ಬೆಂಗಳೂರು prajakiran.com : ದೇಶದ್ಯಾಂತ ಚೀನಿ ಆಪ್ ಗಳನ್ನು ಬಹಿಷ್ಕರಿಸುವ ಅಭಿಯಾನ ಜೋರಾಗಿ ಸಾಗಿರುವ ಬೆನ್ನ ಹಿಂದೆಯೇ ಜಿಯೋ ಬ್ರೋಸರ್ ಭಾರಿ ಸದ್ದು ಮಾಡುತ್ತಿದೆ.
ಚೀನಾ ಆಪ್ ಗಳಿಗೆ ಪರ್ಯಾಯವಾಗಿ ದೇಶದಲ್ಲಿ ಬಹಳಷ್ಟು ಆಪ್ ಗಳಿವೆ ಎಂಬುದನ್ನು ಜಿಯೋ ಸಾಬೀತು ಪಡಿಸಿದೆ.
ಅದರಲ್ಲಿ ಜಿಯೋ ಕಂಪನಿಯ ಅನೇಕ ಉತ್ಪನ್ನಗಳಿದ್ದು, ಅವುಗಳ ಸಾಲಿಗೆ ದೊಡ್ಡ ಪಟ್ಟಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಜಿಯೋ ಉತ್ಪನ್ನಗಳು ಭಾರೀ ಜನಪ್ರಿಯತೆ ಗಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಜಿಯೋ ಬ್ರೋಸರ್ ಈಗಾಗಲೇ 1 ಕೋಟಿಗೂ ಅದಿಕ ಡೌನ್ ಲೌಡ್ ಆಗಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಭಾರತೀಯ ಭಾಷೆಗಳಲ್ಲಿ ಲಭ್ಯವಿವೆ. 4.7 ರೇಟಿಂಗ್ ದೊರೆತಿದೆ.