ಅಂತಾರಾಷ್ಟ್ರೀಯ

ದೆಹಲಿ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದ ಧಾರವಾಡದ ಬಿಜೆಪಿ ಶಾಸಕ ಬೆಲ್ಲದ….!

ಧಾರವಾಡ prajakiran.com : ನನ್ನ ದೆಹಲಿ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ನಾನು ನಮ್ಮ ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂದಿದ್ದೇನೆ ಎಂದು ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪಷ್ಟ ಪಡಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ ಎಂದು ಹೇಳಿದರು. ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಆದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ […]

ರಾಜ್ಯ

ಬಿಜೆಪಿಯಿಂದ ಜ್ಞಾನವರ್ಧನೆಗೆ ‘ಪುಸ್ತಕ ಓದು’ ಅಭಿಯಾನ ; ಜಾಲತಾಣದಲ್ಲಿ ಫೋಟೋ ವೈರಲ್

ಮಂಜುನಾಥ ಎಸ್.ರಾಠೋಡ ಗದಗ prajakiran.com : ಫೇಸ್ಬುಕ್‌ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಓದುವ ಚಾಲೆಂಜ್‌ ಟ್ರೆಂಡ್‌ ಶುರುವಾಗಿದೆ.  ಫೇಸ್‌ಬುಕ್‌ನಲ್ಲಿ ಕೆಲ ದಿನಗಳಿಂದ ‘ ಕಪಲ್ ಚಾಲೆಂಜ್‘, ‘ಕೆಸರಿ ಚಾಲೆಂಜ್‘, ‘ಸಿಂಗಲ್ ಚಾಲೆಂಜ್‘ ಜನಪ್ರಿಯವಾಗಿದ್ದು ಗೊತ್ತಿರಬಹುದು. ಹೀಗೆ ಒಂದಲ್ಲ ಒಂದು ಅಭಿಯಾನ ಸಕ್ರಿಯವಾಗಿರುವ ಈ ದಿನಗಳಲ್ಲಿ  ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟೀಕರಣ ಮತ್ತು ವಿದ್ಯಾರ್ಥಿಗಳಲ್ಲಿ  ತಿಳಿವಳಿಕೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷ “ಪುಸ್ತಕ ಓದುವ ಚಾಲೆಂಜ್” ಎನ್ನುವ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರು ಓದುವುದನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ […]

ರಾಜ್ಯ

ನಿಗಮ-ಮಂಡಳಿ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಅಸಮಾಧಾನ….!

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರ ಒಂದು ವರ್ಷ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟಿದ್ದಅನೇಕರು ತಮಗೆ ಸಚಿವ ಸ್ಥಾನ ಸಿಗದೆ ಕೇವಲ ನಿಗಮ ಮಂಡಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ ಹಿನ್ನಲೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಅದಕ್ಕೆ ಕಾರಣ ನಿನ್ನೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಪ್ರಕಟಿಸಿದ್ದ 20 ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಪಟ್ಟಿ. ಮೊದಲು 24 ಶಾಸಕರನ್ನು ನೇಮಿಸಲಾಗಿತ್ತು. ಆನಂತರ ನಾಲ್ವರು ಶಾಸಕರ ಹೆಸರನ್ನು ತಾಂತ್ರಿಕ ಬೆಳವಣಿಗೆಯಿಂದ ಕೈ ಬಿಡಲಾಗಿತ್ತು. ಹೀಗಾಗಿ ಆರು ಬಾರಿ, […]

ರಾಜ್ಯ

ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ

ಬೆಂಗಳೂರು prajakiran.com : ಕಾಗೋಡು ಹೋರಾಟದ ಸಂದರ್ಭದಲ್ಲಿ ನಡೆದ ರೈತರ ಹಕ್ಕೋತ್ತಾಯದ ಪ್ರತಿಫಲವಾಗಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಜಾರಿಗೆ ತಂದಿದ್ದರು. ಅವರು ಅಂದು ತಂದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆಯಾಗಿತ್ತು. ಆದರೆ ಇಂದಿನ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯ ರೈತ ವಿರೋಧಿ ಸರಕಾರ ಭೂ ಸುಧಾರಣೆ ಕಾಯ್ದೆಯ 79 ಎ ಅನ್ನು ರದ್ದು ಮಾಡುವ ಮೂಲಕ ಕೃಷಿಯೇತರ ಬಾಬ್ ನಿಂದ ಭೂಮಿ ಖರೀದಿಸಲು […]