ನವದೆಹಲಿ prajakiran.com : ದೇಶದಲ್ಲಿ ಇಂದು ಮತ್ತೆ ಇಂಧನ ದರದಲ್ಲಿ ಏರಿಕೆಯಾಗಿದ್ದು, ರಾಜಸ್ಥಾನದಲ್ಲಿ ಲೀಟರ್ ಪೆಟ್ರೋಲ್ ದರ 108.37 ರೂ.ಗೆ ತಲುಪಿದೆ.
ಪೆಟ್ರೋಲ್ ಲೀಟರ್ ಗೆ 29 ಪೈಸೆ ಏರಿಕೆಯಾದರೇ, ಡೀಸೆಲ್ ಗೆ 27 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 97.22 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 87.97 ರೂ. ತಲುಪಿದೆ.
ಮುಂಬೈಯಲ್ಲಿ ಲೀಟರ್ ಪೆಟ್ರೋಲ್ ಗೆ 103.36 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 95.44 ರೂ. ತಲುಪಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಗೆ 98.40 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 95.58 ರೂ. ತಲುಪಿದೆ.
ಕೊಲ್ಕತಾದಲ್ಲಿ ಲೀಟರ್ ಪೆಟ್ರೋಲ್ ಗೆ 97.12 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 90.82 ರೂ. ತಲುಪಿದೆ.
ಬೆಂಗಳೂರುನಲ್ಲಿ ಲೀಟರ್ ಪೆಟ್ರೋಲ್ ಗೆ 100.47 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 93.26 ರೂ. ತಲುಪಿದೆ.