ಅಂತಾರಾಷ್ಟ್ರೀಯ

ಪಿಂಕ್ ವಾಟ್ಸಾಪ್ ಲಿಂಕ್ ಒತ್ತಿದವರಿಗೆ ಕಾದಿದೆ ಶಾಕ್….!

ನವದೆಹಲಿ prajakiran. com : ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ, ನಿನ್ನೆಯಿಂದ ಪಿಂಕ್ ವಾಟ್ಸಾಪ್ ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಹರಿದಾಡುತ್ತಿದ್ದೆ.

ಅದನ್ನು ಒತ್ತಿದವರಿಗೀಗ ಹತ್ತು ಹಲವು ತಾಪತ್ರಯ ಉಂಟಾಗಿದೆ.

ಪಿಂಕ್ ಬಣ್ಣದ ಸಿಂಬಲ್ ನೊಂದಿಗೆ ಪಿಂಕ್ ವಾಟ್ಸಾಪ್ ನ್ಯೂ ವರ್ಶನ್ ಹೆಸರಲ್ಲಿ ಲಿಂಕ್ ಒತ್ತಿದ ತಕ್ಷಣ ಈಗಾಗಲೇ ಅವರು ಸದಸ್ಯರಾಗಿರುವ ಗ್ರೂಪ್ ಗಳಿಗೆ ಹಾಗೂ ವೈಯಕ್ತಿಕವಾಗಿ ಫಾರ್ವರ್ಡ್ ಆಗಿದ್ದು ಇದರಿಂದಾಗಿ ಪೇಚಿಗೆ ಸಿಲುಕಿದ್ದಾರೆ.

ಇದೊಂದು ವೈರಸ್ ಲಿಂಕ್ ಆಗಿದ್ದು, ಒಂದು ಸಲ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವರ್ಡ್ ಆಗುತ್ತದೆ ಎಂದು ತಿಳಿದು ಬಂದಿದೆ.

ಬಹುತೇಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಇಂತಹ ಸಂದೇಶಗಳು ಹರಿದಾಡಿದ್ದು, ಕ್ಲಿಕ್ ಮಾಡಿದವರ ಮೊಬೈಲ್ ನಿಂದ ಫಾರ್ವರ್ಡ್ ಆಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *