ರಾಜ್ಯ

ಧಾರವಾಡದ ಕಬ್ಬೇನೂರ, ಕುಸುಗಲ್ ಸೇರಿ ಹಲವು ಹಳ್ಳಿ ಪಾಸಿಟಿವ್

* ಧಾರವಾಡ ಕೋವಿಡ್ 5966 ಕ್ಕೇರಿದ ಪ್ರಕರಣಗಳು

* 3242 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಭಾನುವಾರ  ಕೋವಿಡ್ 196 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.  ಆ  ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 5966 ಕ್ಕೆ ಏರಿದೆ.

ಇದುವರೆಗೆ 3242 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2531 ಪ್ರಕರಣಗಳು ಸಕ್ರಿಯವಾಗಿವೆ

ಇನ್ನೂ 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 193 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಭಾನುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

*ಧಾರವಾಡ ತಾಲೂಕು*: ಸತ್ತೂರಿನ ರಾಜಾಜಿ ನಗರ,ಎಸ್ ಡಿ ಎಮ್ ಕ್ವಾರ್ಟರ್ಸ್,ಎಸ್ ಡಿ ಎಮ್ ಆಸ್ಪತ್ರೆ, ಪೊಲೀಸ್ ಹೆಡ್ ಕ್ವಾರ್ಟರ್ಸ್,ಗಾಂಧಿ ನಗರ,ಕಾಮನಕಟ್ಟಿ,ಶಿವಗಿರಿ,ಮುಗದ ಗ್ರಾಮ,

ಸಾಧುನವರ ಎಸ್ಟೇಟ್,ಗುಲಗಂಜಿಕೊಪ್ಪದ ಎಮ್ ಬಿ ನಗರ,ನವನಗರದ ಅಂಬೇಡ್ಕರ್ ಭವನ,ಕಬ್ಬೇನೂರ,ಮಾಳಾಪುರ,ಮಾಳಾಪುರದ ಶಿವಬಸವೇಶ್ವರ ನಗರ,ಕವಲಗೇರಿ,ಸತ್ತೂರಿನ ವನಶ್ರಿ ನಗರ,

ಶ್ರೀರಾಮ ನಗರ,ಆದರ್ಶ ನಗರ,ಸೈದಾಪುರ,ಮುಮ್ಮಿಗಟ್ಟಿ,ಹೈಕೋರ್ಟ್,ನೆಹರು ನಗರ,ಕಲಕೇರಿ,ಬೇಲೂರು,ಶಿವಾನಂದ ನಗರ,ನಾರಾಯಣಪುರ,ಟೌನ್ ಪೊಲೀಸ್ ಸ್ಟೇಷನ್, ಆಂಜನೇಯ ನಗರ,ರಜತಗಿರಿ,

ರಾಮನಗೌಡ ಆಸ್ಪತ್ರೆ ಹತ್ತಿರ,ಶ್ರೀನಗರ,ಗರಗ ಗ್ರಾಮದ ಮಾರುಕಟ್ಟೆ ರಸ್ತೆ,ವಾರ್ತಾ ಇಲಾಖೆ,ಕುಮಾರೇಶ್ವರ ನಗರ,ಮದಾರಮಡ್ಡಿ, ಯು.ಬಿ.ಹಿಲ್,ರಾಜನಗರ ಶಿವಳ್ಳಿ ಪ್ಲಾಟ್,

*ಹುಬ್ಬಳ್ಳಿ ತಾಲೂಕು*: ಅಮರಗೋಳದ ಫ್ಲೋರ್

 ಪಾರ್ಕ್,ಇಂದಿರಾ ನಗರ,ವಿದ್ಯಾನಗರದ ಶಿರೂರ ಪಾರ್ಕ್,ನೇಕಾರ ನಗರ,ಗದಗ ರಸ್ತೆಯ ಸದಾಶಿವ ಕಾಲೋನಿ,ಮಧುರಾ ಕಾಲೋನಿಯ ಸಿಟಿ ಪಾರ್ಕ್,ಬೋರಕಾ ರೋಡ್,ಅಮರಗೋಳದ ಕೆಎಚ್ ಬಿ ಕಾಲೋನಿ,

ಕುಬಸದ ಗಲ್ಲಿ,ರಾಜನಗರ,ಗೋಕುಲ ರಸ್ತೆ,ಶ್ರೀಕೃಷ್ಣ ನಗರ,ಸಿದ್ಧರಾಮೇಶ್ವರ ನಗರ,ದೇಶಪಾಂಡೆ ನಗರ,ಕೇಶ್ವಾಪೂರ ಕಾಲೋನಿ,ಎಸ್ ಎಮ್ ಕೃಷ್ಣ ನಗರ,ರಾಜೇಂದ್ರ ನಗರ,ಗುಡಿಹಾಳ ರಸ್ತೆ,

ಹೆಗ್ಗೇರಿಯ ಭುವನೇಶ್ವರ ನಗರ,ವಿದ್ಯಾನಗರದ ಲಿಂಗರಾಜ ನಗರ,ಕುಸುಗಲ್,ಗೋಪನಕೊಪ್ಪದ ಹೂಗಾರ ಓಣಿ,ನವನಗರ,ಈಶ್ವರ ನಗರ,ಹಳೇ ಹುಬ್ಬಳ್ಳಿಯ ಬಾಫಣಾ ನಗರ,ಆನಂದ ನಗರ,

ವಿದ್ಯಾನಗರದ ಪೊಲೀಸ್ ಸ್ಟೇಷನ್ ಹತ್ತಿರ,ಸಾಂಬಾಜಿ ಓಣಿ,ರಾಜನಗರ,ಆರೂಢ ನಗರ,ರೈಲ್ವೆ ಸುರಕ್ಷಾ ದಳ,ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರ,ಕಿಮ್ಸ್ ಆಸ್ಪತ್ರೆ,ಮಂಟೂರ ರಸ್ತೆಯ ಮಿಲ್ಲತ್ ನಗರ,

ಹಳೇ ಹುಬ್ಬಳ್ಳಿಯ ಇಂಡಿ ಪಂಪ್, ಅರವಿಂದ್ ನಗರ, ನವ ಅಯೋಧ್ಯಾ ನಗರ,ವಿಮಾನ ನಿಲ್ದಾಣ,ಭವಾನಿ ನಗರ,ಗೋಕುಲ ರಸ್ತೆಯ ಅಕ್ಷಯ್ ಪಾರ್ಕ್,ಚೇತನಾ ಕಾಲೋನಿ,

ದೇಸಾಯಿ ಕ್ರಾಸ್ , ಗೋಕುಲ ರಸ್ತೆಯ  ಮಾಲ್,ಬುಧವಾರಪೇಟೆ,ನವನಗರದ ಶಾಂತಿನಗರದ ಗಣೇಶ್ ಟೆಂಪಲ್ ಹತ್ತಿರ,ಕಲ್ಯಾಣ ನಗರ,ಸುಳ್ಳದ ಅಗಸಿ ಓಣಿಯ ಬಸವನ ಟೆಂಪಲ್ ಹತ್ತಿರ,ಸಿದ್ಧಾರೂಡ ಮಠ,

ಬೆಂಗೇರಿ,ಕೇಶ್ವಾಪೂರದ ಸಾಗರ ಕಾಲೋನಿ,ಬಾದಾಮಿ ನಗರದ ಹತ್ತಿರ,ಗುರುನಾಥ ನಗರದ ಆದರ್ಶ ಕಾಲೋನಿ,ನಾರಾಯಣ ಸೋಫಾ,ಕಿಮ್ಸ್ ಕ್ವಾರ್ಟರ್ಸ್,ಗದಗ ರಸ್ತೆಯ ಬೃಂದಾವನ ಕಾಲೋನಿ,ಹೆಗ್ಗೇರಿ ಮಾರುತಿ ನಗರ.

*ಕಲಘಟಗಿ ತಾಲೂಕಿನ* ದೊಮರಿಕೊಪ್ಪ,ದುಮ್ಮವಾಡ,ಮಿಶ್ರಿಕೋಟಿ,ಗಾಂಧಿ ನಗರ,ಗಜಾನನ ಹೊಟೆಲ್,ಅಣವೇಕರ್ ಪ್ಲಾಟ್,ಮುಕ್ಕಲ್ ಗ್ರಾಮ,ಗಂಬ್ಯಾಪುರ,ದೇವಿಕೊಪ್ಪ,ಹುಲಕೊಪ್ಪ,

*ನವಲಗುಂದ ತಾಲೂಕಿನ* : ಗೊಬ್ಬರಗುಂಪಿ,ನವಲಗುಂದ ಓಣಿ,ಅರೇಕುರಟ್ಟಿ,ಅಮರಗೋಳದ ದ್ಯಾಮವ್ವನ ಗುಡಿ

*ಕುಂದಗೋಳ ತಾಲೂಕಿನ* : ಬಿಳೇಬಾಳ ಗ್ರಾಮದ ಸರ್ಕಾರಿ ಶಾಲರ ಹತ್ತಿರ, ಹೀರೆಹರಕುಣಿ,ಗುರವಿನಹಳ್ಳಿ ಫಕೀರೇಶ್ವರ ಗುಡಿ ಸಮೀಪ,ಕಾಳಿದಾಸ ನಗರ,ರಾಮನಕೊಪ್ಪದ ಮುತ್ಲಿ ಓಣಿ,

ತರ್ಲಘಟ್ಟ,ಶರೇವಾಡ ಗ್ರಾಮ,ಬರದ್ವಾಡ,ಕಳಸ ಗ್ರಾಮದ ಗೋವಿಂದಜ್ಜನ ಮಠ.ಗದಗ ಜಿಲ್ಲೆಯ : ನರಗುಂದ ತಾಲೂಕಿನ ಸಬ್ ಅರ್ಬನ್ ಪೊಲೀಸ್ ಠಾಣೆ.

ಬೆಳಗಾವಿ ಜಿಲ್ಲೆಯ : ಸವದತ್ತಿ ತಾಲೂಕಿನ ಹುಲಕಟ್ಟಿ,ಖಾನಾಪುರ ತಾಲೂಕಿನ ಗುಡ್ಡನಟ್ಟಿ,ಬಾಗಲಕೋಟೆ ಜಿಲ್ಲೆಯ : ಬಸವನ ಟೆಂಪಲ್, ಹಾವೇರಿ ಜಿಲ್ಲೆಯ : ಕುರುಬರ ಓಣಿಯಲ್ಲಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *