ರಾಜ್ಯ

ಧಾರವಾಡ ಜಿಲ್ಲೆಯ 71 ಕರೋನಾ ಸೋಂಕಿತರ ವಿವರ ಇಲ್ಲಿದೆ ನೋಡಿ





*ಒಟ್ಟು 1159 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 434 ಜನ ಗುಣಮುಖ ಬಿಡುಗಡೆ*

*687 ಸಕ್ರಿಯ ಪ್ರಕರಣಗಳು*

ಇದುವರೆಗೆ 38 ಮರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೇ 71 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1159 ಕ್ಕೆ ಏರಿದೆ.

ಇದುವರೆಗೆ 434 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 687 ಪ್ರಕರಣಗಳು ಸಕ್ರಿಯವಾಗಿವೆ.38 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 1089 (15 ವರ್ಷ,ಬಾಲಕ) ಹುಬ್ಬಳ್ಳಿ ನಗರದ ಕಾರವಾರ ರಸ್ತೆ ನಿವಾಸಿ.DWD 1090 ( 52 ವರ್ಷ,ಪುರುಷ) ಧಾರವಾಡ ವಾಲ್ಮೀಕಿ ಓಣಿ ನಿವಾಸಿ. DWD 1091 ( 68 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1092 ( 68 ವರ್ಷ,ಪುರುಷ) ಧಾರವಾಡ ವಿದ್ಯಾಗಿರಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1093 ( 63 ವರ್ಷ, ಪುರುಷ) ಧಾರವಾಡ ಸಾಧನಕೇರಿ ಸಾಯಿಬಾಬಾ ಕಾಲನಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD 1094 ( 23 ವರ್ಷ,ಪುರುಷ), DWD 1095 ( 17  ವರ್ಷ, ಮಹಿಳೆ)DWD 1096 ( 50 ವರ್ಷ,ಮಹಿಳೆ), ಈ ಮೂವರು ಧಾರವಾಡ ಅಪ್ಪಿ ಚಾಳ ,ಕಂಟಿ ಗಲ್ಲಿ ನಿವಾಸಿಗಳು. DWD 1097 (4 ವರ್ಷ,ಬಾಲಕಿ), DWD 1098 ( 54 ವರ್ಷ,ಪುರುಷ)  ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1099 ( 52  ವರ್ಷ,ಮಹಿಳೆ)DWD 1100 ( 13 ವರ್ಷ, ಬಾಲಕ) ಈ ನಾಲ್ವರು ಧಾರವಾಡ  ಮಾಳಾಪುರ ನಿವಾಸಿಗಳು. DWD 1101 ( 6  ವರ್ಷ,ಬಾಲಕಿ), DWD 1102 ( 36 ವರ್ಷ,ಪುರುಷ), ಇವರಿಬ್ಬರೂ ಧಾರವಾಡ ಗಾಂಧಿನಗರ ನಿವಾಸಿಗಳು. DWD 1103 ( 33ವರ್ಷ  ಪುರುಷ) ಧಾರವಾಡ ಕಮಲಾಪುರ ನಿವಾಸಿ.

DWD 1104 ( 61ವರ್ಷ,ಮಹಿಳೆ), DWD 1105 ( 32 ವರ್ಷ,ಮಹಿಳೆ)ಇವರಿಬ್ಬರೂ ಧಾರವಾಡ ಶಿವಗಿರಿ ರೇಲ್ವೆ ಸೇತುವೆ ಹತ್ತಿರದ ನಿವಾಸಿಗಳು. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1106 ( 32 ವರ್ಷ,ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ಜೈ ಜಿನೇಂದ್ರ ಕಾಲನಿ ನಿವಾಸಿ. DWD 1107 ( 35ವರ್ಷ,ಪುರುಷ) ಧಾರವಾಡ ಮರಾಠ ಕಾಲನಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD 1108 ( 45 ವರ್ಷ,ಮಹಿಳೆ) ಧಾರವಾಡ ದಾನೇಶ್ವರಿ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ, DWD 1109 ( 58 ವರ್ಷ,ಪುರುಷ )ಹುಬ್ಬಳ್ಳಿ ಕೌಲಪೇಟ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು

DWD 1110 ( 12 ವರ್ಷ,ಬಾಲಕ) ಧಾರವಾಡ ದಾನೇಶ್ವರಿ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1111( 38 ವರ್ಷ,ಪುರುಷ) ಧಾರವಾಡ ಮುರುಘಾಮಠ ಹತ್ತಿರದ ನಿವಾಸಿ.  ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1112 ( 48 ವರ್ಷ, ಮಹಿಳೆ) ಹುಬ್ಬಳ್ಳಿ ಕೌಲಪೇಟ ನಿವಾಸಿ. DWD 1113 ( 31  ವರ್ಷ,ಮಹಿಳೆ) ಅಣ್ಣಿಗೇರಿ ನಿವಾಸಿ. DWD 1114 (27 ವರ್ಷ ಮಹಿಳೆ) ಹುಬ್ಬಳ್ಳಿ ಕಾಳಿದಾಸ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1115 ( 68 ವರ್ಷ,ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD 1116 ( 54 ವರ್ಷ,ಮಹಿಳೆ) ಧಾರವಾಡ ಮುರುಘಾಮಠ ಹತ್ತಿರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



DWD 1117 ( 62 ವರ್ಷ,ಪುರುಷ), ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD 1118  ( 60  ವರ್ಷ,ಮಹಿಳೆ)  ಹುಬ್ಬಳ್ಳಿ ವಿದ್ಯಾನಗರ ನಿವಾಸಿ.  ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1119 ( 67 ವರ್ಷ ,ಪುರುಷ) ಧಾರವಾಡ ಜಯನಗರ 2 ನೇ ಕ್ರಾಸ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1120 ( 30  ವರ್ಷ, ಮಹಿಳೆ) ಧಾರವಾಡ ಗಣೇಶನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



DWD 1121 ( 50  ವರ್ಷ,ಮಹಿಳೆ) ಧಾರವಾಡ ಗುಲಗಂಜಿಕೊಪ್ಪ ನಿವಾಸಿ.DWD 1122  ( 60  ವರ್ಷ,ಮಹಿಳೆ) ಹುಬ್ಬಳ್ಳಿ ಬೀರಬಂದ್ ಓಣಿಯವರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

DWD 1123 ( 32 ವರ್ಷ,ಪುರುಷ) ಅಣ್ಣಿಗೇರಿಯವರು. DWD 1124  (55 ವರ್ಷ,ಮಹಿಳೆ) ಹುಬ್ಬಳ್ಳಿ ಮಲ್ಲಿಕಾರ್ಜುನ ನಗರ ನಿವಾಸಿ.DWD 1125  ( 58 ವರ್ಷ,ಪುರುಷ) ಹುಬ್ಬಳ್ಳಿ ಕೃಷ್ಣಾಪುರ ಓಣಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1126 ( 41 ವರ್ಷ,ಪುರುಷ ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1127 ( 31 ವರ್ಷ,ಮಹಿಳೆ) ಧಾರವಾಡ ಕರ್ನಾಟಕ ಕಾಲೇಜು ಹತ್ತಿರದ ನಿವಾಸಿ. DWD 1128  ( 56  ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ.



DWD 1129 ( 52 ವರ್ಷ,ಪುರುಷ) ಹುಬ್ಬಳ್ಳಿ ದೇವಾಂಗಪೇಟ ನಿವಾಸಿ. DWD 1130  (55  ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ. DWD 1131 ( 25 ವರ್ಷ,ಪುರುಷ) ಧಾರವಾಡ ಲಕಮನಹಳ್ಳಿ ನಿವಾಸಿ‌. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1132 ( 27 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ DWD-1133 ( 44 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ. DWD-1134 ( 25 ವರ್ಷ,ಮಹಿಳೆ)  DWD-1135  ( 61 ವರ್ಷ,ಪುರುಷ)

ಇವರಿಬ್ಬರೂ ಹುಬ್ಬಳ್ಳಿಯವರು. DWD-1136  ( 29 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ . DWD-1137 ( 53 ವರ್ಷ,ಪುರುಷ) ಹುಬ್ಬಳ್ಳಿ ನಾರಾಯಣ ಸೋಫಾ ನಿವಾಸಿ.

DWD-1138  ( 44 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ . DWD-1139 ( 50 ವರ್ಷ,ಮಹಿಳೆ) ಹುಬ್ಬಳ್ಳಿ ನಿವಾಸಿ. DWD-1140  ( 48 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ.



DWD-1141 ( 53  ವರ್ಷ,ಪುರುಷ), ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1142 ( 40 ವರ್ಷ,ಮಹಿಳೆ). ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1143 ( 38 ವರ್ಷ,ಪುರುಷ), ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1144 ( 55 ವರ್ಷ, ಪುರುಷ ) ಇವರೆಲ್ಲರೂ ಹುಬ್ಬಳ್ಳಿ ನಿವಾಸಿಗಳು. DWD-1145 ( 48  ವರ್ಷ,ಪುರುಷ) ಧಾರವಾಡ ಕುಮಾರೇಶ್ವರ ನಗರ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1146 ( 28 ವರ್ಷ, ಮಹಿಳೆ), ಅಂತರ ರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿದ್ದರು.

DWD-1147 ( 50 ವರ್ಷ,ಪುರುಷ) ಧಾರವಾಡ ಮರಾಠ ಕಾಲನಿ ನಿವಾಸಿ. DWD-1148 ( 28 ವರ್ಷ,ಪುರುಷ)ಧಾರವಾಡ ರಾಧಾಕೃಷ್ಣ ನಗರ ನಿವಾಸಿ . DWD-1149 ( 34 ವರ್ಷ, ಪುರುಷ) ಧಾರವಾಡ ಹನುಮಾನ್ ದೇವಾಲಯ ಹತ್ತಿರ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD-1150 ( 29   ವರ್ಷ,ಮಹಿಳೆ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1151 ( 64 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರ ನಿವಾಸಿ.DWD-1152  ( 63 ವರ್ಷ, ಪುರುಷ)ಹುಬ್ಬಳ್ಳಿ ನೇಕಾರ ನಗರ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1153  ( 33  ವರ್ಷ,ಪುರುಷ) ಧಾರವಾಡ ಶಿವಾಜಿ ನಗರ ನಿವಾಸಿ. DWD-1154 ( 29  ವರ್ಷ,ಪುರುಷ) ಧಾರವಾಡ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ




DWD-1155  ( 38 ವರ್ಷ, ಪುರುಷ )ಹಳೆಹುಬ್ಬಳ್ಳಿ ಆನಂದನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ. DWD-1056  ( 49 ವರ್ಷ, ಪುರುಷ) ಧಾರವಾಡ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1157 ( 60 ವರ್ಷ,ಮಹಿಳೆ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1158 ( 26  ವರ್ಷ, ಪುರುಷ) ರಾಯನಾಳ ಗ್ರಾಮದವರು.DWD-1159 ( 68 ವರ್ಷ, ಪುರುಷ) ಬಾಗಲಕೋಟೆಯ ನವನಗರದವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *