ರಾಜ್ಯ

ಧಾರವಾಡದ ನಿಗದಿ, ಮುಮ್ಮಿಗಟ್ಟಿ, ಅಮ್ಮಿನಬಾವಿ ಸೇರಿ ಹಲವು ಗ್ರಾಮ ಪಾಸಿಟಿವ್

ಧಾರವಾಡ ಕೋವಿಡ್ 7383  ಪ್ರಕರಣಗಳು

4638 ಜನ ಗುಣಮುಖ ಬಿಡುಗಡೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ  ಕೋವಿಡ್ 239 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 7383 ಕ್ಕೆ ಏರಿದೆ.

ಈ ಪೈಕಿ ಇದುವರೆಗೆ 4638 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2516 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೆ, ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ 229 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಪತ್ತೆಯಾದ ಪ್ರಕರಣಗಳು ಸ್ಥಳಗಳು:

*ಧಾರವಾಡ ತಾಲೂಕು*: ಸಂಗೊಳ್ಳಿ ರಾಯಣ್ಣ ನಗರ, ಜಿಲ್ಲಾಧಿಕಾರಿ ಕಚೇರಿ ಆವರಣ, ಕಮಲಾಪುರದ ಹಿರೇಮಠ ಓಣಿ, ನಿಗದಿ ಗ್ರಾಮದ ಹಳಿಯಾಳದವರ ಓಣಿ, ಮುಮ್ಮಿಗಟ್ಟಿ ಗೌಡರ ಓಣಿ, ಅಮ್ಮಿನಬಾವಿಯ ಜನತಾ ಪ್ಲಾಟ್ ಹತ್ತಿರ,

ಹಾರೋಬೆಳವಡಿ ಗ್ರಾಮದ ದೊಡ್ಡ ಓಣಿ,ಕೇಶವ ನಗರ, ಚನ್ನಬಸವ ನಗರ ಹತ್ತಿರ, ಜಯನಗರ, ಬೇಲೂರು ಗ್ರಾಮದ ಬಿಪಿಸಿಎಲ್, ಹೊಸಯಲ್ಲಾಪುರ ಸರ್ಕಲ್ ಹತ್ತಿರ, ವಿಜಯ ನಗರ, ನರೇಂದ್ರ ಗ್ರಾಮದ ಕುಂಬಾಪುರ ಓಣಿ,

ಕಲ್ಯಾಣ ನಗರ, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಉಪ್ಪಿನ ಬೆಟಗೇರಿ, ಗಣೇಶ ನಗರದ ಮುಸ್ಲಿಂ ಓಣಿ, ದೇಸಾಯಿ ನಗರ,ಕುಸುಗಲ್ ರಸ್ತೆ,ಜನ್ನತ್  ನಗರ,ಕಲಾ ಭವನ ಹತ್ತಿರ, ಶಿವಗಿರಿ,ರಾಜೇಂದ್ರ ನಗರ,ಸಪ್ತಾಪೂರ,

ಸಾರಸ್ವತಪುರ,ರಾಧಾಕೃಷ್ಣ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಕಮಲಾಪುರ,ಭಾರತಿ ನಗರ,ಮೆಹಬೂಬ್ ನಗರ,ಸಾಯಿ ನಗರ,ಮದಿಹಾಳ,ಗಾಂಧಿ ನಗರ,ಹಳಿಯಾಳ ನಾಕಾ,ಪೊಲೀಸ್ ಹೆಡ್ ಕ್ವಾರ್ಟರ್ಸ್.

*ಹುಬ್ಬಳ್ಳಿ ತಾಲೂಕು*: ಗೋಕುಲ ರಸ್ತೆ,ಇಟಗಿ ಮಾರುತಿ ಗಲ್ಲಿ,ಭವಾನಿ ನಗರ,ವಿದ್ಯಾನಗರ,ಕೆಎಚ್ ಬಿ ಕಾಲೋನಿ,ಹಳೇ ಹುಬ್ಬಳ್ಳಿಯ ಟಿಪ್ಪು ನಗರ,ಎಸ್ ಎಮ್ ಕೃಷ್ಣ ನಗರ,ಗುರುನಾಥ ನಗರದ ಬಸ್ ನಿಲ್ದಾಣ,

ಕೆಎಚ್ ಬಿ ಲೇಔಟ್,ಸಿಬಿಟಿ ಬಂಡಿವಾಡ ಅಗಸಿ, ಹೊಸೂರ,ಗೋಪನಕೊಪ್ಪ,ಕಿಮ್ಸ್ ಕ್ವಾರ್ಟರ್ಸ್,ರವಿ ನಗರ,ಗದಗ ರಸ್ತೆಯ ಬೃಂದಾವನ ಕಾಲೋನಿ,ನವನಗರದ ಕ್ಯಾನ್ಸರ್ ಆಸ್ಪತ್ರೆ, ಅರಳಿಕಟ್ಟಿ,ದುರ್ಗದಬೈಲ ವಿಠೋಬ ಗಲ್ಲಿ,ಗಿರಣಿಚಾಳ,

ಕೇಶ್ವಾಪೂರದ ಮಯೂರ ಎಸ್ಟೇಟ್,ಯುರೇಕಾ ಕಾಲೋನಿಯ ಎಸ್ ಬಿ ಐ ವಲಯ ಕಚೇರಿ ಹತ್ತಿರ, ರಮೇಶ ಭವನ ಉಣಕಲ್,ಶಾಂತಿ ನಗರ,ಗೋಕುಲ ರಸ್ತೆಯ ಅಕ್ಷಯ್ ಪಾರ್ಕ್,ಕುಮಾರ್ ಪಾರ್ಕ್ ,ಕಿಮ್ಸ್ ಆಸ್ಪತ್ರೆ,

ಭೈರಿದೇವರಕೊಪ್ಪ, ಅರವಿಂದ ನಗರ,ಗುರುನಾಥ ನಗರ,ಕುಮಾರ ಪಾರ್ಕ್,ಘಂಟಿಕೇರಿ ಬಸವಣ್ಣ ಗುಡಿ ಹತ್ತಿರ,ಪ್ರಶಾಂತ ನಗರ,ರಾಜನಗರದ ಚಾಮುಂಡೇಶ್ವರಿ ನಗರ,ಗಣೇಶಪೇಟೆ,

ಗಬ್ಬೂರಿನ ಶರಣನಗರ,ಆನಂದ ನಗರದ ಘೋಡಕೆ ಪ್ಲಾಟ್,ಅಮರಗೋಳ ಹತ್ತಿರ,ಗದಗ ರಸ್ತೆಯ ಪೆಸಿಫಿಕ್ ಪಾರ್ಕ್,ಶಂಕರ್ ಶಾಲೆ ಹತ್ತಿರ,ಲಿಂಗರಾಜ ನಗರ,ಸಾಯಿ ನಗರದ ಚವ್ಹಾಣ್ ಕಾಲೋನಿ,

ಜೈನ ಬಸದಿ ಓಣಿ,ಬ್ಯಾಹಟ್ಟಿಯ ಮ್ಯಾದಾರ ಓಣಿ,ಹೊರಕೇರಿ ಓಣಿ,ಪ್ಯಾಟಿ ಓಣಿ,ನೇಕಾರ ಓಣಿ,ಹೆಬಸೂರ,ತತ್ವದರ್ಶ ಆಸ್ಪತ್ರೆ,

ತಿರ್ಲಾಪುರ ಪ್ಲಾಟ್,ಅಶೋಕ ನಗರದ ಪೊಲೀಸ್ ಠಾಣೆ,ಚೇತನಾ ಕಾಲೋನಿ,ದೇವಾಂಗಪೇಟೆ,ರಾಜೀವ್ ನಗರ ಪೊಲೀಸ್ ಕ್ವಾರ್ಟರ್ಸ್,ಭವಾನಿ ನಗರ,ಸುಳ್ಳ ಹತ್ತಿರ,

ಕಮಲೇಶ್ವರ್ ನಗರ,ಮಂಗಳವಾರಪೇಟೆ,ನವನಗರದ ಆರ್ ಟಿ ಓ ಆಫೀಸ್ ಹತ್ತಿರ ನಂದಿ ಬಡಾವಣೆ,ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿ,ಕಾಮಾಕ್ಷಿಪುರ,ಸಿದ್ದರಾಮನಗರ ಹತ್ತಿರ,

ಡಾಲರ್ಸ್ ಕಾಲೋನಿ,ಸುಂದರಪುರಂ ಡಿಡಿಎಂ ಚರ್ಚ್ ಹತ್ತಿರ,ಉಣಕಲ್ ಶ್ರೀನಗರ. *ಕಲಘಟಗಿ ತಾಲೂಕಿನ*: ಸೂರಶೆಟ್ಟಿಕೊಪ್ಪ,ಗಂಭ್ಯಾಪುರ,ತುಮರಿಕೊಪ್ಪ,ಮಲ್ಲನಕೊಪ್ಪ,

*ಕುಂದಗೋಳ ತಾಲೂಕಿನ* : ಇಂಗಳಗಿ ಗ್ರಾಮ ಪಂಚಾಯತಿ ಹತ್ತಿರ,ಶಿರೂರ ,ಕಡಪಟ್ಟಿ ಗ್ರಾಮದ ಬಸವಣ್ಣ ಗುಡಿ ಹತ್ತಿರ,ದ್ಯಾವನೂರ.

ನವಲಗುಂದ ತಾಲೂಕಿನ :  ಭಂಜತ್ರಿ ಓಣಿ,,ಭೋವಿ ಓಣಿ,ಇಬ್ರಾಹಿಂಪುರ,ಶಾನವಾಡ,ತಿರ್ಲಾಪುರ,ದಾಟನಾಳ,ಮೊರಬ ಗ್ರಾಮ,

ಬೆಳಗಾವಿ ಜಿಲ್ಲೆಯ : ಕೊಣ್ಣೂರ,ಸವದತ್ತಿ ಪುರಸಭೆ ಕಾಂಪ್ಲೆಕ್ಸ್,ಶಿರಗುಪ್ಪಿ,ಕಿತ್ತೂರು,ರಾಮದುರ್ಗ ,ಸಿದ್ನಾಳ.

ಗದಗ ಜಿಲ್ಲೆಯ : ಆರ್ ಕೆ ನಗರ,ಬೆಟಗೇರಿ ಗಿರಿ ನಗರ,ಪೊಲೀಸ್ ಕ್ವಾರ್ಟರ್ಸ್,ಶಿರಹಟ್ಟಿ ತಾಲೂಕಿನ ಮಾಗಡಿ,ಲಕ್ಷ್ಮೇಶ್ವರ ದೊಡ್ಡೂರು,ಮಲ್ಲಸಮುದ್ರ,ಮುಂಡರಗಿ ತಾಲೂಕಿನ ಮುಂಡವಾಡ.

ಅಣ್ಣಿಗೇರಿ : ಲಿಂಬಿಕಾಯಿ ಓಣಿ,ದೇಶಪಾಂಡೆ ಪ್ಲಾಟ್ ಹತ್ತಿರ,ಹಾವೇರಿ ಜಿಲ್ಲೆ:ಶಿಗ್ಗಾಂವ ಮಂಜುನಾಥ ನಗರ, ಬಾಗಲಕೋಟೆ  : ಚವ್ಹಾಣಬಾಯಿ ಆಸ್ಪತ್ರೆ ಹತ್ತಿರ, ಕೊಪ್ಪಳ ಜಿಲ್ಲೆಯ: ಕುಷ್ಟಗಿ ತಾಲೂಕಿನ : ತೋಪಲಕಟ್ಟಿ,

ಬಳ್ಳಾರಿ ಜಿಲ್ಲೆಯ : ತೋರಣಗಲ್ ,ಸಂಡೂರ್,ಉಡುಪಿ ಜಿಲ್ಲೆಯ : ಕುಂದಾಪುರ,ಉತ್ತರ ಕನ್ನಡ ಜಿಲ್ಲೆಯ : ಹಳಿಯಾಳದ ಖಾಜಿ ಗಲ್ಲಿ,ದಾಂಡೇಲಿ ಯಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *