ರಾಜ್ಯ

ಧಾರವಾಡದಲ್ಲಿ ಸೋಮವಾರ 279 ಕೋವಿಡ್, 9 ಸಾವು

11314 ಕೋವಿಡ್  ಪ್ರಕರಣಗಳು : 8678 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಸೋಮವಾರ  279 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 11314 ಕ್ಕೆ ಏರಿದೆ.

ಇದುವರೆಗೆ 8678 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2312 ಪ್ರಕರಣಗಳು ಸಕ್ರಿಯವಾಗಿವೆ. 

74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 325 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:* ಸುತಗಟ್ಟಿ ಗ್ರಾಮ,ಕೇಶವ ನಗರ ಎಸ್‍ಬಿಐ ಕಾಲೋನಿ,ಹೊನ್ನಾಪುರ,ಬನಶ್ರೀ ನಗರ,ಹೆಬ್ಬಳ್ಳಿ ಗ್ರಾಮದ ಜನತಾ ಪ್ಲಾಟ್,ಶಿವಳ್ಳಿ ಗ್ರಾಮದ ಅಗಸಿ ಓಣಿ, ಶೆಟ್ಟರ್ ಕಾಲೋನಿ ಅಂಬೇಡ್ಕರ್ ನಗರ,

ಚನ್ನಬಸವೇಶ್ವರ ಕಾಲೋನಿ, ಉಪನಗರ ಪೊಲೀಸ್ ಠಾಣೆ,ಟಾಟಾ ಮೋಟರ್ಸ್,ತೇಜಸ್ವಿ ನಗರ,ಮುಂದೋಳ್ಕರ ಕಂಪೌಡ್, ನರೇಂದ್ರ ಗ್ರಾಮ ಹೊಸಕೇರಿ ಓಣಿ, ಎತ್ತಿನಗುಡ್ಡ, ಶ್ರೀನಗರ, ಮಾರಡಗಿ ಗ್ರಾಮ,

ಹೊಸಹೊನ್ನಾಪುರ, ಸೈದಾಪುರ, ಕೆಲಗೇರಿ, ತಡಕೋಡ ಗ್ರಾಮದ ಪೂಜಾರ ಓಣಿ, ಜನತಾ ಪ್ಲಾಟ್, ಪೇಟೆ ಓಣಿ, ಮುಮ್ಮಿಗಟ್ಟಿ, ರಾಘವೇಂದ್ರ ನಗರ,ಜನತಾ ಓಣಿ, ತಿಮ್ಮಾಪೂರ ಓಣಿ, ಸಾಧೂನವರ ಎಸ್ಟೇಟ್, ಸಾಧನಕೇರಿ,  ಮಾಳಮಡ್ಡಿ,

ಮಾರಡಗಿ, ರಾಣಿ ಚೆನ್ನಮ್ಮ ನಗರ, ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ, ನವಲೂರು ಗ್ರಾಮದ ವಿನಾಯಕ ನಗರ, ಗುಲಗಂಜಿ ಕೊಪ್ಪದ ಗೌಡರ್ ಓಣಿ, ಆದರ್ಶ ನಗರ, ರಜತಗಿರಿ, ಕಲ್ಯಾಣ ನಗರ, ಹನುಮಂತ ನಗರ, ಭೋವಿ ಗಲ್ಲಿ, ಶಾಂತಿ ನಗರ,

ಕುಮಾರೇಶ್ವರ ನಗರ, ತಡಕೋಡ ಗಣೇಶ ಚೌಕ್, ಮದಾರಮಡ್ಡಿ, ಸನ್ಮತಿ ನಗರ, ಕೃಷಿ ನಗರ, ಪುಡಕಲಕಟ್ಟಿ, ಬೇಲೂರು ಇಂಡಸ್ಟ್ರಿಯಲ್ ಏರಿಯಾ, ನಾರಾಯಣಪುರ,  ಮಲಪ್ರಭಾ ನಗರ, ವಿದ್ಯಾಗಿರಿ, ಸುಂದರ ನಗರ,ಕಾಮನಕಟ್ಟಿ,

ಹೊನ್ನಾಪುರ ಪ್ರಭುದೇವರ ಓಣಿ, ಹನುಮಂತ ದೇವರ ಗುಡಿ ಓಣಿ, ಹೆಬ್ಬಳ್ಳಿ ಅಗಸಿ, ಎಮ್‍ಆರ್ ನಗರ, ಬೂಸಪ್ಪಾ ಚೌಕ್, ಮಾಳಾಪುರ, ಮದಿಹಾಳ, ಯರಿಕೊಪ್ಪ, ಗೊಲ್ಲರ ಕಾಲೋನಿ, ಸಪ್ತಾಪೂರ,ಸಾರಸ್ವತಪುರ.

*ಹುಬ್ಬಳ್ಳಿ ತಾಲೂಕು:* ಚೇತನಾ ಕಾಲೋನಿ, ಬೆಂಗೇರಿ ಶೆಟ್ಟರ್ ಕಾಲೋನಿ,ಕೃಷ್ಣಾಪುರ ಓಣಿ,ಸದಾಶಿವ ನಗರ,ಚಾಮುಂಡೇಶ್ವರಿ ನಗರ, ಯಲ್ಲಾಪುರ ಓಣಿ, ಕೇಶ್ವಾಪೂರದ ಸುಭಾಷ್ ನಗರ,ದೇವಾಂಗಪೇಟೆ,

ವಿದ್ಯಾನಗರದ ಶಿರೂರ ಪಾರ್ಕ್,ಹಳೇ ಹುಬ್ಬಳ್ಳಿ ಸಿದ್ಧಾರೂಢ ಮಠ ಹತ್ತಿರ, ಅಕ್ಷಯ್ ಪಾರ್ಕ್, ನೇಕಾರ ನಗರ, ಗೋಕುಲ ರಸ್ತೆಯ ದ್ಯಾಮವ್ವ ಗುಡಿ ಹತ್ತಿರ, ಗಾಮನಗಟ್ಟಿ, ಅಕ್ಷಯ್ ಕಾಲೋನಿ, ಹೆಗ್ಗೇರಿ ಕಾಲೋನಿ, ಹೊಸೂರ,

ಗದಗ ರಸ್ತೆಯ ಚೇತನಾ ಕಾಲೋನಿ, ವಿನೂತನ ಕಾಲೋನಿ, ಭವಾನಿ ನಗರ, ವಿಜಯ್ ನಗರ, ಪ್ರಿಯದರ್ಶಿನಿ ಕಾಲೋನಿ, ಅಧ್ಯಾಪಕ ನಗರ,ದೇಶಪಾಂಡೆ ನಗರ, ರಾಣಿ ಚೆನ್ನಮ್ಮ ಕಾಲೊನಿ, ಗೋಕುಲ ರಸ್ತೆಯ ಮಂಜುನಾಥ ನಗರ,

ಉಣಕಲ್ ಶ್ರೀನಗರ, ಮೌನೇಶ್ವರ ನಗರ, ಮೇಣಸಿನಕಾಯಿ ಓಣಿ,ಕಿಮ್ಸ್ ಆಸ್ಪತ್ರೆ, ಅದರಗುಂಚಿ ಗ್ರಾಮದ ಸಿದ್ದಾರೂಢ ನಗರ, ರಾಜೀವ ನಗರ, ಭೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರ, ಕೃಷ್ಣಾನಗರ, ಅಯೋಧ್ಯಾ ಪಾರ್ಕ್,

ವಿಶ್ವೇಶ್ವರ ನಗರ, ಗೋಪನಕೊಪ್ಪ, ಆನಂದ ನಗರ, ಗಾಂಧಿ ನಗರ, ಬ್ಯಾಹಟ್ಟಿ ನವನಗರದ ಶಿವಾನಂದ ನಗರ, ಶಿಬಾರಗಟ್ಟಿ, ಆದರ್ಶ ನಗರ, ಗದಗ ರಸ್ತೆಯ ಸಿದ್ದಗಂಗಾ ಕಾಲೋನಿ, ವಡ್ಡರ ಓಣಿ ವಿಜಯ ನಗರ, ರಾಮನಕೊಪ್ಪ,

ಛಬ್ಬಿ,  ಬಿಡ್ನಾಳ ಮಾರುತಿ ನಗರ,ಇಂದಿರಾ ನಗರ, ಬೀರಬಂದ ಓಣಿ, ವರೂರ ಗ್ರಾಮದ ವಿಆರ್‍ಎಲ್ ಆವರಣ. *ಕಲಘಟಗಿ ತಾಲೂಕಿನ :* ಹುಲಿಕಟ್ಟಿ ಗ್ರಾಮ, ಯಮ್ಮೆಟ್ಟಿ

*ನವಲಗುಂದ ತಾಲೂಕಿನ :*  ಕುಲಕರ್ಣಿ ಓಣಿ,ಜನತಾ ಪ್ಲಾಟ್, ಪಡೇಸೂರ,ಮೊರಬ, ಕಿರೇಸೂರ,

*ಕುಂದಗೋಳ ತಾಲೂಕಿನ :* ಕಿಲ್ಲೆ ಓಣಿ ವಾಟರ್ ಟ್ಯಾಂಕ್ ಹತ್ತಿರ, ಬರದ್ವಾಡ, ಗುಡಗೇರಿ, ಬೂದಿಹಾಳ, ತರ್ಲಘಟ,ಬೆಟದೂರ.

*ಅಣ್ಣಿಗೇರಿ ತಾಲೂಕಿನ :* ಅಮೃತೇಶ್ವರ ಗುಡಿ ಹತ್ತಿರ, ಹೊಸಪೇಟೆ ಓಣಿ,ಮಣಕವಾಡ. *ಬೆಳಗಾವಿ ಜಿಲ್ಲೆಯ :* ಸವದತ್ತಿ, ಕಿತ್ತೂರ ಅವರಾದಿ ಗ್ರಾಮದ ವೀರಭದ್ರೇಶ್ವರ ಓಣಿ,

*ಗದಗ ಜಿಲ್ಲೆಯ :* ಸಿಂದಗವಾಡಿ, ನರಗುಂದ . *ಬಾಗಲಕೋಟೆ ಜಿಲ್ಲೆಯ :* ನವನಗರ,ಇಳಕಲ್, ಜಮಖಂಡಿ ತಾಲೂಕಿನ ಬನಹಟ್ಟಿಯ ಲಕ್ಷ್ಮೀ ನಗರ,

*ಹಾವೇರಿ ಜಿಲ್ಲೆಯ :* ಹಾನಗಲ್ ಬಿದರಗಡ್ಡಿ ಚಿಕ್ಕೇರೂರ, ಶಿಗ್ಗಾಂವ ಶಿಶುವಿನಾಳ,

*ಕೊಪ್ಪಳ ಜಿಲ್ಲೆಯ :* ಕೊಪ್ಪಳ ನಗರದ ದೇವರಾಜ ಅರಸ ಕಾಲೋನಿ,ಜವಾಹರ ರಸ್ತೆ ಹಾಗೂ *ಉತ್ತರ ಕನ್ನಡ ಜಿಲ್ಲೆಯ :* ಕುಮಟಾದಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *