ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ 10 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರು ಧಾರವಾಡದ ವಿವಿಧ ಬಡಾವಣೆಯ ಜನರಿದ್ದರೆ, ಎರಡು ಹಳ್ಳಿಗೂ ವ್ಯಾಪಿಸಿದೆ. DWD 112 – ಪಿ- 6840 (20 ವರ್ಷ , ಪುರುಷ ) ಇವರು ಹುಬ್ಬಳ್ಳಿ ಅರವಿಂದ ನಗರ ನಿವಾಸಿ, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ( ILI)ಬಳಲುತ್ತಿದ್ದರು. DWD – 113 ಪಿ- 6841 ( 39 […]