೆ ಕರೋನಾ ಪಾಸಿಟಿವ್ ವಕ್ಕರಿಸಿದೆ.



ಸಂಪರ್ಕದಿಂದ ಹರಡಿದ ಕರೋನಾ :   ಡಿಡಬ್ಲ್ಯೂಡಿ 511 -ಪಿ-23230 ಸೋಂಕಿತ  53 ವರ್ಷದ ಮಹಿಳೆಗೆ ಪಿ-9416ರ ಸಂಪರ್ಕದಿಂದ ಹರಡಿದೆ. ಡಿಡಬ್ಲ್ಯೂಡಿ 516 -ಪಿ-23235 ಸೋಂಕಿತ  33 ವರ್ಷದ ಯುವತಿಗೆ ಪಿ-11397ರ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 518 -ಪಿ-23237 ಸೋಂಕಿತ  29 ವರ್ಷದ ಯುವಕನಿಗೆ ಪಿ-20050ರ ಸಂಪರ್ಕದಿಂದ ಹರಡಿದೆ. ಡಿಡಬ್ಲ್ಯೂಡಿ 519 -ಪಿ-23238 ಸೋಂಕಿತ  34 ವರ್ಷದ ಯುವತಿ, ಡಿಡಬ್ಲ್ಯೂಡಿ 520 -ಪಿ-23239 ಸೋಂಕಿತ 64 ವರ್ಷದ ವೃದ್ದೆ,

ಡಿಡಬ್ಲ್ಯೂಡಿ 521 -ಪಿ-23240 ಸೋಂಕಿತ  50 ವರ್ಷದ ಮಹಿಳೆ, ಡಿಡಬ್ಲ್ಯೂಡಿ 522 -ಪಿ-23241 ಸೋಂಕಿತ  07 ವರ್ಷದ ಬಾಲಕ, ಡಿಡಬ್ಲ್ಯೂಡಿ 523 -ಪಿ-23242 ಸೋಂಕಿತ  03 ವರ್ಷದ ಬಾಲಕಿಗೆ ಪಿ-14527ರ ಸಂಪರ್ಕದಿಂದ  ಹರಡಿದೆ.



ಡಿಡಬ್ಲ್ಯೂಡಿ 532 -ಪಿ-23251 ಸೋಂಕಿತ  57 ವರ್ಷದ ವ್ಯಕ್ತಿಗೆ ಪಿ-15606 ಹಾಗೂ ಪಿ-15607ರ ಸಂಪರ್ಕದಿಂದ ಹರಡಿದೆ.  ಡಿಡಬ್ಲ್ಯೂಡಿ 536 -ಪಿ-23255 ಸೋಂಕಿತ  55 ವರ್ಷದ ವ್ಯಕ್ತಿಗೆ ಪಿ-16925  ಹರಡಿದೆ.

ಡಿಡಬ್ಲ್ಯೂಡಿ 539 -ಪಿ-23258 ಸೋಂಕಿತ 17 ವರ್ಷದ ಯುವಕನಿಗೆ ಪಿ-13475 ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 540 -ಪಿ-23259 ಸೋಂಕಿತ  32 ವರ್ಷದ ಯುವತಿ ಹಾಗೂ ಡಿಡಬ್ಲ್ಯೂಡಿ 555 -ಪಿ-23274 ಸೋಂಕಿತ 55 ವರ್ಷದ ಮಹಿಳೆಗೆ ಪಿ-18713  ಸಂಪರ್ಕದಿಂದ ಹರಡಿದೆ.



ಡಿಡಬ್ಲ್ಯೂಡಿ 552 -ಪಿ-23271 ಸೋಂಕಿತ  64 ವರ್ಷದ ವೃದ್ದನಿಗೆ ಪಿ-10805ರ ಸಂಪರ್ಕದಿಂದ ಹರಡಿದೆ. ಹೀಗೆಒಟ್ಟು 14 ಜನರಿಗೆ ಇನ್ನೊಬ್ಬರ ಸಂಪರ್ಕದಿಂದ ಕರೋನಾ ವಕ್ಕರಿಸಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಡಿಡಬ್ಲ್ಯೂಡಿ 523 -ಪಿ-23273 ಸೋಂಕಿತ 67 ವರ್ಷದ ವೃದ್ದೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅವರು ತೀವ್ರ ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.   ಜುಲೈ 1ರಂದು ದಾಖಲಾಗಿದ್ದರು. ಜುಲೈ 5 ರಂದು ಸಾವನ್ನಪ್ಪಿದ್ದಾರೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆಯಾದಂತಾಗಿದೆ. ಐಸಿಯುನಲ್ಲಿ 15 ಜನರಿದ್ದಾರೆ. ಇದೇ ವೇಳೆ   22 ಜನರು ಗುಣಮುಖರಾಗಿದ್ದಾರೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ 12 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *