ಅಂತಾರಾಷ್ಟ್ರೀಯ

ವಿದೇಶದಲ್ಲೂ ರಾಮಲಲ್ಲಾನ ಸಡಗರ ಸಂಭ್ರಮ

ಆಸ್ಟಿನ್, (ಟೆಕ್ಸಾಸ್) :
ಆಸ್ಟಿನ್ ಟೆಕ್ಸಾಸ್ ನಗರದಲ್ಲಿ ಶ್ರೀ ರಾಮ ಮಂದಿರ ಪುನರ್ ಸ್ಥಾಪನೆಯ ಸಡಗರ ಸಂಭ್ರಮ ಮನೆ ಮಾಡಿತ್ತು.

ಈ ಸಂತೋಷದಲ್ಲಿ ಹಲವಾರು ಭಾರತೀಯರು ತುಂಬಾ ಭಕ್ತಿ ಭಾವದಿಂದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಸಂತೋಷ ಭಕ್ತಿ ಮತ್ತು ಭಾವಪರವಶತೆಯನ್ನು ಮೆರೆದರು.

ಭಾಷೆ,ಜಾತಿ, ಮತ ಎಲ್ಲಾವನ್ನು ಬದಿಗಿಟ್ಟು ಕೇವಲ ಭಾರತೀಯ ಎನ್ನುವ ಒಕ್ಕಟ್ಟಿನ ಭಾವನೆಯನ್ನು ವ್ಯಕ್ತಪಡಿಸಿದರು.

ಅಮೆರಿಕದಲ್ಲಿರುವ ಎಲ್ಲಾ ಅನಿವಾಸಿ ಭಾರತೀಯರು ರಾಮಲಲ್ಲಾ ನ ಗುಣಗಾನ ಮಾಡಿದರು.

ಡಲ್ಲಾಸ್, ಹೂಸ್ಟನ್, ಲಿಯಾಂಡರ್, ಜಾರ್ಜ್ಟೌನ್, ಸೀಡರ್ ಪಾರ್ಕ್ ಮುಂತಾದ ಟೆಕ್ಸಾಸ್ ರಾಜ್ಯದ
ಭಾರತೀಯರು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಿಂದಾಗಿ ಒಂದುಗೂಡಿದ್ದು ವಿಶೇಷವಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *