ರಾಜ್ಯ

ಧಾರವಾಡದ ರಾಮಾಪುರ, ಬಾಡ ಸೇರಿ ಹಲವು ಹಳ್ಳಿಗಳಲ್ಲಿ ಕರೋನಾ

ಜಿಲ್ಲೆಯಲ್ಲಿ 4832  ಕ್ಕೇರಿದ ಕೋವಿಡ್ ಪ್ರಕರಣಗಳು 2226 ಜನ ಗುಣಮುಖ ಬಿಡುಗಡೆ ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ 188 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕಒಟ್ಟು ಪ್ರಕರಣಗಳ ಸಂಖ್ಯೆ 4832 ಕ್ಕೆ ಏರಿದೆ. ಇದುವರೆಗೆ 2226 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2443 ಪ್ರಕರಣಗಳು ಸಕ್ರಿಯವಾಗಿವೆ.  40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 163  ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು: ಧಾರವಾಡ ತಾಲೂಕು: ಮಣಕಿಲ್ಲಾ, ಎನ್ ಟಿ […]