hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 3 ಸಾವು : ಮತ್ತೇ 45 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 45  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 469-ಪಿ-20020 ಸೋಂಕಿತ 63 ವರ್ಷದ ವ್ಯಕ್ತಿ ,  ಡಿಡಬ್ಲ್ಯೂಡಿ 472-ಪಿ-20023 ಸೋಂಕಿತ 37 ವರ್ಷದ ಮಹಿಳೆ ,  ಡಿಡಬ್ಲ್ಯೂಡಿ 473-ಪಿ-20024 ಸೋಂಕಿತ 45 ವರ್ಷದ ಮಹಿಳೆ ,  

ಡಿಡಬ್ಲ್ಯೂಡಿ 474-ಪಿ-20025 ಸೋಂಕಿತ 40 ವರ್ಷದ ಮಹಿಳೆ ,  ಡಿಡಬ್ಲ್ಯೂಡಿ 475-ಪಿ-20026 ಸೋಂಕಿತ 25 ವರ್ಷದ ಯುವಕ,  ಡಿಡಬ್ಲ್ಯೂಡಿ 476-ಪಿ-20027 ಸೋಂಕಿತ 45 ವರ್ಷದ ಮಹಿಳೆ ,  ಡಿಡಬ್ಲ್ಯೂಡಿ 477-ಪಿ-20028 ಸೋಂಕಿತ 20 ವರ್ಷದ ಯುವಕ



,  ಡಿಡಬ್ಲ್ಯೂಡಿ 478-ಪಿ-20029 ಸೋಂಕಿತ 32 ವರ್ಷದ ಯುವತಿ ,  ಡಿಡಬ್ಲ್ಯೂಡಿ 480-ಪಿ-20031 ಸೋಂಕಿತ 45 ವರ್ಷದ ವ್ಯಕ್ತಿ ,  ಡಿಡಬ್ಲ್ಯೂಡಿ 481-ಪಿ-20032 ಸೋಂಕಿತ 20 ವರ್ಷದ ಯುವಕ,  ಡಿಡಬ್ಲ್ಯೂಡಿ 482 -ಪಿ-20033 ಸೋಂಕಿತ 34 ವರ್ಷದ ಯುವಕ ,  

ಡಿಡಬ್ಲ್ಯೂಡಿ 494-ಪಿ-20045 ಸೋಂಕಿತ 32 ವರ್ಷದ ಯುವಕ ,  ಡಿಡಬ್ಲ್ಯೂಡಿ 496-ಪಿ-20047 ಸೋಂಕಿತ 35 ವರ್ಷದ ಯುವಕ ,  ಡಿಡಬ್ಲ್ಯೂಡಿ 500-ಪಿ-20051 ಸೋಂಕಿತ 31 ವರ್ಷದ ಯುವತಿ ,  

ಡಿಡಬ್ಲ್ಯೂಡಿ 506-ಪಿ-20057 ಸೋಂಕಿತ 55 ವರ್ಷದ ಮಹಿಳೆ ಹೀಗೆ ಒಟ್ಟು ಹದಿನೈದು ಜನರಿಗೆ ಕರೋನಾ ಹೇಗೆ ವಕ್ಕರಿಸಿದೆ ಎಂಬುದು ತಿಳಿದಿಲ್ಲ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿದ್ದು, ಅವರ ಸಂಪರ್ಕ ಪತ್ತೆ ಮಾಡುತ್ತಿದ್ದಾರೆ.   

ಕಂಟೇನ್ ಮೆಂಟ್ ಜೋನ್ :  ಡಿಡಬ್ಲ್ಯೂಡಿ 504-ಪಿ-20055 ಸೋಂಕಿತ 56 ವರ್ಷದ ಮಹಿಳೆ ಸಂಚರಿಸಿದ್ದರಿಂದ ಕರೋನಾ ಬಂದಿದೆ.



ಐಎಲ್ ಐ ಕೇಸ್ :   ಡಿಡಬ್ಲ್ಯೂಡಿ 471-ಪಿ-20022 ಸೋಂಕಿತ 32 ವರ್ಷದ ಯುವತಿ,  ಡಿಡಬ್ಲ್ಯೂಡಿ 479-ಪಿ-20030 ಸೋಂಕಿತ 42 ವರ್ಷದ ವ್ಯಕ್ತಿ ,  ಡಿಡಬ್ಲ್ಯೂಡಿ 483-ಪಿ-20034 ಸೋಂಕಿತ 65 ವರ್ಷದ ವೃದ್ದೆ,  ಡಿಡಬ್ಲ್ಯೂಡಿ 487-ಪಿ-20038 ಸೋಂಕಿತ 39 ವರ್ಷದ ವ್ಯಕ್ತಿ ,  

ಡಿಡಬ್ಲ್ಯೂಡಿ 488-ಪಿ-20039 ಸೋಂಕಿತ 26 ವರ್ಷದ ಯುವಕ ,  ಡಿಡಬ್ಲ್ಯೂಡಿ 489-ಪಿ-20040 ಸೋಂಕಿತ 41 ವರ್ಷದ ವ್ಯಕ್ತಿ ,  ಡಿಡಬ್ಲ್ಯೂಡಿ 490-ಪಿ-20041 ಸೋಂಕಿತ 32 ವರ್ಷದ ವ್ಯಕ್ತಿ ,  ಡಿಡಬ್ಲ್ಯೂಡಿ 491-ಪಿ-20042 ಸೋಂಕಿತ 45 ವರ್ಷದ ಮಹಿಳೆ ,

ಡಿಡಬ್ಲ್ಯೂಡಿ 493-ಪಿ-20044 ಸೋಂಕಿತ 43 ವರ್ಷದ ಮಹಿಳೆ , ಡಿಡಬ್ಲ್ಯೂಡಿ 497-ಪಿ-20048 ಸೋಂಕಿತ 66 ವರ್ಷದ ವೃದ್ದೆ ,  ಡಿಡಬ್ಲ್ಯೂಡಿ 499-ಪಿ-20050 ಸೋಂಕಿತ 65 ವರ್ಷದ ವೃದ್ದ ,  ಡಿಡಬ್ಲ್ಯೂಡಿ 501-ಪಿ-20052 ಸೋಂಕಿತ 33 ವರ್ಷದ ಯುವಕ,



ಡಿಡಬ್ಲ್ಯೂಡಿ 503-ಪಿ-20054 ಸೋಂಕಿತ 32 ವರ್ಷದ ಯುವಕ, ಡಿಡಬ್ಲ್ಯೂಡಿ 505-ಪಿ-20056 ಸೋಂಕಿತ 65 ವರ್ಷದ ವೃದ್ದ,  ಡಿಡಬ್ಲ್ಯೂಡಿ 507-ಪಿ-20058 ಸೋಂಕಿತ67 ವರ್ಷದ ವೃದ್ದೆ,

ಡಿಡಬ್ಲ್ಯೂಡಿ 508-ಪಿ-20059 ಸೋಂಕಿತ 60 ವರ್ಷದ ವೃದ್ದ ,  ಡಿಡಬ್ಲ್ಯೂಡಿ 509-ಪಿ-20060 ಸೋಂಕಿತ 40 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 510-ಪಿ-20061 ಸೋಂಕಿತ 80 ವರ್ಷದ ವೃದ್ದ ಹೀಗೆ ಒಟ್ಟು ಹದಿನೆಂಟು ಜನರು ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದಾಗ ತಪಾಸಣೆ ನಡೆಸಿದಾಗ ದೃಢಪಟ್ಟಿದೆ.  

ಅಂತರ್ ಜಿಲ್ಲೆಯ ಪ್ರಯಾಣ :  ಡಿಡಬ್ಲ್ಯೂಡಿ 486-ಪಿ-20037 ಸೋಂಕಿತ 36 ವರ್ಷದ ವ್ಯಕ್ತಿ ತೆಲಂಗಾಣದಿಂದ ಬಂದಿದ್ದರು. ಡಿಡಬ್ಲ್ಯೂಡಿ 492-ಪಿ-20043 ಸೋಂಕಿತ 43 ವರ್ಷದ ಮಹಿಳೆ ವಿಜಯಪುರದಿಂದ ಬಂದಿದ್ದರು.

ಡಿಡಬ್ಲ್ಯೂಡಿ 498-ಪಿ-20049 ಸೋಂಕಿತ 27 ವರ್ಷದ ಯುವಕ ಬೆಂಗಳೂರಿನಿಂದ ಬಂದಿದ್ದ. ಹೀಗೆ ಮೂರು ಜನರಿಗೆ ವಕ್ಕರಿಸಿದೆ.



ಸಂಪರ್ಕದಿಂದ ಹರಡಿದ ಕರೋನಾ :  ಡಿಡಬ್ಲ್ಯೂಡಿ 466-ಪಿ-20017 ಸೋಂಕಿತ 38 ವರ್ಷದ ಮಹಿಳೆ ,  ಡಿಡಬ್ಲ್ಯೂಡಿ 467-ಪಿ-20018 ಸೋಂಕಿತ 20 ವರ್ಷದ ಯುವಕನಿಗೆ ಪಿ-15606 ಸಂಪರ್ಕದಿಂದ ಕರೋನಾ ಹರಡಿದೆ.   

ಡಿಡಬ್ಲ್ಯೂಡಿ 468-ಪಿ-20019 ಸೋಂಕಿತ 42 ವರ್ಷದ ವ್ಯಕ್ತಿಗೆ ಪಿ-10373 ಸೋಂಕಿತನಿಂದ ಹರಡಿದೆ.   ಡಿಡಬ್ಲ್ಯೂಡಿ 470-ಪಿ-20021 ಸೋಂಕಿತ 28 ವರ್ಷದ ಯುವಕನಿಗೆ ಪಿ-16937ನಿಂದ ಹರಡಿದೆ.  

 ಡಿಡಬ್ಲ್ಯೂಡಿ 484-ಪಿ-20035 ಸೋಂಕಿತ 68 ವರ್ಷದ ವೃದ್ದೆ ಹಾಗೂ ಡಿಡಬ್ಲ್ಯೂಡಿ 485-ಪಿ-20036 ಸೋಂಕಿತ 30 ವರ್ಷದ ಯುವತಿಗೆ ಪಿ-14528ನಿಂದ ಹರಡಿದೆ.



ಡಿಡಬ್ಲ್ಯೂಡಿ 495-ಪಿ-20046 ಸೋಂಕಿತ 24 ವರ್ಷದ ಯುವಕನಿಗೆ ಪಿ-12128ನಿಂದ ಹರಡಿದೆ.   ಡಿಡಬ್ಲ್ಯೂಡಿ 502-ಪಿ-20053 ಸೋಂಕಿತ 46 ವರ್ಷದ ವ್ಯಕ್ತಿಗೆ ಪಿ-10806ನಿಂದ ಹರಡಿದೆ.

ಹೀಗೆಒಟ್ಟು ಎಂಟು ಜನರಿಗೆ ಇನ್ನೊಬ್ಬರ ಸಂಪರ್ಕದಿಂದ ಕರೋನಾ ವಕ್ಕರಿಸಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾದಂತಾಗಿದೆ. ಐಸಿಯುನಲ್ಲಿ 14 ಜನರಿದ್ದಾರೆ. ಇದೇ ವೇಳೆ 9 ಜನರು ಗುಣಮುಖರಾಗಿದ್ದಾರೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ 11 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *