ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಎಂಟು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಕಲಘಟಗಿ ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದ ಗಣೇಶ ನಗರ ನಿವಾಸಿ
ಪಿ-18708 ( 62,ಪುರುಷ)
ಹುಬ್ಬಳ್ಳಿ ಗಣೇಶಪೇಟೆ ನಿವಾಸಿ ಪಿ-44428 (70,ಪುರುಷ)
ಧಾರವಾಡ ರಸಾಲಪೂರ ಓಣಿ ನಿವಾಸಿ ಪಿ-111946 (68,ಮಹಿಳೆ)
ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ ಪಿ-102396 (63,ಮಹಿಳೆ )
ಧಾರವಾಡ ನಿವಾಸಿ ಪಿ-110147 (45,ಪುರುಷ)
ಹಳೇ ಹುಬ್ಬಳ್ಳಿ ಈಶ್ವರ ನಗರ ನಿವಾಸಿ ಪಿ-126896 (55,ಪುರುಷ)
ಹುಬ್ಬಳ್ಳಿಯ ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್ ನಿವಾಸಿ ಪಿ-100963 ( 57,ಪುರುಷ)
ಹುಬ್ಬಳ್ಳಿ ಗೋಕುಲ ರಸ್ತೆ ಭಾಸ್ಕರ್ ಭವನ ನಿವಾಸಿ ಪಿ-103148 ( 68,ಪುರುಷ)
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ