ರಾಜ್ಯ

ಧಾರವಾಡದ ಹಲವು ಹಳ್ಳಿ, ಬಡಾವಣೆಗೆ ಕರೋನಾ ಕಂಟಕ : 121ಕ್ಕೆ ಏರಿಕೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ 10  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಸೋಂಕಿತರು ಧಾರವಾಡದ ವಿವಿಧ ಬಡಾವಣೆಯ ಜನರಿದ್ದರೆ, ಎರಡು ಹಳ್ಳಿಗೂ ವ್ಯಾಪಿಸಿದೆ. DWD 112 –  ಪಿ-  6840   (20 ವರ್ಷ , ಪುರುಷ )    ಇವರು ಹುಬ್ಬಳ್ಳಿ ಅರವಿಂದ ನಗರ  ನಿವಾಸಿ, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ( ILI)ಬಳಲುತ್ತಿದ್ದರು.



DWD – 113  ಪಿ- 6841   ( 39 ವರ್ಷ ,ಮಹಿಳೆ ) ಧಾರವಾಡ ತಪೋವನ ,ನಾಗಠಾಣ ಕಲ್ಯಾಣ ಮಂಟಪ ಹತ್ತಿರದ ನಿವಾಸಿ,

 DWD 114 ಪಿ-6842 ( 35 ವರ್ಷ, ಮಹಿಳೆ) ಧಾರವಾಡ ಮರಾಠ ಕಾಲನಿ 8 ನೇ ಕ್ರಾಸ್ ನಿವಾಸಿ,

DWD 115 ಪಿ -6833 ( 54 ವರ್ಷ, ಪುರುಷ) ಧಾರವಾಡ ಶಿವಾಜಿ ರಸ್ತೆಯ ಕೆರೆ  ಕೆಳಗಿನ ಓಣಿ ನಿವಾಸಿ, 

DWD-116 ಪಿ-6834( 30 ವರ್ಷ,ಮಹಿಳೆ) ಧಾರವಾಡ ಕಿಲ್ಲಾ ರಸ್ತೆಯ ಕಟ್ಟಿ ಚಾಳ ನಿವಾಸಿ ,  

DWD-117 ಪಿ-6835( 46 ವರ್ಷ,ಮಹಿಳೆ) ಸಾಧನಕೇರಿ ನಿವಾಸಿ,

DWD-118 ಪಿ-6836 ( 49 ವರ್ಷ,ಮಹಿಳೆ)ಧಾರವಾಡ ಮಂಗಳವಾರಪೇಟೆಯ ನಗರೇಶ್ವರ ದೇವಸ್ಥಾನ ಹತ್ತಿರದ ನಿವಾಸಿ ,

 DWD-119 ಪಿ-6837 ( 36 ವರ್ಷ,ಮಹಿಳೆ) ಮಾಳಮಡ್ಡಿ ಕೆ.ಇ.ಬೋರ್ಡ್ ಶಾಲೆ ಹತ್ತಿರದ ನಿವಾಸಿ,ಈ ಏಳು ಜನರು  ಪಿ – 5970  ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿ ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD – 120  ಪಿ- 6838    ( 8  ವರ್ಷ ,ಬಾಲಕ   )   ನವಲಗುಂದ ತಾಲೂಕಿನ ಮೊರಬ ಗ್ರಾಮದ ಜಾಡರ ಓಣಿ ನಿವಾಸಿ, ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು.




 DWD – 121   ಪಿ- 6839 ( 20 ವರ್ಷ ,ಪುರುಷ )   ನವಲಗುಂದ ತಾಲೂಕು ಕೊಂಡಿಕೊಪ್ಪ ಗ್ರಾಮದವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಆ ಮೂಲಕ ಧಾರವಾಡ  ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 121 ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ  50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *