ರಾಜ್ಯ

ಧಾರವಾಡದ ಕಟ್ಟಿಚಾಳದಲ್ಲಿ ಮೂವರು ಮಕ್ಕಳು ಸೇರಿ 7 ಜನರಿಗೆ ಕರೋನಾ  

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಆರಂಭದಲ್ಲಿ ಕಂಡು ಬಂದಿದ್ದ ಎಳು ಶಿಕ್ಷಕಿಯರಿಂದ ಇದೀಗ ಅವರ ಮನೆಯ ಮಂದಿಗೆಲ್ಲಾ ಸೋಂಕು ವ್ಯಾಪಿಸುತ್ತಿದೆ.

ನಿನ್ನೇ ಎಂಟು ಪ್ರಕರಣ ಕಂಡು ಬಂದ ಬೆನ್ನ ಹಿಂದೆಯೇ ಬುಧವಾರ ಮತ್ತೆ ಹೊಸದಾಗಿ 8  ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.



DWD  164 –  ಪಿ-  7538   ನೇ ಸೋಂಕಿತ 55 ವರ್ಷದ ಪುರುಷರಾಗಿದ್ದಾರೆ. ಇವರು ಮೊರಬ ಗ್ರಾಮದ ಜಾಡರಪೇಟೆ ನಿವಾಸಿಯಾಗಿದ್ದಾರೆ. ಇವರಿಗೆ ಕರೋನಾದಿಂದ ಮೃತನಾಗಿರುವ ವೃದ್ದನಿಂದ ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD – 165  ಪಿ- 7539  (59 ವರ್ಷ, ಪುರುಷ  ), DWD 166 ಪಿ-7540 ( 5 ವರ್ಷ,ಬಾಲಕಿ),DWD 167 ಪಿ -7541 ( 30 ವರ್ಷ, ಮಹಿಳೆ), DWD  -168 ಪಿ-7542 (10 ವರ್ಷ, ಬಾಲಕಿ), DWD -169  ಪಿ-7543 (4 ವರ್ಷ, ಪುರುಷ), DWD  -170  ಪಿ-7544  (34 ವರ್ಷ, ಪುರುಷ ), DWD -171 ಪಿ-7545 ( 33 ವರ್ಷ,ಪುರುಷ) ಈ ಏಳು ಜನರು  ಧಾರವಾಡ ಕಿಲ್ಲಾ ರಸ್ತೆಯ ಕಟ್ಟಿ ಚಾಳ ನಿವಾಸಿಗಳು.ಪಿ-6834 ಅವರೊಂದಿಗೆ ಸಂಪರ್ಕ ಹೊಂದಿದ್ದರು.

 ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  171  ಕ್ಕೆ ಏರಿಕೆಯಾಗಿದೆ. ಈಗಾಗಲೇ  51 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ .



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *