ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ 5 ಜನ ಹಾಗೂ ನೆರೆಯ ಜಿಲ್ಲೆಯ ಒಬ್ಬ ಮಹಿಳೆ ಸೇರಿ ಒಟ್ಟು ಆರು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮರಣವನ್ನಪ್ಪಿದ್ದವರ ವಿವರ :
ಪಿ- 31811 ( 69 , ಪುರುಷ ) ಹುಬ್ಬಳ್ಳಿ, ಉಣಕಲ್ ತಾಜ್ ನಗರ ನಿವಾಸಿ.
ಪಿ-48790 ( 50, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿ ನಿವಾಸಿ.
ಪಿ-57513 ( 30,ಮಹಿಳೆ) ಹಾವೇರಿ ಜಿಲ್ಲೆಯ ಕಿತ್ತೂರು ನಿವಾಸಿ.
ಪಿ-57621( 66,ಮಹಿಳೆ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
ಪಿ-57872 ( 70, ಮಹಿಳೆ) ಧಾರವಾಡ ಮಣಿಕಿಲ್ಲಾ ನಿವಾಸಿ.
ಪಿ- 58018 ( 82, ಪುರುಷ) ಹಳೆಹುಬ್ಬಳ್ಳಿ ಸಹದೇವ ನಗರನಿವಾಸಿ.
ಕೋವಿಡ್ 19 ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವರಿಸಿದೆ.