ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ್ 2, 7, 16, 17 ರಲ್ಲಿ ಕಾಂಗ್ರೇಸ್ ಗೆಲುವು

ಹುಬ್ಬಳ್ಳಿ -ಧಾರವಾಡ prajakiran. com : ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಹಿಂದಿಕ್ಕೆ ಹಾಕಿ 

ವಾರ್ಡ್ ನಂಬರ್ 2 ರಲ್ಲಿ ಕಾಂಗ್ರೇಸ್ ಅಭ್ಯರ್ಥಿ 2085 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಹಾರಿಕೊಪ್ಪ 1996 ಜೆಡಿಎಸ್ ಅಭ್ಯರ್ಥಿ ಹೇಮಾವತಿ ಪಾಟೀಲ 767 ಹಾಗೂ ಪಕ್ಷೇತರ ಅಭ್ಯರ್ಥಿ ದೀಪಾ ಮನೋಹರ ನಾಯಕ 540 ಮತಗಳನ್ನು ಪಡೆದಿದ್ದಾರೆ. ನೋಟ 81 ಮತಗಳು ಸೇರಿ 5468 ಮತಗಳು ಚಲಾಯಿಸಲ್ಪಟ್ಟಿವೆ.

ವಾರ್ಡ್ ನಂಬರ್ 12 ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಾನಂದ ಶೇಖರ ಶೆಟ್ಟಿ 2384 ಮತಗಳನ್ನು ಪಡೆದು ಜಯಗಳಿಸಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ವಿರುಪಾಕ್ಷಪ್ಪಾ ಧಾಂವಶಿ  1191, ಜೆಡಿಎಸ್ ಅಭ್ಯರ್ಥಿ ವಿಶ್ವವೇಶ್ವರಿ ಬಸಲಿಂಗಯ್ಯ ಹಿರೇಮಠ 129, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಂಗಡಿ 100 ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರ ಬಾಬು ಪಾಟೀಲ‌ 97 ಮತಗಳನ್ನು ಪಡೆದಿದ್ದಾರೆ. ನೋಟಾ 53 ಮತಗಳು ಸೇರಿ ಒಟ್ಟು 3954 ಮತಗಳು ಚಲಾವಣೆಯಗಿವೆ.

ವಾರ್ಡ್ ನಂಬರ್ 7 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ 2864 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಮುಕ್ತುಮ್ ಹುಸೇನ ಮಸ್ತಾನ ವಾಲೆ 187 ಮತಗಳನ್ನು ಹಾಗೂ‌ ಪಕ್ಷೇತರ ಅಭ್ಯರ್ಥಿ ಮೊಹಮ್ಮದ ಮೊಯಿನ ಬಿಡಿವಾಲೆ 108 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ರವಿ ಯಲಿಗಾರ 2588 ಮತಗಳನ್ನು ಪಡೆದಿದ್ದಾರೆ‌. ನೋಟಾ 60 ಮತಗಳು ಸೇರಿ ಒಟ್ಟು 5747 ಮತಗಳು ಚಲಾವಣೆಯಗಿವೆ.

ವಾರ್ಡ್ 17 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮ ಮುಧೋಳ 3174 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಲ್ಲೇಶಿ ಮುಮ್ಮಿಗಟ್ಟಿ 1789 ಹಾಗೂ ಆಪ್ ಅಭ್ಯರ್ಥಿ ಅಮಿತ ಉಮೇಶ ವಾಲಿಕಾರ 191 ಮತಗಳನ್ನು ಪಡೆದಿದ್ದಾರೆ. 59 ನೋಟಾ ಮತಗಳು ಸೇರಿ ಒಟ್ಟು 5213 ಚಲಾಯಿಸಲ್ಪಟ್ಟಿವೆ.

ವಾರ್ಡ್ ನಂಬರ್ 16 ರಲ್ಲಿ
ಕಾಂಗ್ರೇಸ್ ಅಭ್ಯರ್ಥಿ ಪರವೀನ ದೇಸಾಯಿ 2843 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ 1822 ಮತಗಳನ್ನು ಹಾಗೂ ಜೆಡಿಎಸ್
ಅಭ್ಯರ್ಥಿ 102 ಮತಗಳನ್ನು ಪಡೆದಿದ್ದಾರೆ. 57 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 4824 ಮತಗಳು ಚಲಾವಣೆಯಾಗಿದ್ದು, 4767 ಮತಗಳು ಸಿಂಧುವಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *