ರಾಜ್ಯ

ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ 23 ಜನರಿಗೆ ಕರೋನಾ, ಒಬ್ಬ ಸಾವು  

ಧಾರವಾಡ prajakiran.com  : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ ೩೪ ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಧಾರವಾಡಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮವೊಂದರಲ್ಲಿಯೇ ಬರೋಬ್ಬರಿ 23 ಜನರಿಗೆ ಕರೋನಾ ಸೋಂಕು ವಕ್ಕರಿಸಿದ್ದು, ಒಬ್ಬ ಹಿರಿಯ ನಾಗರಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಕೋವಿಡ್ ನಿಂದ ಬಳಲುತ್ತಿದ್ದ ಮೊರಬ ಗ್ರಾಮದ ಪಿ-೭೦೬೦ ( ೬೫ ವರ್ಷದ ಪುರುಷ) ನಿನ್ನೆ ಜೂನ್ ೧೪ ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಅವರು ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದ್ದಾರೆ. ಅವರನ್ನು ಸರ್ಕಾರದ ಕೋವಿಡ್ 19 ಮಾರ್ಗಸೂಚಿಗಳ ಪ್ರಕಾರ ಮೊರಬ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಡಿಡಬ್ಲ್ಯೂಡಿ ೧೨೨   –  ಪಿ-  ೭೦೩೨    (೫೦ ವರ್ಷ , ಪುರುಷ ) ಇವರು ಅಣ್ಣಿಗೇರಿ  ತಾಲೂಕಿನ ಸಾಸ್ವಿಹಳ್ಳಿ ನಿವಾಸಿಯಾಗಿದ್ದು, ಇವರು ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ್ದಾರೆ. ಅದೇ ರೀತಿ – ಡಿಡಬ್ಲ್ಯೂಡಿ ೧೨೩  ಪಿ- ೭೦೩೩  (೨ ವರ್ಷ ,ಗಂಡು ಮಗು  ) ಅಣ್ಣಿಗೇರಿ ನಿವಾಸಿಯಾಗಿದ್ದು, ರಾಜಸ್ಥಾನದಿಂದ ಹಿಂದಿರುಗಿದ ಹಿನ್ನೆಲೆಯಿದೆ.



ಡಿಡಬ್ಲ್ಯೂಡಿ – ೧೨೪ ಪಿ- ೭೦೩೪    ( ೩೬  ವರ್ಷ , ಪುರುಷ)  ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ನಿವಾಸಿ, ಪಿ-೬೨೫೫ ಅವರೊಂದಿಗರ ಸಂಪರ್ಕ ಹೊಂದಿದ್ದರು.

ಡಿಡಬ್ಲ್ಯೂಡಿ – ೧೨೫  ಪಿ- ೭೦೩೫  ( ೧೦ ವರ್ಷ ,ಬಾಲಕಿ  )   ಹುಬ್ಬಳ್ಳಿ ಆನಂದ ನಗರ ನಿವಾಸಿ ,ಪಿ- ೬೨೬೯ ಅವರೊಂದಿಗೆ ಸಂಪರ್ಕ.

ಡಿಡಬ್ಲ್ಯೂಡಿ -೧೨೬ ಪಿ-೭೦೩೬ ( ೫೭ ವರ್ಷ, ಮಹಿಳೆ  )  ಹುಬ್ಬಳ್ಳಿ ನೂರಾನಿ ಪ್ಲಾಟ್ ನಿವಾಸಿ, ತೆಲಂಗಾಣದಿಂದ ಹಿಂದಿರುಗಿದ್ದಾರೆ.

ಡಿಡಬ್ಲ್ಯೂಡಿ -೧೨೭  ಪಿ- ೭೦೩೭ ( ೨೭ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೨೮  ಪಿ- ೭೦೩೮ ( ೨೫ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೨೯  ಪಿ- ೭೦೩೯ ( ೫೦ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೦  ಪಿ- ೭೦೪೦ ( ೭೨ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೧  ಪಿ- ೭೦೪೧ ( ೬೩ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೨  ಪಿ- ೭೦೪೨ ( ೭೮ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೩  ಪಿ- ೭೦೪೩ ( ೬೦ ವರ್ಷ ,ಪುರುಷ),  ಡಿಡಬ್ಲ್ಯೂಡಿ -೧೩೪ ಪಿ- ೭೦೪೪( ೫೫  ವರ್ಷ ,ಮಹಿಳೆ), ಡಿಡಬ್ಲ್ಯೂಡಿ -೧೩೫  ಪಿ- ೭೦೪೫( ೧೭ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೬  ಪಿ- ೭೦೪೬ ( ೪೦ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೭  ಪಿ- ೭೦೪೭ ( ೪೦ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೩೮  ಪಿ- ೭೦೪೮ ( ೮೦ ವರ್ಷ ,ಮಹಿಳೆ),

ಡಿಡಬ್ಲ್ಯೂಡಿ -೧೩೯  ಪಿ- ೭೦೪೯ ( ೩೦ ವರ್ಷ ,ಮಹಿಳೆ), ಡಿಡಬ್ಲ್ಯೂಡಿ -೧೪೦  ಪಿ- ೭೦೫೦ ( ೭೨ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೪೧  ಪಿ- ೭೦೫೧ ( ೦೮  ವರ್ಷ ,ಬಾಲಕ), ಡಿಡಬ್ಲ್ಯೂಡಿ -೧೪೨   ಪಿ- ೭೦೫೨ ( ೦೮ ವರ್ಷ ,ಬಾಲಕಿ), ಡಿಡಬ್ಲ್ಯೂಡಿ -೧೪೩  ಪಿ- ೭೦೫೩( ೫೮  ವರ್ಷ ,ಪುರುಷ), ಡಿಡಬ್ಲ್ಯೂಡಿ -೧೪೪ ಪಿ- ೭೦೫೪ ( ೨೬ ವರ್ಷ ,ಪುರುಷ), ಡಿಡಬ್ಲ್ಯೂಡಿ -೧೪೫   ಪಿ- ೭೦೫೫ ( ೧೫  ವರ್ಷ ,ಬಾಲಕಿ ),ಡಿಡಬ್ಲ್ಯೂಡಿ -೧೪೬  ಪಿ- ೭೦೫೬ ( ೨೭ ವರ್ಷ ,ಮಹಿಳೆ) , ಡಿಡಬ್ಲ್ಯೂಡಿ -೧೪೭  ಪಿ- ೭೦೫೭ ( ೪೫ ವರ್ಷ ,ಮಹಿಳೆ) , ಡಿಡಬ್ಲ್ಯೂಡಿ -೧೪೮  ಪಿ- ೭೦೫೮ ( ೫೧ ವರ್ಷ ,ಪುರುಷ) 



ಇವರೆಲ್ಲರೂ ನವಲಗುಂದ ತಾಲೂಕಿನ ಮೊರಬ ನಿವಾಸಿಗಳು ಪಿ-೬೨೨೨ ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಡಿಡಬ್ಲ್ಯೂಡಿ -೧೪೯  ಪಿ- ೭೦೫೯ ( ೧೫ ವರ್ಷ ,ಬಾಲಕ) , ಮಹಾರಾಷ್ಟ್ರ ದಿಂದ ಹಿಂದಿರುಗಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು .

ಡಿಡಬ್ಲ್ಯೂಡಿ -೧೫೧   ಪಿ- ೭೦೬೧ ( ೪೪ ವರ್ಷ ,ಮಹಿಳೆ) , ಡಿಡಬ್ಲ್ಯೂಡಿ -೧೫೨  ಪಿ- ೭೦೬೨ ( ೬೫  ವರ್ಷ ,ಮಹಿಳೆ) ಇವರಿಬ್ಬರೂ ಉಣಕಲ್  ಕೊರವಿ ಓಣಿ ನಿವಾಸಿಗಳು. ಪಿ-೬೨೫೫ ಅವರೊಂದಿಗೆ ಸಂಪರ್ಕ ಹಿನ್ನೆಲೆಯಿದೆ.

ಡಿಡಬ್ಲ್ಯೂಡಿ ( ೧೩  ವರ್ಷ ,ಬಾಲಕ ) ಈ ಮೂವರು ಮಹಾರಾಷ್ಟ್ರ ದಿಂದ ಹಿಂದಿರುಗಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  ೧೫೫ ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ  ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *