ರಾಜ್ಯ

ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ 19 ಪ್ರಕರಣ ಪತ್ತೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಬರೋಬ್ಬರಿ 19 ಪ್ರಕರಣ ಪತ್ತೆಯಾಗಿವೆ.

ಸೋಂಕಿತರನ್ನು ಡಿಡಬ್ಲ್ಯೂಡಿ 73-ಪಿ-6251 ನೇ ಸೋಂಕಿತ 34 ವರ್ಷದ ಮಹಿಳೆ, ಮಹಾರಾಷ್ಟ್ರದಿಂದ ಬಂದವರು.

ಡಿಡಬ್ಲ್ಯೂಡಿ 74-ಪಿ-6252 ನೇ ಸೋಂಕಿತ 72 ವರ್ಷದ ಮಹಿಳೆ ವೈರಲ್ ಇನ್ ಪೆಕ್ಷನ್, ಡಿಡಬ್ಲ್ಯೂಡಿ 75-ಪಿ-6253ನೇ ಸೋಂಕಿತ 37 ವರ್ಷದ ಪುರುಷ ಚಿತ್ರದುರ್ಗದಿಂದ ಬಂದ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ.

ಡಿಡಬ್ಲ್ಯೂಡಿ 76-ಪಿ-6254 ನೇ ಸೋಂಕಿತ 40 ವರ್ಷದ ಸೋಂಕಿತ ಪುರುಷ ವೈರಲ್ ಇನ್ ಪೆಕ್ಷನ್, ಡಿಡಬ್ಲ್ಯೂಡಿ 77-ಪಿ-6255 ನೇ ಸೋಂಕಿತ 49 ವರ್ಷದ ಸೋಂಕಿತ ಪುರುಷ ವೈರಲ್ ಇನ್ ಪೆಕ್ಷನ್,

ಡಿಡಬ್ಲ್ಯೂಡಿ 78-ಪಿ-6256 ನೇ ಸೋಂಕಿತ 63 ವರ್ಷದ ಸೋಂಕಿತ ಪುರುಷ ವೈರಲ್ ಇನ್ ಪೆಕ್ಷನ್, ಡಿಡಬ್ಲ್ಯೂಡಿ 79-ಪಿ-6257 ನೇ ಸೋಂಕಿತ 71 ವರ್ಷದ ಸೋಂಕಿತ ಮಹಿಳೆ ವೈರಲ್ ಇನ್ ಪೆಕ್ಷನ್,



ಡಿಡಬ್ಲ್ಯೂಡಿ 80-ಪಿ-6258 ನೇ ಸೋಂಕಿತ 70 ವರ್ಷದ ಸೋಂಕಿತ ಪುರುಷ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 81-ಪಿ-6259 ನೇ ಸೋಂಕಿತ 62 ವರ್ಷದ ಸೋಂಕಿತ ಮಹಿಳೇ  ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 82-ಪಿ-6260 ನೇ ಸೋಂಕಿತ 34 ವರ್ಷದ ಸೋಂಕಿತ ಪುರುಷ  ಸೋಂಕಿತ ಪಿ-5970ನೇ ಪ್ರಾಥಮಿಕ ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 83-ಪಿ-6261 ನೇ ಸೋಂಕಿತ ಆರು ತಿಂಗಳ ಗಂಡು ಮಗುವಿಗೆ ಪಿ-5969 ನೇ ಸೋಂಕಿತನ ಸಂಪರ್ಕದಿಂದ ಹರಡಿದೆ. 

ಡಿಡಬ್ಲ್ಯೂಡಿ 84-ಪಿ-6262 ನೇ ಸೋಂಕಿತ 50 ವರ್ಷದ ಸೋಂಕಿತ ಪುರುಷ  ಅಂತರ್ ಜಿಲ್ಲೆ ಕೋಲಾರ ಹಾಗೂ ಬೆಂಗಳೂರಿನಿಂದ ಬಂದವರಾಗಿದ್ದಾರೆ.



ಡಿಡಬ್ಲ್ಯೂಡಿ 85-ಪಿ-6263 ನೇ ಸೋಂಕಿತ 46 ವರ್ಷದ ಸೋಂಕಿತ ಪುರುಷ ತಮಿಳುನಾಡಿನಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 86-ಪಿ-6264 ನೇ ಸೋಂಕಿತ 33 ವರ್ಷದ ಸೋಂಕಿತ ಮಹಿಳೆ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 87-ಪಿ-6265 ನೇ ಸೋಂಕಿತ 12  ವರ್ಷದ ಬಾಲಕಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 88-ಪಿ-6266ನೇ ಸೋಂಕಿತ 33 ವರ್ಷದ ಸೋಂಕಿತ ಪುರುಷ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 89-ಪಿ-6267ನೇ ಸೋಂಕಿತ 75 ವರ್ಷದ ಸೋಂಕಿತ ಮಹಿಳೆ ಅಂತರ್ ಜಿಲ್ಲೆ ಪ್ರಯಾಣದಿಂದ ತುಮಕೂರಿನಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 90-ಪಿ-6268ನೇ ಸೋಂಕಿತ 35 ವರ್ಷದ ಸೋಂಕಿತ ಪುರುಷ   ಗುಜರಾತ್ ದಿಂದ ಬಂದವರಾಗಿದ್ದಾರೆ.

ಡಿಡಬ್ಲ್ಯೂಡಿ 91-ಪಿ-6269ನೇ ಸೋಂಕಿತ 28 ವರ್ಷದ ಸೋಂಕಿತ ಪುರುಷ   ಗೋವಾದಿಂದ ಬಂದವರಾಗಿದ್ದಾರೆ.



ಇದೇ ವೇಳೆ ಧಾರವಾಡ ಜಿಲ್ಲೆಯ ಪಿ-5828 ಸೋಂಕಿತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಒಂದು, ಎರಡು, ನಾಲ್ಕು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದವು.

ಆದರೆ ಶುಕ್ರವಾರ ಒಂದೇ ದಿನ 19 ಪ್ರಕರಣ ದೃಢವಾಗಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಈಗಾಗಲೇ ಧಾರವಾಡದಅಣ್ಣಿಗೇರಿ, ಮೊರಬ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೂಡ ಕರೋನಾ ಕಾಣಿಸಿರುವುದು ಜನತೆಗೆ ಸಂಕಷ್ಟಕ್ಕೆ ಸಿಲುಕಿಸಿದೆ.

ಆ ಮೂಲಕ ಧಾರವಾಡದಲ್ಲಿ ಈವರೆಗೆ ಕರೋನಾ ಸೋಂಕಿತರ ಸಂಖ್ಯೆ 91ಕ್ಕೆ ಬಂದು ನಿಂತಿದ್ದು, ಒಂದು ವೇಳೆ ಹೀಗೆ ಪರಿಸ್ಥಿತಿ ಮುಂದುವರೆದರೆ ಶತಕ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *