ರಾಜ್ಯ

ಧಾರವಾಡ ಶಹರ ಪೊಲೀಸ್ ಠಾಣೆಯ ಪೇದೆ ಮನೆಯಲ್ಲಿ ಸಿಕ್ಕಿದ್ದು 1 ಕೋಟಿಗೂ ಅಧಿಕ ಆಸ್ತಿ

ಧಾರವಾಡ ಶಹರ ಪೊಲೀಸ್ ಠಾಣೆಯ ಪೇದೆ ಮನೆಯಲ್ಲಿ ಸಿಕ್ಕಿದ್ದು 1 ಕೋಟಿಗೂ ಅಧಿಕ ಆಸ್ತಿ

ಧಾರವಾಡ ಪ್ರಜಾಕಿರಣ.ಕಾಮ್
ಧಾರವಾಡ ಶಹರ ಪೊಲೀಸ್ ಠಾಣೆಯ ಪೇದೆ ಶಿವಾನಂದ ಮಾನಕರ್ ಮನೆಯ ಮೇಲೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದು ಬರೋಬ್ಬರಿ 1 ಕೋಟಿ 59 ಲಕ್ಷದ ಮೌಲ್ಯದ ಆಸ್ತಿ.

ಇವರಿಗೆ ಸೇರಿದ ಎರಡು ಸ್ಥಳಗಳಲ್ಲಿ ರೇಡ್ ನಡೆದಿತ್ತು

ಆದಾಯಕ್ಕೆ ಮೀರಿ ಒಂದು ಕೋಟಿ ಹಣ ಮಾಡಿದ್ದ ಪೋಲಿಸ್ ಶಿವಾನಂದ ಮಾನಕರ ಮೇಲೆ ಲೋಕಾಯುಕ್ತರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

*ಧಾರವಾಡದ ಸತ್ತೂರಿನಲ್ಲಿ ಒಂದು ಮನೆ 20 ಲಕ್ಷ*

*ಧಾರವಾಡದ ಸತ್ತೂರಿನಲ್ಲಿ ಒಂದು ಮನೆ 30 ಲಕ್ಷ*

*ಧಾರವಾಡದ ಸತ್ತೂರಿನಲ್ಲಿ 8 ಸೈಟ್ ಬೆಲೆ 58, 29,000*

*ಎರಡು ಕಾರಿನ ಬೆಲೆ 22,80,000*

*416 ಗ್ರಾಂ ಬಂಗಾರದ ಬೆಲೆ,17,71,400*

*460 ಗ್ರಾಂ ಬೆಳ್ಳಿಯ ಬೆಲೆ 11,400*

*7,66,490 ನಗದು ಪತ್ತೆ*

ಪೇದೆಯ ಆಸ್ತಿ ನೋಡಿ ಕೆಲಕಾಲ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದರು.

ಒಟ್ಟು ಚರಾಸ್ತಿ, ಸ್ಥಿರಾಸ್ತಿ‌ ಸೇರಿ 1,59,58,290 ರೂ ಮೌಲ್ಯ ಎಂದು ವಿವರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *