ರಾಜ್ಯ

ಧಾರವಾಡದಲ್ಲಿ 10, ಹುಬ್ಬಳ್ಳಿಯಲ್ಲಿ 31, ಕಲಘಟಗಿಯಲ್ಲಿ 2 ಸೇರಿ 47 ಜನರಿಗೆ ಕರೋನಾ

*ಒಟ್ಟು 427 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 207 ಜನ ಗುಣಮುಖ ಬಿಡುಗಡೆ*

*212 ಸಕ್ರಿಯ ಪ್ರಕರಣಗಳು*

ಇದುವರೆಗೆ ಎಂಟು ಮರಣ

ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ 47 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ.

ಈ ಪೈಕಿ ಇದುವರೆಗೆ 207 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಇನ್ನುಳಿದ 212ಪ್ರಕರಣಗಳು ಸಕ್ರಿಯವಾಗಿದ್ದರೆ, ಈವರೆಗೆ ಎಂಟು ಜನ ಧಾರವಾಡ ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.



ಸೋಂಕಿತರನ್ನು DWD 381 –  ಪಿ- 16913 ( 38 ವರ್ಷ, ಮಹಿಳೆ), DWD – 382  ಪಿ- 16914  ( 18 ವರ್ಷ ಮಹಿಳೆ) ಇವರಿಬ್ಬರೂ ಹಳೆಹುಬ್ಬಳ್ಳಿ ಬಿಂದರಗಿ ಓಣಿಯವರು. ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 383 ಪಿ-16915  ( 38 ವರ್ಷ,ಮಹಿಳೆ ) ಹುಬ್ಬಳ್ಳಿ  ಗಣೇಶಪೇಟ, ಕರಿಯಮ್ಮ ದೇವಸ್ಥಾನ ಹತ್ತಿರದ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 384 ಪಿ -16916  (23ವರ್ಷ,ಪುರುಷ), DWD 385 ಪಿ -16917 ( 22  ವರ್ಷ,ಮಹಿಳೆ ) DWD 386  ಪಿ -16918 ( 26 ವರ್ಷ,ಪುರುಷ ) ಈ ಮೂವರು ಹುಬ್ಬಳ್ಳಿ ಬಿಂದರಗಿ ಓಣಿಯವರು. ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.



DWD 387  ಪಿ -16919 ( 49  ವರ್ಷ,ಪುರುಷ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 388 ಪಿ -16920  ( 45 ವರ್ಷ,ಮಹಿಳೆ)  ಹುಬ್ಬಳ್ಳಿ ಬಿಂದರಗಿ ಓಣಿ ನಿವಾಸಿ. ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 389 ಪಿ -16921  (43  ವರ್ಷ,ಮಹಿಳೆ) ಧಾರವಾಡ ಕೋರ್ಟ ಸರ್ಕಲ್ ,ಅಂಚೆ ಕಚೇರಿ ಹತ್ತಿರ ಭೋವಿ ಗಲ್ಲಿ ನಿವಾಸಿ. ಪಿ-13475  ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-390  ಪಿ -16922 ( 28 ವರ್ಷ,ಮಹಿಳೆ) ಹುಬ್ಬಳ್ಳಿ ಬಿಂದರಗಿ ಓಣಿಯವರು. ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.



DWD-391  ಪಿ -16923  ( 20  ವರ್ಷ,ಮಹಿಳೆ) ಧಾರವಾಡ ಉಳವಿಬಸವೇಶ್ವರ ಗುಡ್ಡದ ನಿವಾಸಿ. ಪಿ-12135 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 392 ಪಿ -16924 ( 31 ವರ್ಷ, ಪುರುಷ ) ಹುಬ್ಬಳ್ಳಿ ಬಿಂದರಗಿ ಓಣಿಯವರು. ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 393 ಪಿ -16925 ( 48  ವರ್ಷ,ಮಹಿಳೆ ) ಧಾರವಾಡ ಉಳವಿ ಬಸವೇಶ್ವರ ಗುಡ್ಡದ ನಿವಾಸಿ. ಪಿ- 12135 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 394 ಪಿ -16926 ( 45 ವರ್ಷ,ಮಹಿಳೆ) ಹುಬ್ಬಳ್ಳಿ ಕುಲಕರ್ಣಿ ಹಕ್ಕಲ ನಿವಾಸಿ. ಪಿ- 9792 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 395 ಪಿ -16927 ( 38 ವರ್ಷ, ಪುರುಷ) ಧಾರವಾಡ ತಾಲೂಕಿನ ಗರಗ ಗ್ರಾಮದ ಮೌಲಾಲಿಗಲ್ಲಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD-396 ಪಿ -16928 ( 28  ವರ್ಷ ಪುರುಷ ) ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲ ನಿವಾಸಿ.ಪಿ- 9792 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD- 397 ಪಿ -16929 ( 31ವರ್ಷ,ಮಹಿಳೆ) ಧಾರವಾಡ ಪೊಲೀಸ್ ಕ್ವಾರ್ಟರ್ಸ್ ನಿವಾಸಿ.

ಪಿ- 10818 ಅವರೊಂದಿಗೆ ಸಂಪರ್ಕ ಹೊಂದಿದ್ದರು. Dwd-398 ಪಿ- 16930 ( 3 ವರ್ಷ, ಬಾಲಕಿ ) ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲ ನಿವಾಸಿ.  ಪಿ- 9792 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd-399 ಪಿ- 16931 ( 47, ವರ್ಷ, ಮಹಿಳೆ) ಧಾರವಾಡ ಪೊಲೀಸ್ ಕ್ವಾರ್ಟರ್ಸ್ ನಿವಾಸಿ. ಪಿ- 10818 ಅವರೊಂದಿಗೆ ಸಂಪರ್ಕ ಹೊಂದಿದ್ದರು.



Dwd-400 ಪಿ-16932 (10 ವರ್ಷ,ಬಾಲಕಿ ) ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲ ನಿವಾಸಿ.ಪಿ- 9792 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd- 401 ಪಿ- 16933 ( 29 ವರ್ಷ ಪುರುಷ) ಧಾರವಾಡ ಸಂಗೊಳ್ಳಿ ರಾಯಣ್ಣ ನಗರ ,ಗಣಪತಿ ಗುಡಿ ಹತ್ತಿರದ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd-402 ಪಿ- 16934 (35 ವರ್ಷ ಪುರುಷ) ಹುಬ್ಬಳ್ಳಿ ಕುಲಕರ್ಣಿ ಹಕ್ಕಲ ನಿವಾಸಿ. ಪಿ- 9792ಅವರೊಂದಿಗೆ ಸಂಪರ್ಕ ಹೊಂದಿದ್ದರು. Dwd-403 ಪಿ- 16935 ( 34 ವರ್ಷ,ಪುರುಷ) ಹುಬ್ಬಳ್ಳಿ ನೆಹರು ನಗರ ನಿವಾಸಿ. ಪಿ- 14524 ಅವರೊಂದಿಗೆ ಸಂಪರ್ಕ ಹೊಂದಿದ್ದರು



Dwd-404 ಪಿ- 16936 ( 73 ವರ್ಷ, ಪುರುಷ)  ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. Dwd-405 ಪಿ-16937. ( 20 ವರ್ಷ ಪುರುಷ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. Dwd-406 ಪಿ-16938 ( 11 ವರ್ಷ ಬಾಲಕಿ ) ಹಳೆ ಹುಬ್ಬಳ್ಳಿ ದಿಡ್ಡಿ ಓಣಿ ನಿವಾಸಿ.

Dwd-407 ಪಿ- 16939  ( 37 ವರ್ಷ, ಮಹಿಳೆ) ಹುಬ್ಬಳ್ಳಿ ರವೀಂದ್ರ ನಗರ, ಅಕ್ಕಮಹಾದೇವಿ ಆಶ್ರಮ ಹಿಂಭಾಗದವರು.Dwd-408 ಪಿ-16940 (42 ವರ್ಷ, ಮಹಿಳೆ) ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ‌. Dwd-409 ಪಿ-16941 ( 39 ವರ್ಷ,ಪುರುಷ ) ಹುಬ್ಬಳ್ಳಿಯ ಗದಗ ರಸ್ತೆ ಸಿಮೆಂಟ್ ಚಾಳ ನಿವಾಸಿ.

Dwd- 410 ಪಿ-16942 ( 18 ವರ್ಷ, ಪುರುಷ) ಹುಬ್ಬಳ್ಳಿಯ ಮಂಟೂರ ರಸ್ತೆ ,ಮಂಗನಸಿ ಪ್ಲಾಟ್ ನಿವಾಸಿ. Dwd-411 ಪಿ-16943 (20  ವರ್ಷ, ಮಹಿಳೆ) ಪಿ-Dwd-412 ಪಿ-16944 ( 55 ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕೌಲಪೇಟ ನಿವಾಸಿಗಳು‌.



Dwd-413 ಪಿ-16945  ( 17  ವರ್ಷ, ಪುರುಷ) ಹುಬ್ಬಳ್ಳಿಯ ಮಕಾನದಾರ ಗಲ್ಲಿ ನಿವಾಸಿ. Dwd-414 ಪಿ-16946 ( 41 ವರ್ಷ, ಪುರುಷ) ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ನಿವಾಸಿ.

ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. Dwd-415 ಪಿ- 16947  ( 30 ವರ್ಷ, ಪುರುಷ) ಕಲಘಟಗಿ ತಾಲೂಕಿನ ಗಂಜಿಗಟ್ಟಿ ನಿವಾಸಿ.ಪಿ- 12135 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Dwd- ಪಿ- 16948 – (38 ವರ್ಷ, ಮಹಿಳೆ) ಹುಬ್ಬಳ್ಳಿಯ ಶಾಂತಿನಿಕೇತನ ನಗರ ನಿವಾಸಿ.ಅಂತರ ಜಿಲ್ಲೆಯ ಪ್ರಯಾಣ ಹೊಂದಿದ್ದರು. Dwd- ಪಿ- 16949 ( 34 ವರ್ಷ, ಪುರುಷ) ಧಾರವಾಡ ವಿದ್ಯಾಗಿರಿ ನಿವಾಸಿ. Dwd- ಪಿ-16950 ( 28 ವರ್ಷ, ಮಹಿಳೆ ) ಧಾರವಾಡ ದಾನೇಶ್ವರಿ ನಗರ ನಿವಾಸಿ.



ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.Dwd- ಪಿ-16951 ( 25 ವರ್ಷ, ಪುರುಷ) ಕುಂದಗೋಳ ತಾಲೂಕಿನ ಸಂಕ್ಲೀಪುರ ನಿವಾಸಿ.

Dwd- ಪಿ-16952 ( 24 ವರ್ಷ, ಮಹಿಳೆ) ಹುಬ್ಬಳ್ಳಿಯ ಗಣೇಶಪೇಟೆ ಜಮಾದಾರಗಲ್ಲಿ ನಿವಾಸಿ. Dwd- ಪಿ-16953 (60 ವರ್ಷ, ಪುರುಷ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

Dwd- ಪಿ-16954 ( 66 ವರ್ಷ, ಮಹಿಳೆ) ಧಾರವಾಡ ಕೊಪ್ಪದಕೇರಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd- ಪಿ-16955 ( 56 ವರ್ಷ, ಮಹಿಳೆ ) ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ.Dwd- ಪಿ-16956 ( 60 ವರ್ಷ, ಪುರುಷ) ಹುಬ್ಬಳ್ಳಿಯ ಕುಸುಗಲ್ ಗ್ರಾಮದವರು.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.



Dwd- ಪಿ-16957 ( 47 ವರ್ಷ, ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ಕೆ.ಕೆ.ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

Dwd- ಪಿ-16958 ( 52 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

Dwd- ಪಿ-16959 ( 35 ವರ್ಷ, ಪುರುಷ) ವಿಜಯಪುರ ನಗರದ  ಜಿವಿಎಲ್ ಎಂ ಲೇಔಟ್ ನಿವಾಸಿ. ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದರು ಎಂದು ವಿವರಿಸಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *