ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶನಿವಾರವೂ ಕರೋನಾ ಅಟ್ಟಹಾಸ : ಒಂದು ಬಲಿ, 18 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 18 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 275-ಪಿ- 11392 ಸೋಂಕಿತ 40 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 276-ಪಿ- 11393 ಸೋಂಕಿತ 43 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 277-ಪಿ- 11394 ಸೋಂಕಿತ 44 ವರ್ಷದ ಮಹಿಳೆ,

ಡಿಡಬ್ಲ್ಯೂಡಿ 278-ಪಿ- 11395 ಸೋಂಕಿತ 14 ವರ್ಷದ ಬಾಲಕ,   ಡಿಡಬ್ಲ್ಯೂಡಿ 279-ಪಿ- 11396 ಸೋಂಕಿತ 38 ವರ್ಷದ ಮಹಿಳೆ,   ಡಿಡಬ್ಲ್ಯೂಡಿ 280-ಪಿ- 11397 ಸೋಂಕಿತ 30 ವರ್ಷದ ಯುವತಿ,   ಡಿಡಬ್ಲ್ಯೂಡಿ 281-ಪಿ- 11398 ಸೋಂಕಿತ 56 ವರ್ಷದ ವ್ಯಕ್ತಿ,



ಡಿಡಬ್ಲ್ಯೂಡಿ 282-ಪಿ- 11399 ಸೋಂಕಿತ 31 ವರ್ಷದ ಯುವಕ,   ಡಿಡಬ್ಲ್ಯೂಡಿ 283-ಪಿ- 11400 ಸೋಂಕಿತ 54 ವರ್ಷದ ಮಹಿಳೆ,ಡಿಡಬ್ಲ್ಯೂಡಿ 284-ಪಿ- 11401 ಸೋಂಕಿತ 35 ವರ್ಷದ ಯುವಕ, 

ಡಿಡಬ್ಲ್ಯೂಡಿ 285-ಪಿ- 11402 ಸೋಂಕಿತ 23 ವರ್ಷದ ಯುವಕ, ಡಿಡಬ್ಲ್ಯೂಡಿ 286-ಪಿ- 11403 ಸೋಂಕಿತ 63 ವರ್ಷದ ವೃದ್ದ, ಡಿಡಬ್ಲ್ಯೂಡಿ 287-ಪಿ- 11404 ಸೋಂಕಿತ 66 ವರ್ಷದ ವೃದ್ದೆ,  ಡಿಡಬ್ಲ್ಯೂಡಿ 288-ಪಿ- 11405 ಸೋಂಕಿತ 34 ವರ್ಷದ ಯುವತಿ,

ಡಿಡಬ್ಲ್ಯೂಡಿ 289-ಪಿ- 11406 ಸೋಂಕಿತ 73 ವರ್ಷದ ವೃದ್ದ,   ಡಿಡಬ್ಲ್ಯೂಡಿ 290 ಪಿ- 11407 ಸೋಂಕಿತ 29 ವರ್ಷದ ಯುವಕ,   ಡಿಡಬ್ಲ್ಯೂಡಿ 291-ಪಿ- 11408 ಸೋಂಕಿತ 47 ವರ್ಷದ ಮಹಿಳೆ,  



ಡಿಡಬ್ಲ್ಯೂಡಿ 292-ಪಿ- 11409 ಸೋಂಕಿತ 54 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 293-ಪಿ- 11410 ಸೋಂಕಿತ 65 ವರ್ಷದ ವೃದ್ದೆ ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇವರೆಲ್ಲರೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಜನ ಬಲಿಯಾಗಿದ್ದರು, ಶನಿವಾರ ಮತ್ತೊಂದು ಬಲಿಯಾಗುವ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. 

ಪಿ- 11406 ಸೋಂಕಿತ 73 ವರ್ಷದ ವೃದ್ದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನೂ 10 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.

ಇದೇ ವೇಳೆ ನಾಲ್ವರು ಕರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪಿ-5828, ಪಿ-7034, ಪಿ-7825, ಪಿ-7826 ಹುಬ್ಬಳ್ಳಿ ಕಿಮ್ಸ್ ನಿಂದ ಮನೆಯತ್ತ ಹೆಜ್ಜೆ ಹಾಕಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *