ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಶನಿವಾರ 239 ಕೋವಿಡ್ ಪಾಸಿಟಿವ್

ಒಟ್ಟು 14233 ಕೋವಿಡ್  ಪ್ರಕರಣಗಳು : 11564 ಜನ ಗುಣಮುಖ  

ಧಾರವಾಡ prajakiran.com : ಜಿಲ್ಲೆಯಲ್ಲಿ ಇಂದು 239 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 14233 ಕ್ಕೆ ಏರಿದೆ.

ಇದುವರೆಗೆ 11564 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2254 ಪ್ರಕರಣಗಳು ಸಕ್ರಿಯವಾಗಿವೆ. 

67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 415 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:*  ಮದಿಹಾಳ ಹತ್ತಿರ ಜೋಶಿ ಹಾಲ್,ವಿಜಯಾನಂದ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ ಶಂಕರ್ ಮಠ ಹತ್ತಿರ,ಅಳ್ನಾವರದ ಪಟ್ಟಣ ಪಂಚಾಯತಿ,ಚರಂತಿಮಠ ಗಾರ್ಡನ್,ಹೊಸಯಲ್ಲಾಪುರ, ಮಾಳಮಡ್ಡಿ,

ಬನಶಂಕರಿ ನಗರ,ಮನಕಿಲ್ಲಾ, ಕೆಲಗೇರಿ,ಕಣವಿ ಹೊನ್ನಾಪುರ,ನಾರಾಯಣಪುರ,ರಾಮನಗರ,

ಬೋಗೂರ ಗ್ರಾಮ,ಶಕ್ತಿ ನಗರ,ಮಂಜುನಾಥ ಕಾಲೋನಿ,

ಮಂಗಳವಾರಪೇಟೆ,ಸಪ್ತಾಪೂರ ಮಿಚಿಗನ್ ಕಂಪೌಡ್ ಹತ್ತಿರ,ಶಿವಾಜಿ ರಸ್ತೆ,ಸಾಧನಕೇರಿ,ಸಂಪಿಗೆ ನಗರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಯರಿಕೊಪ್ಪ ಹತ್ತಿರ,ಮುಮ್ಮಿಗಟ್ಟಿ,ಶಾಂತಿ ನಗರ,ಹಿರೇಮಠ ಲೇಔಟ್,ಕುಮಾರೇಶ್ವರ ನಗರ,

ಕೆಸಿ ಪಾರ್ಕ್, ಕ್ಯಾರಕೊಪ್ಪ,ಕಾಮಾಕ್ಷಿ ಕಾಲೋನಿ,ಮಲ್ಲಿಗವಾಡ ದೇಸಾಯಿ ಓಣಿ,ಲೈನ್ ಬಜಾರ್ ಹತ್ತಿರ,ವಿಜಯ ನಗರ,ಸೂರ್ಯೋದಯ ನಗರ ಹತ್ತಿರ,ಕಮಲೇಶ್ವರ್ ಓಣಿ,ಕಿಲ್ಲಾ ರಸ್ತೆ,ಶ್ರೀನಗರ,ಗ್ರಾಮೀಣ ಆಸ್ಪತ್ರೆ,

ಕಕಯ್ಯ ನಗರ,ವಿದ್ಯಾಗಿರಿ,ಗುಲಗಂಜಿಕೊಪ್ಪ ಗುಡಿ ಓಣಿ,ನಾಗಶೆಟ್ಟಿಕೊಪ್ಪ ಚಲವಾದಿ ಓಣಿ,ಗಾಂಧಿ ನಗರ,ಚಂದನಮಟ್ಟಿ,ಪುರೋಹಿತ ನಗರ,ಹೊಸೂರ ಓಣಿ ಹತ್ತಿರ,ಜನತಾ ಪ್ಲಾಟ್,ಶ್ರೀರಾಮ ನಗರ,ಕರಡಿಗುಡ್ಡ,ಬೇಲೂರು ಹತ್ತಿರ,ಶಕ್ತಿ ಕಾಲೋನಿ,ಮಾಕಡವಾಲೆ ಪ್ಲಾಟ್,

*ಹುಬ್ಬಳ್ಳಿ ತಾಲೂಕು:*

ಕಿಮ್ಸ್ ಆಸ್ಪತ್ರೆ,ಉಣಕಲ್ ಸಾಯಿ ನಗರ,ಗೊಪ್ಪನಕೊಪ್ಪ, ನವನಗರದ ಕ್ಯಾನ್ಸರ್ ಆಸ್ಪತ್ರೆ,ನಂದಿ ಬಡಾವಣೆ ಆರ್ ಟಿ ಓ ಕಚೇರಿ ಹತ್ತಿರ ,ವಿದ್ಯಾನಗರ,ಆದರ್ಶ ನಗರ,ಹಳೇ ಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ,ವೆಂಕಟೇಶ ಕಾಲೋನಿ,

ಕೇಶ್ವಾಪೂರ ಹತ್ತಿರ,ಗೋಕುಲ ರಸ್ತೆಯ ರವಿ ನಗರ,ಶಿರೂರ ಪಾರ್ಕ್,ತಬೀಬ್ ಲ್ಯಾಂಡ್ ,ಬಂಕಾಪುರ ಚೌಕ್,ಶಾಂತಿ ನಗರ,ಲಿಂಗರಾಜ ನಗರ,ಪ್ರಿಯದರ್ಶಿನಿ ಕಾಲೋನಿ,ವಿಹಾನ್ ಹಾರ್ಟ್ ಕೇರ ಸೆಂಟರ್,

ನೇಕಾರ ನಗರ,ಸನ್ಮಾರ್ಗ ನಗರ,ಸಿದ್ಧಾರೂಢ ಮಠದ ಹತ್ತಿರ ಗಣೇಶ ನಗರ,ದೇಶಪಾಂಡೆ ನಗರ,ಸಿದ್ದೇಶ್ವರ ನಗರ,ಮಂಟೂರ ರಾಮಲಿಂಗೇಶ್ವರ ನಗರ,ಹೆಬಸೂರ ಜನತಾ ಪ್ಲಾಟ್,ಜೆಸಿ ನಗರದ ಹತ್ತಿರ,ಶಾಂತಾ ನಗರ,

ಗದಗ ರಸ್ತೆ ವಿನೋಬಾ ನಗರ,ಅಮರಗೋಳದ ಗಾಂಧಿ ನಗರ,ಅಕ್ಷಯ್ ಕಾಲೋನಿ,ವಿಜಯ ನಗರ,ಗಣೇಶ ನಗರ,ವಿವೇಕಾನಂದ ಆಸ್ಪತ್ರೆ,ಕರ್ನಾಟಕ ಸರ್ಕಲ್,ಲೋಹಿಯಾ ನಗರ,

*ಕಲಘಟಗಿ ತಾಲೂಕು:* ಮಿಶ್ರಿಕೋಟಿ, ಬಮ್ಮಿಗಟ್ಟಿ,ಜಿ.ಹುಲಕೊಪ್ಪ,ಕಾಡನಕೊಪ್ಪ, ಕಳಸನಕೊಪ್ಪ,ಉಗ್ನಿಕೇರಿ,ಬೀರವಳ್ಳಿ,ಅಕ್ಕಿಹೊಂಡ, ಶೀಗನಹಳ್ಳಿ,ಬೆಲವಂತರ,

*ನವಲಗುಂದ ತಾಲೂಕಿನ :* ಬಸಾಪುರ,ಅಳಗವಾಡಿಯ ಗುಡಿ ಓಣಿ,ನಲವಡಿ, ಶಲವಡಿ, ನವಲಗುಂದ ಓಣಿ, ಗುಡ್ಡದಕೇರಿ ಓಣಿ,ಬೋವಿ ಓಣಿ,ಬಸಾಪುರ, ನಾಗರಹಳ್ಳಿ ಓಣಿ,ತಿರ್ಲಾಪುರ ಓಣಿ,ತುಪ್ಪದಕುರಹಟ್ಟಿ,ಗುಮ್ಮಗೋಳ.

*ಕುಂದಗೋಳ ತಾಲೂಕಿನ:* ಬುಳ್ಳಪ್ಪನ ಕೊಪ್ಪ,ಇಂಗಳಹಳ್ಳಿ ನಾಯ್ಕರ್ ಓಣಿ, ಪ್ಯಾಟಿ ಓಣಿ,ಹೂಗಾರ ಓಣಿ,ಕಡಪಟ್ಟಿ, *ಅಣ್ಣಿಗೇರಿ ತಾಲೂಕಿನ : *ಜಾಡಗೇರ ಓಣಿ,

*ಬೆಳಗಾವಿ ಜಿಲ್ಲೆಯ :* ಕಿತ್ತೂರು ತಾಲೂಕಿನ ಸೋಮವಾರ ಪೇಟೆ, ರಾಮದುರ್ಗ, ಚಿಕ್ಕೋಡಿ ತಾಲೂಕಿನ ಬಸವೇಶ್ವರ ನಗರ, *ಹಾವೇರಿ ಜಿಲ್ಲೆಯ ಬ್ಯಾಡಗಿ, ಸವಣೂರು ತಾಲೂಕಿನ ಯಲವಿಗಿ,ಹಾಗೂ ದಾವಣಗೆರೆ ಜಿಲ್ಲೆಯ : ನೀರಲಗಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *