ರಾಜ್ಯ

ರಾಜ್ಯದ 10 ಜಿಲ್ಲೆ ಎ ಗ್ರೇಡ್ : ವಿದ್ಯಾನಗರಿ ಧಾರವಾಡ ಸೇರಿ 17 ಬಿ ಗ್ರೇಡ್

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಿ ಗ್ರೇಡ್ ಪಡೆದಿದೆ.

ಉತ್ತರಕನ್ನಡ ಜಿಲ್ಲೆಒಂದನ್ನು ಹೊರತು ಪಡಿಸಿದರೆ ಎಲ್ಲಾ 10 ಜಿಲ್ಲೆಗಳು ದಕ್ಷಿಣ ಕರ್ನಾಟಕ ಕ್ಕೆ ಸೇರಿರುವುದು ಗಮನಿಸಬಹುದು.

ಇನ್ನೂ ವಿದ್ಯಾನಗರಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿ ಒಟ್ಟು 20 ಜಿಲ್ಲೆ ಬಿ ಗ್ರೇಡ್ ನಲ್ಲಿವೆ.  

ಇನ್ನೂ ಸಿ ಗ್ರೇಡ್ ನಲ್ಲಿ ಕೂಡ ಉತ್ತರ ಕರ್ನಾಟಕದ ಮೂರು ಹಾಗೂ ಕಲ್ಯಾಣ ಕರ್ನಾಟಕದ ಒಂದು ಜಿಲ್ಲೆಗಳು ಸ್ಥಾನ ಪಡೆದಿವೆ.

(ಶೇ. 75ರಷ್ಟಾದರೆ ಎ ಗ್ರೇಡ್, ಶೇ. 60-75 ಬಿ ಗ್ರೇಡಿಂಗ್, ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದರೆ ಸಿ ಗ್ರೇಡ್ )

A ಎ ಗ್ರೇಡ್ ಜಿಲ್ಲೆಗಳ ವಿವರ

1 ಚಿಕ್ಕಬಳ್ಳಾಪುರ

2 ಬೆಂಗಳೂರು ಗ್ರಾಮಾಂತರ,

3 ಮಧುಗಿರಿ (ಶೈಕ್ಷಣಿಕ ಜಿಲ್ಲೆ) 

4  ಮಂಡ್ಯ

5 ಚಿತ್ರದುರ್ಗ

6 ಕೋಲಾರ

7 ಉಡುಪಿ

8 ರಾಮನಗರ

9 ಹಾಸನ

10 ಉತ್ತರಕನ್ನಡ  

B ಬಿ ಗ್ರೇಡ್ ಜಿಲ್ಲೆಗಳ ವಿವರ

11 ಚಾಮರಾಜನಗರ

12 ದಕ್ಷಿಣಕನ್ನಡ

13 ಬಳ‍್ಳಾರಿ

14  ತುಮಕೂರ

15 ಶಿರಸಿ (ಶೈಕ್ಷಣಿಕ ಜಿಲ್ಲೆ)

16  ಬೆಂಗಳೂರು ಉತ್ತರ (ಶೈಕ್ಷಣಿಕ ಜಿಲ್ಲೆ)

17 ದಾವಣಗೆರೆ

18 ಕೊಡಗು

19 ಶಿವಮೊಗ್ಗ

20 ಚಿಕ್ಕಮಗಳೂರು

21 ಮೈಸೂರು

22 ಕಲಬುರಗಿ

23 ಕೊಪ್ಪಳ

24 ಬೀದರ

25 ವಿಜಯಪುರ

26 ಬಾಗಲಕೋಟೆ

27 ಧಾರವಾಡ

28 ರಾಯಚೂರು

29 ಬೆಂಗಳೂರು ದಕ್ಷಿಣ (ಶೈಕ್ಷಣಿಕ ಜಿಲ್ಲೆ)

30 ಚಿಕ್ಕೋಡಿ (ಶೈಕ್ಷಣಿಕ ಜಿಲ್ಲೆ)

C ಸಿ ಗ್ರೇಡ್ ಜಿಲ್ಲೆಗಳ ವಿವರ

31 ಬೆಳಗಾವಿ

32 ಗದಗ

33 ಹಾವೇರಿ

34 ಯಾದಗಿರಿ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *