ರಾಜ್ಯ

ಧಾರವಾಡದ ರಾಮಾಪುರ, ಬಾಡ ಸೇರಿ ಹಲವು ಹಳ್ಳಿಗಳಲ್ಲಿ ಕರೋನಾ

  • ಜಿಲ್ಲೆಯಲ್ಲಿ 4832  ಕ್ಕೇರಿದ ಕೋವಿಡ್ ಪ್ರಕರಣಗಳು
  • 2226 ಜನ ಗುಣಮುಖ ಬಿಡುಗಡೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ 188 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕಒಟ್ಟು ಪ್ರಕರಣಗಳ ಸಂಖ್ಯೆ 4832 ಕ್ಕೆ ಏರಿದೆ.

ಇದುವರೆಗೆ 2226 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2443 ಪ್ರಕರಣಗಳು ಸಕ್ರಿಯವಾಗಿವೆ.  40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 163  ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು:

ಮಣಕಿಲ್ಲಾ, ಎನ್ ಟಿ ಟಿಎಫ್ ಹತ್ತಿರ ರಾಮನಗರ, ಗುಲಗಂಜಿಕೊಪ್ಪದ ಶಿವಳ್ಳಿ ಪ್ಲಾಟ್ ಹತ್ತಿರ, ಕೆಸಿ ಪಾರ್ಕ್ ಹತ್ತಿರ, ಮೆಹಬೂಬ್ ನಗರ, ಮದಿಹಾಳ ಲಾಸ್ಟ್ ಸ್ಟಾಪ್, ಯಾಲಕಿ ಶೆಟ್ಟರ್ ಕಾಲೋನಿ, ಲೋಟಸ್, ಶ್ರೀನಗರ, ತುಮರಿಕೊಪ್ಪ,ಬಾಡ ಗ್ರಾಮ,ರಜತಗಿರಿ,ಎಸಿಪಿ ಕಚೇರಿ,ರಾಮಾಪುರ ಗ್ರಾಮ,

ಚನ್ನಬಸವೇಶ್ವರ  ನಗರ, ಗಾಂಧಿ ನಗರದ ದೇಸಾಯಿ ಗಲ್ಲಿ ರಾಘವೇಂದ್ರ ಸ್ವಾಮಿ ಮಠದ ಎದುರು, ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿ, ಜೈನ್ ಮಂದಿರ ಹತ್ತಿರ, ಹೆಬ್ಬಳ್ಳಿ ಅಗಸಿ, ಅಂಬಲಿಕೊಪ್ಪ ಗ್ರಾಮ,

ಕುಮಾರೇಶ್ವರ ನಗರ, ಎಪಿಎಮ್ ಸಿ ವಾಟರ್ ಟ್ಯಾಂಕ್ ಗೇಟ್ ಹೌಸ್‌,ಕೊಪ್ಪದಕೇರಿ ಗಣೇಶ ದೇವಾಲಯ, ಹಾರೋಬೆಳವಡಿ,ಮಾಳಾಪುರ,ಕೆಸಿಸಿ ಬ್ಯಾಂಕ್, ಮನಸೂರ ಗ್ರಾಮ, ಉಪ್ಪಿನ ಬೆಟಗೇರಿ ಗ್ರಾಮ.ನವಲಗುಂದ ಓಣಿ.

*ಹುಬ್ಬಳ್ಳಿ ತಾಲೂಕು*: ಕೃಷ್ಣಾಪುರ ಓಣಿ,ಹಳೇ ಹುಬ್ಬಳ್ಳಿಯ ಸದರಸೋಫಾ ಹತ್ತಿರ,ಹೊರಕೇರಿ ಓಣಿ, ಇಬ್ರಾಹಿಂ ಓಣಿ, ಬಾಣತಿಕಟ್ಟಾ, ನ್ಯೂ ಆನಂದ ನಗರ, ನವನಗರದ ಸಿಟಿ ಪಾರ್ಕ್, ಕೃಪಾ ನಗರ,

ಆರ್ ಪಿ  ಎಫ್ ಕ್ವಾರ್ಟರ್ಸ್, ಅಂಬೇಡ್ಕರ್ ಸರ್ಕಲ್ , ಶ್ರೇಯಾ ನಗರ,  ಹೊಸೂರ ಕ್ರಾಸ್, ಅಯೋಧ್ಯಾ ನಗರ, ಅರಳಿಕಟ್ಟಿ ಗ್ರಾಮ,

ಸೆಟ್ಲಮೆಂಟ್, ಶಾಂತಿ ನಿಕೇತನ ಕಾಲೋನಿ, ವೀರಾಪುರ ಓಣಿ, ಗೋಕುಲ ರಸ್ತೆಯ ಸೆಂಟ್ರಲ್ ಎಕ್ಸೈಸ್ ಕಾಲೋನಿ, ಬಸವೇಶ್ವರ ನಗರ,

ರೇಣುಕಾ ನಗರ, ರಾಯನಾಳ ಗ್ರಾಮ, ಚನ್ನಪೇಟೆ, ಗೋಪನಕೊಪ್ಪ, ಎಮ್.ಎಮ್.ಜೋಶಿ ಆಸ್ಪತ್ರೆ, ವಿದ್ಯಾನಗರ,

ಆದರ್ಶ ನಗರ, ಫಾರೆಸ್ಟ್ ಕಾಲೋನಿ, ನೇಕಾರ ನಗರ, ಗಿರಿಹಾಳ ರಸ್ತೆ, ವಿದ್ಯಾನಗರ, ತಬೀಬ್ ಲ್ಯಾಂಡ್ ಆಮಟೆ ಚಾಳ, ಉಣಕಲ್,

 ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್, ಹೆಗ್ಗೇರಿ ಬಸವ ನಗರ ಗುಡಿ ಪ್ಲಾಟ್, ಭವಾನಿ ನಗರ, ಕೇಶ್ವಾಪೂರ, ಶಿರೂರ ಪಾರ್ಕ್,

ಹಳೆ ಹುಬ್ಬಳ್ಳಿಯ ಗಿರಿಯಾಲ ರಸ್ತೆ, ಆರೂಢ ನಗರ, ಗೋಕುಲ ರಸ್ತೆ, ಅಕ್ಕಿ ಪೇಟೆ,ಬೀರಬಂದ್ ಓಣಿ,ರೇಣುಕಾ ನಗರ, ಹೊಸೂರ ಮೂರನೇ ಕ್ರಾಸ್,

 ದಕ್ಷಿಣ ವಲಯ ಸಂಚಾರಿ ಪೊಲೀಸ್ ಠಾಣೆ, ಜನತಾ ಬಜಾರ ಹತ್ತಿರ, ಗೌಳಿಗಲ್ಲಿಯ ದಾಜಿಬಾನ ಪೇಟೆ, ಎಪಿಎಮ್ ಸಿ, ರಾಜನಗರ ಹತ್ತಿರ, ಫಾರೆಸ್ಟ್ ಏರಿಯಾ,

ಮೇದಾರ ಓಣಿ ಸರ್ಕಲ್, ಹಳೇ ಹುಬ್ಬಳ್ಳಿಯ ಗುರನಾಥ ನಗರ, ವಿವೇಕಾನಂದ ನಗರದ ವೃದ್ಧಾಶ್ರಮಬಿಡನಾಳ  ಅಡವಿ  ಪ್ಲಾಟ್, ಅದರಗುಂಚಿ ಗ್ರಾಮದ ಮುರಾರಿ ಹಳ್ಳಿ ಓಣಿ,

ರಾ.ಹೆ.ಆರ್ ಟಿ ಓ ಕಚೇರಿ ಹತ್ತಿರ, ಭವಾನಿ ನಗರದ ಆಕೃತಿ ಗಾರ್ಡನ್, ಶೆಟ್ಟಿ ರಸ್ತೆ, ಹೂಗಾರ ಓಣಿ, ಯಮನೂರ ಓಣಿ, ದುರ್ಗದಬೈಲ್,

ಆನಂದ ನಗರ, ರೆಡ್ಡಿ ಕಾಲೋನಿ,ಅರವಿಂದ ನಗರ, ತಾರಿಹಾಳ,ಯಾಲಕಿ ಶೆಟ್ಟರ್ ಕಾಲೋನಿ, ಶ್ರೀನಗರ,  ಕಿಮ್ಸ್ ಆಸ್ಪತ್ರೆ, ಹಳೇ ಹುಬ್ಬಳ್ಳಿಯ ವಿಶಾಲ ನಗರ,

ಘೋಡಕೆ ಪ್ಲಾಟ್, ಶಿವಪುತ್ರ ನಗರ, ಸಿಬಿಟಿಯ ಮಾರುತಿ ಗಲ್ಲಿ ಈಶ್ವರ ಟೆಂಪಲ್ ಹತ್ತಿರ, ದೇಶಪಾಂಡೆ ನಗರ, ಶೆರೆವಾಡ ಗ್ರಾಮದ ಜೆಇಒ ನೆಟ್ ವರ್ಕ್ ಸಮಿಪ,

ವರೂರ ಬೆಳಗಲಿ ಗ್ರಾಮದ ಬೊಮ್ಮಸದ್ರ ಪ್ಲಾಟ್,ಗಣೇಶ ಪೇಟೆ, ದೇಸಾಯಿ ಓಣಿ ರಾಘವೇಂದ್ರ ದೇವಸ್ಥಾನ,ಕಮರಿಪೇಟೆ ಪೊಲೀಸ್ ಠಾಣೆಯ ಅಡ್ಡಾ,

ನೂರಾನಿ ಮಾರುಕಟ್ಟೆ, ಶ್ರೀರಾಮ ನಗರ,ಕುಸುಗಲ್ ವೈಭವ ನಗರ,ಗದಗ ರಸ್ತೆ ಗಾಂಧಿವಾಡ, ಬೆಂಗೇರಿ ಕೇಶ್ವಾಪೂರ, ವೆಂಕಟೇಶ ಕಾಲೋನಿ,

ರಾಘವೇಂದ್ರ ಕಾಲೋನಿ ವೀರಧವನ ಅಪಾರ್ಟ್ಮೆಂಟ್, ಛಬ್ಬಿ ಗ್ರಾಮದ ಸರ್ಕಾರಿ ಶಾಲೆ ಹತ್ತಿರ,ಶಿರಗುಪ್ಪಿ ಕೆವಿಜಿ ಬ್ಯಾಂಕ್, ನವನಗರದ ವೃದ್ಧಾಶ್ರಮ ಸಿಟಿ ಪಾರ್ಕ್, ಉಣಕಲ್ ಕ್ರಾಸ್, ಕಿರೇಸೂರ ಗ್ರಾಮದ ಸಿದ್ದೇಶ್ವರ ನಗರ ಬಸ್ ನಿಲ್ದಾಣ,ಭೈರಿದೇವರಕೊಪ್ಪ.

*ಅಳ್ನಾವರ*: ಬೆಣಚಿ ಲಕ್ಷ್ಮಿ ಗುಡಿ, ಆನಂದ ಭವನ, *ಕುಂದಗೋಳ ತಾಲೂಕಿನ*: ಗುರುವಿನ ಹಳ್ಳಿ *ಕಲಘಟಗಿ ತಾಲೂಕಿನ* : ಮಿಶ್ರಿಕೋಟಿ, *ನವಲಗುಂದ* ಪೂಜಾರಗಲ್ಲಿ,ದಾಟನಾಳ,

ವಿಜಯಪುರ ಜಿಲ್ಲೆಯ  ಬಸವನಬಾಗೆವಾಡಿ , ನರಗುಂದದ ಹುಣಸಿಕಟ್ಟಿ,ಬೆಳಗಾವಿ ಜಿಲ್ಲೆಯ : ಹಿರೇಬಾಗೆವಾಡಿ ,ಮುನವಳ್ಳಿಯ ಬಜಾರ್ ರೋಡ್,

ಗದಗ ಜಿಲ್ಲೆಯ :   ಲಕ್ಷ್ಮೇಶ್ವರ,  ಬಾಗಲಕೋಟೆ ಜಿಲ್ಲೆಯ : ಬಾದಾಮಿ ಹಾವೇರಿ ಜಿಲ್ಲೆಯ : ಶಿಗ್ಗಾಂವ ತಾಲೂಕಿನ ಕುಂದೂರ, ಬಂಕಾಪುರ,

ಹಿರೇಕೆರೂರ ತಾಲೂಕಿನ ಲಿಂಗಾಪುರ, ಬೀದರ್ ಜಿಲ್ಲೆಯ : ತೋರನಾ ದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *