ರಾಜ್ಯ

ಧಾರವಾಡ ಜಿಲ್ಲೆಯ ಮೊರಬ, ರಾಯನಾಳ, ತಾರಿಹಾಳ, ಸಾಸ್ವಿಹಳ್ಳಿಯಲ್ಲಿ ಕರೋನಾ ಪ್ರಕರಣ

ಧಾರವಾಡ prajakiran.com : ಜಿಲ್ಲೆಯಲ್ಲಿ ಭಾನುವಾರ 15 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಸೋಂಕಿತರನ್ನ DWD 184 –  ಪಿ-  8741 (34 ವರ್ಷದ  ಪುರುಷ)  ಇವರು ಮೊರಬ ಗ್ರಾಮದ ಜಾಡರಪೇಟ ನಿವಾಸಿಯಾಗಿದ್ದಾರೆ. ಇವರಿಗೆ ಪಿ.,7948 ಅವರೊಂದಿಗೆ ಸಂಪರ್ಕ ಹೊಂದಿದ್ದರಿಂದ ಕರೋನಾ ಬಂದಿದೆ.

DWD – 185 ಪಿ- 8742   ( 20 ವರ್ಷ ,ಮಹಿಳೆ ) ಇವರು ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ನಿವಾಸಿ, ಪಿ.6254 ಅವರೊಂದಿಗೆ ಸಂಪರ್ಕ ಹೊಂದಿದ್ದರು.



DWD 186 ಪಿ-8743 ( 18 ವರ್ಷ,ಪುರುಷ ) ಇವರು ಹುಬ್ಬಳ್ಳಿ ತಾಲೂಕು ರಾಯನಾಳ ಓಂ ಸರ್ಕಲ್ ನಿವಾಸಿ.ಕಂಟೇನ್ಮೆಂಟ್ ಪ್ರದೇಶದವರು.

DWD 187 ಪಿ -8744 ( 27 ವರ್ಷ, ಮಹಿಳೆ ) ಇವರು ಹುಬ್ಬಳ್ಳಿ ಆದರ್ಶ ನಗರದ ನಿವಾಸಿ,ಮಹಾರಾಷ್ಟ್ರ ರಾಜ್ಯದ ಹಿಂದಿರುಗಿದವರು.

ಅದೇ ರೀತಿ DWD-188 ಪಿ-8745 ( 34 ವರ್ಷ, ಮಹಿಳೆ ), DWD-189  ಪಿ-8746 ( 13 ವರ್ಷ ಬಾಲಕಿ ), DWD-190  ಪಿ-8747  ( 8 ವರ್ಷದ ಬಾಲಕಿ), DWD-191 ಪಿ-8748  ( 12 ವರ್ಷ,ಬಾಲಕ) ಇವರೆಲ್ಲರೂ ಹುಬ್ಬಳ್ಳಿ ತಾರಿಹಾಳ ರಾಮನಗರದ ನಿವಾಸಿಗಳು,  ಪಿ.7384 ಅವರೊಂದಿಗೆ ಸಂಪರ್ಕ ಹೊಂದಿದ್ದರು.




DWD-192  ಪಿ. 8749 (34 ವರ್ಷದ ಮಹಿಳೆ), DWD-193 ಪಿ. 8750 (36 ವರ್ಷದ ಪುರುಷ) ಇವರಿಬ್ಬರೂ ಹುಬ್ಬಳ್ಳಿ ನೂರಾನಿಪ್ಲಾಟ್ 5 ನೇ ಕ್ರಾಸ್ ನಿವಾಸಿಗಳು, ಪಿ.7036 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-194 ಪಿ. 8751 ( 25 ವರ್ಷದ ಪುರುಷ ), DWD-195 ಪಿ. 8752 ( 15 ವರ್ಷದ ಬಾಲಕ ) ಇವರಿಬ್ಬರೂ ಧಾರವಾಡ ಸಂಗಮ್ ಸರ್ಕಲ್ ಹತ್ತಿರದ ಕೆಂಪಗೇರಿ ನಿವಾಸಿಗಳು.ಪಿ.8286 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-196 ಪಿ. 8753 ( 42 ವರ್ಷದ ಪುರುಷ ), ಇವರು  ನವಲಗುಂದ ತಾಲೂಕು ಸಾಸ್ವಿಹಳ್ಳಿ ನಿವಾಸಿ,  ಪಿ.6389 ಅವರೊಂದಿಗೆ ಸಂಪರ್ಕ ಹೊಂದಿದ್ದರು.




DWD-197 ಪಿ. 8754 ( 30 ವರ್ಷದ ಮಹಿಳೆ) ಇವರು ಧಾರವಾಡ ಜನ್ನತ್ ನಗರ 4 ನೇ ಕ್ರಾಸ್ ನಿವಾಸಿಗಳು,ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.

DWD-198 ಪಿ. 8755 ( 37 ವರ್ಷದ ಪುರುಷ ) ಬಹ್ರೇನ್ ದೇಶದಿಂದ ಹಿಂದಿರುಗಿದ್ದಾರೆ. ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಂದಿದ್ದರು. ಹಳೆ ಹುಬ್ಬಳ್ಳಿಯ ಹೆಗ್ಗೇರಿ  ಗುಡಿಪ್ಲಾಟ್ ನಿವಾಸಿಗಳು ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 198  ಕ್ಕೆ ಏರಿಕೆಯಾಗಿದೆ. ಈಗಾಗಲೇ  74  ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *