ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 6 ತಿಂಗಳ ಮಗು, 12 ವರ್ಷದ ಬಾಲಕಿ ಸೇರಿ 5 ಹಿರಿಯ ನಾಗರಿಕರಿಗೂ ಕಂಟಕ

ಧಾರವಾಡ Prajakiran.com : ಧಾರವಾಡದ ಜಿಲ್ಲೆಯಲ್ಲಿ ಶುಕ್ರವಾರ 19 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 73 – ಪಿ- 6251 (34 ವರ್ಷ , ಮಹಿಳೆ ) ಇವರು ಮಹಾರಾಷ್ಟ್ರದಿಂದ ಆಗಮಿಸಿದ್ದು ನೇರವಾಗಿ ಕಿಮ್ಸ್ ನಲ್ಲಿ ದಾಖಲಾಗಿದ್ದರು.

DWD – 74 ಪಿ- 6252 ( 72 ವರ್ಷ ,ಮಹಿಳೆ ) ಹಾವೇರಿ ಜಿಲ್ಲೆಯವರು ಕಿಮ್ಸ್ ನಲ್ಲಿ ದಾಖಲಾಗಿದ್ದರು.

DWD – 75 ಪಿ- 6253 ( 37 ವರ್ಷ ,ಪುರುಷ ) ಹುಬ್ಬಳ್ಳಿ ನವನಗರ ನಿವಾಸಿ, ಚಿತ್ರದುರ್ಗದ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ‌.

DWD – 76 ಪಿ- 6254 ( 40 ವರ್ಷ ,ಪುರುಷ ) ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರ ಹಿನ್ನೆಲೆ , ಹುಬ್ಬಳ್ಳಿ ಕೃಷಿ ಕಾರ್ಮಿಕರ ನಗರ ನಿವಾಸಿ.

DWD – 77 ಪಿ- 6255 ( 49 ವರ್ಷ ,ಪುರುಷ ) ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ ಹಿನ್ನೆಲೆ. ಉಣಕಲ್ಲಿನ ಸಾಯಿನಗರ ನಿವಾಸಿ.

DWD – 78 ಪಿ- 6256 ( 63 ವರ್ಷ ,ಪುರುಷ ) ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ ಹಿನ್ನೆಲೆ. ಹುಬ್ಬಳ್ಳಿ ನೇಕಾರ ನಗರ ನಿವಾಸಿ.

DWD – 79 ಪಿ- 6257 ( 71 ವರ್ಷ ,ಮಹಿಳೆ ) ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ ಹಿನ್ನೆಲೆ. ಉಣಕಲ್ ನಿವಾಸಿ.



DWD – 80 ಪಿ- 6258 ( 70 ವರ್ಷ ,ಪುರುಷ ) ಹಾಗೂ DWD 81- ಪಿ-6259 (62 ವರ್ಷ, ಮಹಿಳೆ) ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿ ನೇರವಾಗಿ ಕಿಮ್ಸ್ ನಲ್ಲಿ ದಾಖಲಾಗಿದ್ದರು.

DWD-82- ಪಿ-6260 ( 34 ವರ್ಷ , ಪುರುಷ) ಧಾರವಾಡ ಯಾಲಕ್ಕಿ ಶೆಟ್ಟರ್ ಕಾಲನಿ ನಿವಾಸಿ , ಪಿ- 5970 ರ ಸಂಪರ್ಕ.

DWD-83 – ಪಿ-6261 ( 6 ತಿಂಗಳ, ಗಂಡು ಮಗು) ಭೈರಿದೇವರಕೊಪ್ಪ ,ಸನಾ ಕಾಲೇಜು ಹಿಂಭಾಗದ ನಿವಾಸಿ , ಪಿ- 5969 ರ ಸಂಪರ್ಕ.

DWD – 84 ಪಿ- 6262 ( 50 ವರ್ಷ ,ಪುರುಷ ) ಕೋಲಾರ ಹಾಗೂ ಬೆಂಗಳೂರು ಪ್ರಯಾಣ ಹಿನ್ನೆಲೆ. DWD 85- ಪಿ-6263 (46 ವರ್ಷ, ಪುರುಷ) ತಮಿಳುನಾಡು ರಾಜ್ಯದಿಂದ ಆಗಮಿಸಿದ ಹಿನ್ನೆಲೆ ಇಬ್ಬರೂ ಹುಬ್ಬಳ್ಳಿ ಗಣೇಶ ಪೇಟೆ ಕರ್ವೆ ಪ್ಲಾಜಾ ನಿವಾಸಿಗಳು.

DWD – 86 ಪಿ- 6264 ( 33 ವರ್ಷ ,ಮಹಿಳೆ ) ಹಾಗೂ DWD 87 – ಪಿ-6265 (12 ವರ್ಷ, ಬಾಲಕಿ ) ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ ಹಿನ್ನೆಲೆ, ಹುಬ್ಬಳ್ಳಿ ರವಿನಗರದಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದರು.

DWD – 88 ಪಿ- 6266 ( 33 ವರ್ಷ ,ಮಹಿಳೆ ) ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ.
DWD 89 – ಪಿ-6267 (75 ವರ್ಷ, ಮಹಿಳೆ) ತುಮಕೂರು ಜಿಲ್ಲೆಯ ಪ್ರವಾಸ ಹಿನ್ನೆಲೆ.

DWD 90- ಪಿ- 6268 ( 35 ವರ್ಷ , ಪುರುಷ) ಗುಜರಾತ್ ರಾಜ್ಯದಿಂದ ಆಗಮಿಸಿದ ಹಿನ್ನೆಲೆ .ಈ ಮೂವರು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

DWD – 91 ಪಿ- 6269 ( 28 ವರ್ಷ ,ಪುರುಷ ) ಗೋವಾ ರಾಜ್ಯದಿಂದ ಆಗಮಿಸಿದ ಹಿನ್ನೆಲೆ. ಹುಬ್ಬಳ್ಳಿ ಆನಂದ ನಗರ ನಿವಾಸಿ.

ಇಬ್ಬರು ಬಿಡುಗಡೆ : 

ಕೋವಿಡ್ ನಿಂದ ಗುಣಮುಖವಾಗಿರುವ ಪಿ -2002 ( 24 ವರ್ಷ,ಪುರುಷ) ಹಾಗೂ ಪಿ-4530 ( 53 ವರ್ಷ ,ಮಹಿಳೆ) ಶುಕ್ರವಾರ ಜೂನ್ 12 ರಂದು ಹುಬ್ಬಳ್ಳಿ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 91 ಕ್ಕೆ ಏರಿಕೆಯಾಗಿದೆ. ಈಗಾಗಲೇ 48 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *