ರಾಜ್ಯ

ಮೆಡಿಕಲ್ ಕಾಲೇಜ್ ವಸತಿ ಗೃಹಕ್ಕೆ ಬಂದು ಹೋದ ಚಿರತೆ……!

ಬಿಳಿಗಿರಿ ಶ್ರೀನಿವಾಸ

ಚಾಮರಾಜನಗರ prajakiran.com
ರಾತ್ರಿಯ ವೇಳೆಯಲ್ಲಿ ಚಿರತೆಯೊಂದು ಮೆಡಿಕಲ್ ಕಾಲೇಜ್ ವಸತಿಗೃಹಕ್ಕೆ ಬಂದು ಹೋದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಇದು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಆತಂಕ ಹೆಚ್ಚಿಸಿದೆ.
ಚಿರತೆ ಬಂದು ಹೋಗಿರುವ ಘಟನೆ ಮೆಡಿಕಲ್ ಕಾಲೇಜ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮೆಡಿಕಲ್ ಕಾಲೇಜು ಸುತ್ತಮುತ್ತಲು ಬೆಟ್ಟ ಗುಡ್ಡಗಳಿಂದ ಕುಡಿದ್ದು. ಇಲ್ಲಿ ಚಿರತೆ, ಸಾರಂಗ ಹಾಗೂ ನವಿಲು ಹಾಗೂ ಇನ್ನು ಮುಂತಾದ ಪ್ರಾಣಿಗಳಿವೆ ಎಂದು ತಿಳಿದು ಬಂದಿದೆ.

ಸುತ್ತಲೂ ಸಾಮಾಜಿಕ ಅರಣ್ಯ ಇರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿಯ ವೇಳೆಯಲ್ಲಿ ವಾಕಿಂಗ್ ಬರುವಾಗ ಎಚ್ಚರದಿಂದ ನಿಗಾವಹಿಸಿ ಎಂದು ತಿಳಿಸಿದ್ದಾರೆ.

ಚಿರತೆ ಬಂದು ಹೋಗಿರುವ ಈ ದೃಶ್ಯವನ್ನು ನೋಡಿದ ವಿದ್ಯಾರ್ಥಿಗಳು ಗಾಬರಿಯಾಗಿದ್ದಾರೆ.

ಡೀನ್ ಅವರು ವಿದ್ಯಾರ್ಥಿಗಳಿಗೆ ಹೊರಗೆ ಹೋಗಬೇಕಾದರೆ ಮಾಹಿತಿ ನೀಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *