ರಾಜ್ಯ

ಧಾರವಾಡ ಜಿಲ್ಲೆಯ 126 ಕೋವಿಡ್  ಪಾಸಿಟಿವ್  ಪ್ರಕರಣ ಪತ್ತೆಯಾದ ಸ್ಥಳಗಳು

*ಒಟ್ಟು 2041 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 696ಜನ ಗುಣಮುಖ ಬಿಡುಗಡೆ* *1283 ಸಕ್ರಿಯ ಪ್ರಕರಣಗಳು* ಇದುವರೆಗೆ 62 ಮರಣ   ಧಾರವಾಡ : ಜಿಲ್ಲೆಯಲ್ಲಿ ಭಾನುವಾರ 126 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2041 ಕ್ಕೆ ಏರಿದೆ. ಇದುವರೆಗೆ 696 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.1283 ಪ್ರಕರಣಗಳು ಸಕ್ರಿಯವಾಗಿವೆ.62  ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.  ಜಿಲ್ಲೆಯಲ್ಲಿಂದು ಪತ್ತೆಯಾಗಿರುವ  126 ಪ್ರಕರಣಗಳಲ್ಲಿ,  53 ಜನರು( ಐಎಲ್ಐ) […]