ರಾಜ್ಯ

ಧಾರವಾಡ ಜಿಲ್ಲೆಯ 126 ಕೋವಿಡ್  ಪಾಸಿಟಿವ್  ಪ್ರಕರಣ ಪತ್ತೆಯಾದ ಸ್ಥಳಗಳು

*ಒಟ್ಟು 2041 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 696ಜನ ಗುಣಮುಖ ಬಿಡುಗಡೆ*

*1283 ಸಕ್ರಿಯ ಪ್ರಕರಣಗಳು*

ಇದುವರೆಗೆ 62 ಮರಣ

 

ಧಾರವಾಡ : ಜಿಲ್ಲೆಯಲ್ಲಿ ಭಾನುವಾರ 126 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .

ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2041 ಕ್ಕೆ ಏರಿದೆ. ಇದುವರೆಗೆ 696 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.1283 ಪ್ರಕರಣಗಳು

ಸಕ್ರಿಯವಾಗಿವೆ.62  ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿಂದು ಪತ್ತೆಯಾಗಿರುವ  126 ಪ್ರಕರಣಗಳಲ್ಲಿ,  53 ಜನರು( ಐಎಲ್ಐ) ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. 51 ಜನರು ಸೋಂಕಿತರ ಸಂಪರ್ಕದಿಂದ ಬಳಲುತ್ತಿದ್ದಾರೆ.

ಇಬ್ಬರು ಅಂತರ್‌ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. 18 ಜನರ ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇಬ್ಬರು ( SARI) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

*ಧಾರವಾಡ ತಾಲೂಕು*

ಶಿವಗಿರಿ ಮಂಜುನಾಥ ಕಾಲನಿ, ಗಾಂಧಿನಗರ, ಸಪ್ತಾಪೂರ, ನೆಹರು ನಗರ, ಹೊಸಯಲ್ಲಾಪುರ ಹಿರೇಮಠ ಓಣಿ,ಜ್ಯೋತಿನಗರ ಸುತಗಟ್ಟಿ, ಹೆಬ್ಬಳ್ಳಿ ಅಗಸಿ,

ಯಾಲಕ್ಕಿ ಶೆಟ್ಟರ್ ಕಾಲನಿ, ಮರಾಠ ಕಾಲನಿ, ಜಿಲ್ಲಾ ಆಸ್ಪತ್ರೆ ಆವರಣ, ಸೈದಾಪುರ, ಹೆಬ್ಬಳ್ಳಿ ಗ್ರಾಮ, ಕಲ್ಯಾಣ ನಗರ, ಲಕಮನಹಳ್ಳಿ,ಮಾಳಾಪುರ ಬಸ್ ನಿಲ್ದಾಣ, ಮಕಾನದಾರ ಗಲ್ಲಿ,ಲೈನ್ ಬಜಾರ್ ದುರ್ಗಾದೇವಿ ಗುಡಿ ಹತ್ತಿರ, ರಾಮನಗರ. 

*ಹುಬ್ಬಳ್ಳಿ ತಾಲೂಕು*

ಗೌಸಿಯಾ ನಗರ, ಆದರ್ಶನಗರ, ಮಧುರಾ ಪಾರ್ಕ್, ತಾಜ್ ನಗರ,ನೇಕಾರ ನಗರ, ಕಸಬಾಪೇಟ, ರೇಣುಕಾ ನಗರ,ಕಾಳಿದಾಸ ನಗರ, ಕೇಶ್ವಾಪುರ, ಗಾರ್ಡನ್ ಪೇಟ,ವಿದ್ಯಾ ನಗರ,ಭವಾನಿ ನಗರ ,

ಮಂಗಳ ಓಣಿ, ಹೊಸೂರ,ವೆಂಕಟೇಶ ಕಾಲನಿ, ರೇಲ್ವೆ ಸ್ಟೇಷನ್, ಗಂಗಾಧರ ನಗರ,ಅರಳಿಕಟ್ಟಿ ಓಣಿ, ಗೋಪನಕೊಪ್ಪ, ಆಮ್ಟೆ ಚಾಳ, ಕಾರ್ಪೊರೇಷನ್ ಬ್ಯಾಂಕ್, ಕರ್ಕಿಬಸವೇಶ್ವರ ನಗರ, ಕಿಮ್ಸ್ ಆವರಣ,

ಸಾಗರ ಕಾಲನಿ ಜೆ.ಕೆ.ಸ್ಕೂಲ್ ಹತ್ತಿರ, ಬಸವೇಶ್ವರ ನಗರ, ಅಯೋಧ್ಯಾ ನಗರ,ಕೌಲಪೇಟ, ಗಣೇಶಪೇಟೆ, ಶಿರಗುಪ್ಪಿ ಗ್ರಾಮ,ಗೋಕುಲ ರಸ್ತೆ, ರಾಜನಗರ,ಅಲ್ತಾಫ್ ಪ್ಲಾಟ್, ರವಿನಗರ, ದೇವರ ಗುಡಿಹಾಳ ರಸ್ತೆ,

ಶ್ರೀನಿವಾಸ ನಗರ, ಶರೇವಾಡ ಗ್ರಾಮ, ಗದಗ ರಸ್ತೆ, ಬ್ಯಾಹಟ್ಟಿ ಗ್ರಾಮ, ಬೀಡ್ನಾಳ,ಭೈರಿದೇವರಕೊಪ್ಪ, ನವನಗರದ ಸಿದ್ಧರಾಮೇಶ್ವರ ನಗರ, ಅಧ್ಯಾಪಕ ನಗರ,ಲಕ್ಷ್ಮಿ ಕಾಲನಿ, ಉಪನಗರ ಪೊಲೀಸ್ ಠಾಣೆ,

ಶಿವಸೋಮೇಶ್ವರ ನಗರ,ತೊರವಿ ಹಕ್ಕಲ, ತಬೀಬ್ ಲ್ಯಾಂಡ್, ಮಂಟೂರ ರಸ್ತೆ,ಕುಲಕರ್ಣಿ ಹಕ್ಕಲ, ಹೊಸೂರ ಎಂ.ಎಂ.ಜೋಶಿ ಆಸ್ಪತ್ರೆ ಹತ್ತಿರ, 

ಹಳೆಹುಬ್ಬಳ್ಳಿಯ ಸಹದೇವ ನಗರ,ಆನಂದನಗರ, ಕಾರವಾರ ರಸ್ತೆ, ಚನ್ನಪೇಟ, ಸದರಸೋಫಾ,ನಾರಾಯಣ ಸೋಫಾ,ಬೊಮ್ಮಾಪುರ ಕುಂಬಾರ ಓಣಿ. 

*ಕುಂದಗೋಳ ತಾಲೂಕು*

ಸಂಶಿ  ಗ್ರಾಮ

*ಕಲಘಟಗಿ ತಾಲೂಕು*  

ಸೋಲಾರಗೊಪ್ಪ,ಬೀರವಳ್ಳಿ ಗ್ರಾಮಗಳು.

*ನವಲಗುಂದ ತಾಲೂಕು* : 

ನವಲಗುಂದ ಸರ್ಕಾರಿ ಆಸ್ಪತ್ರೆ 

ಹಾಗೂ 

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ಕಬನೂರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಬೆಳಗಾವಿ ಜಿಲ್ಲೆಯ ಸವದತ್ತಿ,ಕಿತ್ತೂರ, ಉಡುಪಿ ಜಿಲ್ಲೆಯ ಕುಂದಾಪುರ, ಗದಗ ಜಿಲ್ಲೆಯ ಹುಲಕೋಟಿ  ಪ್ರಕರಣಗಳು ಭಾನುವಾರ ಧಾರವಾಡ ಜಿಲ್ಲೆಯಲ್ಲಿ ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *