ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 337 ಸಾವು

ಇನ್ನೂ 74 ಜನ ಐಸಿಯುನಲ್ಲಿ ಚಿಕಿತ್ಸೆ  

ಧಾರವಾಡ ಜಿಲ್ಲೆಯಲ್ಲಿ 11836 ಕೋವಿಡ್  ಪ್ರಕರಣಗಳು :

 9034 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಬುಧವಾರ  327 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 11836 ಕ್ಕೆ ಏರಿದೆ. ಇದುವರೆಗೆ 9034  ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2465 ಪ್ರಕರಣಗಳು ಸಕ್ರಿಯವಾಗಿವೆ.  74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 337 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು*: ಹೊನ್ನಾಪುರ ಗ್ರಾಮದ ಕಮತಿ ಓಣಿ, ನವಲೂರು ಗ್ರಾಮದ ಮ್ಯಾಗೇರಿ ಓಣಿ, ವಿನಾಯಕ ನಗರ, ದೇಸಾಯಿ ಓಣಿ, ಹೊಸಯಲ್ಲಾಪುರ ಹಿರೇಮಠ ಓಣಿ, ಚಿಕ್ಕಮಲ್ಲಿಗವಾಡ, ಕರ್ನಾಟಕ ಹೈಸ್ಕೂಲ್ ಹತ್ತಿರ, ಸಾಧನಕೇರಿ, ಕೆಲಗೇರಿ , ಜಯನಗರ, ಸಪ್ತಗಿರಿ, ಸಂಗೊಳ್ಳಿ ರಾಯಣ್ಣ ನಗರ,

ಕೆ.ಇ ಬೋರ್ಡ್ ಶಾಲೆ ಹತ್ತಿರ, ಲೈನ್ ಬಜಾರ್, ಜಿಲ್ಲಾ ಆಸ್ಪತ್ರೆ ಹತ್ತಿರ, ನಾರಾಯಣಪುರ, ಹೆಬ್ಬಳ್ಳಿ ಅಗಸಿ, ಸಪ್ತಾಪೂರ ಮಿಚಿಗನ್ ಕಂಪೌಂಡ್, ಎಸ್‍ಆರ್ ನಗರ, ಮುಮ್ಮಿಗಟ್ಟಿ ಹತ್ತಿರ, ಗರಗ ಗ್ರಾಮದ ಜನತಾ ಪ್ಲಾಟ್,

ಶಿವಳ್ಳಿ ಗ್ರಾಮದ ಮುದ್ದಿ ಓಣಿ, ಮಾರಡಗಿ ಗ್ರಾಮದ ಕೊಪ್ಪದ ಓಣಿ,ತಳವಾರ ಓಣಿ, ತಡಕೋಡ ಗ್ರಾಮ ಹೊರಕೇರಿ ಓಣಿ, ಉಳ್ಳಾಗಡ್ಡಿ ಓಣಿ, ಚರಂತಿಮಠ ಗಾರ್ಡನ್, ವೆಂಕಟಾಪುರ, ತೇಗೂರ ಗ್ರಾಮದ ಕೆವಿಜಿ ಬ್ಯಾಂಕ್, ಮಾಳಮಡ್ಡಿ,

ನೆಹರು ನಗರದ ಬಸವ ನಗರ, ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಗುಡಿ ಓಣಿ, ಮದಿಹಾಳ ಅವಲಕ್ಕಿ ಓಣಿ, ಗಾಂಧಿ ನಗರ, ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ ಹತ್ತಿರ, ವಿದ್ಯಾಗಿರಿಯ ಲಕ್ಷ್ಮೀ ನಗರ, ಸನ್ಮತಿ ನಗರ, ಮನಸೂರ ಗ್ರಾಮದ ಕರೆಮ್ಮನ ಗುಡಿ ಹತ್ತಿರ, ಶಿವಾಲಯ ಹತ್ತಿರ, ಅಳ್ನಾವರದ ಬೆಣಚಿ, ಶಿವಾಜಿ ಗಲ್ಲಿ,

ಚನ್ನಬಸವೇಶ್ವರ ನಗರ, ರಜತಗಿರಿ, ಕಾಮನಕಟ್ಟಿ, ಉಪ್ಪಿನ ಬೆಟಗೇರಿ, ನವೋದಯ ನಗರ, ಉಪ ಕಾರಾಗೃಹ ಹತ್ತಿರ,  ಕಲ್ಯಾಣ ನಗರ, ಮರಾಠಾ ಕಾಲೋನಿ, ಸಾರಸ್ವತಪುರ, ಜಯ ನಗರ,  ಲಕಮಾಪುರ, ಮಂಗಳಗಟ್ಟಿ, ಕಲಕೇರಿ ಗ್ರಾಮ,

ಸಾಧೂನವರ ಎಸ್ಟೇಟ್, ಸಿಬಿಟಿ ಹತ್ತಿರ ಚವ್ಹಾಣ ಚಾಳ, ನುಗ್ಗಿಕೇರಿ, ಉದಯ ಹಾಸ್ಟೆಲ್ ಹತ್ತಿರ, ಕೊಟೂರ, ಎಸ್‍ಆರ್ ನಗರ, ಕಲ್ಲೂರು, ಬೂಸಪ್ಪ ಚೌಕ್,ಕಣವಿ ಹೊನ್ನಾಪುರ, ಗಣೇಶ ನಗರ, ಯರಿಕೊಪ್ಪ, ಯಾಲಕ್ಕಿ ಶೆಟ್ಟರ್ ಕಾಲೋನಿ, ಕೊಪ್ಪದಕೇರಿ, ಕಡಬಗಟ್ಟಿ, ರಾಮನಗರ. 

*ಹುಬ್ಬಳ್ಳಿ ತಾಲೂಕು*: ತಿಮ್ಮಸಾಗರ, ಗೋಕುಲ ರಸ್ತೆ ಎಸ್‍ಬಿಐ ಬ್ಯಾಂಕ್, ರಾಜಾರಾಮ ಮನೋಹರ  ಲೋಹಿಯಾ ನಗರ,ಜಾನಕಿ ಗಾರ್ಡನ್, ಕೌಲಪೇಟೆ, ಬ್ಯಾಹಟ್ಟಿ ಗ್ರಾಮದ ಪಂಚಾಯಿತಿ ಓಣಿ, ನವನಗರ ಕ್ಯಾನ್ಸರ್ ಆಸ್ಪತ್ರೆ,

ಪತ್ರಕರ್ತ ನಗರ, ನಾಗಶೆಟ್ಟಿಕೊಪ್ಪ, ಕೃಪಾ ನಗರ, ವಿನೋಬಾ ನಗರದ ಬ್ರೂಕ್ ರಸ್ತೆ, ಆಫೀಸರ್ ಕಾಲೋನಿ, ರೈಲ್ವೆ ಕಾಲೋನಿಯ ಗಾಲ್ಫ್  ಗ್ರೌಂಡ್ ಹತ್ತಿರ, ಚೇತನಾ ಕಾಲೋನಿ, ಹಳೆಯ ಬಾದಾಮಿ ನಗರ, ದೊಡ್ಡಮನಿ ಕಾಲೋನಿ,

ಗದಗ ರಸ್ತೆ, ಜನತಾ ಕಾಲೋನಿ, ಕುಸುಗಲ್, ಅಕ್ಷಯ್ ಕಾಲೋನಿ, ಗದಗ ರಸ್ತೆ ಕನ್ಯಾ ನಗರ, ನೇಕಾರ ನಗರದ ಮಹಾಲಕ್ಷ್ಮೀ ಕಾಲೋನಿ, ವಿದ್ಯಾನಗರದ ಸೂರ್ಯ ನಗರ, ಪ್ರಶಾಂತ ಕಾಲೋನಿ, ರವಿ ನಗರ, ರುದ್ರಗಂಗಾ ಲೇಔಟ್, ಲಿಂಗರಾಜ ನಗರ ಹತ್ತಿರ,

ಉಣಕಲ್ ಶ್ರೀ ನಗರ, ಸಾಯಿ ನಗರ, ವಿನೂತನ ಕಾಲೋನಿ, ಕಿಮ್ಸ್ ಆಸ್ಪತ್ರೆ ಕ್ವಾಟರ್ಸ್, ದೇಶಪಾಂಡೆ ನಗರ, ಲೋಟಸ್ ಲೇಔಟ್, ಗಾಂಧಿವಾಡ, ಗಾಯತ್ರಿ ಕಾಲೋನಿ, ಜೋಳದ ಓಣಿ, ಕೇಶ್ವಾಪುರ, ಉಪ ಕಾರಾಗೃಹ ಹತ್ತಿರ ಅಧ್ಯಾಪಕ ನಗರ, ಜವಳಿ ಗಾಡರ್ನ್, ಸುರಭಿ ನಗರ ಹತ್ತಿರ, 

ಸಿದ್ಧಾರೂಢ ಮಠದ ಹತ್ತಿರ ಗಣೇಶ ನಗರ, ದೇವಾಂಗಪೇಟೆಯ ಪೆಂಡಾರ ಗಲ್ಲಿ, ವಿಶ್ವೇಶ್ವರ ನಗರ, ಹಳೇ ಹುಬ್ಬಳ್ಳಿ ಈಶ್ವರ ನಗರ, ಟುಮಕೂರ ಗಲ್ಲಿ, ಸಾಗರ ಕಾಲೋನಿ, ವಿಜಯ ನಗರ, ದೇವಾಂಗಪೇಟೆ ರಸ್ತೆಯ ಸಿಲ್ವರ್ ಪಾರ್ಕ್, ಜೆಸಿ ನಗರ,

ಮಂಜುನಾಥ ನಗರ, ಭವಾನಿ ನಗರ, ಸಂತೋಷ ನಗರ, ಲಿಂಗರಾಜ ನಗರ, ಅರವಿಂದ ನಗರ, ವಿಜಯಲಕ್ಷ್ಮೀ ಕಾಲೋನಿ, ಗಾಂಧಿ ನಗರ, ಶಿರೂರ ಪಾರ್ಕ್, ಛಬ್ಬಿ ಗ್ರಾಮ, ರೇಣುಕಾ ನಗರ, ಗ್ರೀನ್ ಗಾಡರ್ನ್, ಅಕ್ಕಸಾಲಿಗ ಓಣಿ,

ಅಯೋಧ್ಯ ನಗರ, ಅದರಗುಂಚಿ ಹೊರಕೇರಿ ಓಣಿ, ಕೆಕೆ ನಗರ, ಸುಳ್ಳ ಗ್ರಾಮ, ಅಪೂರ್ವ ನಗರ, ನೃಪತುಂಗ ಬೆಟ್ಟ, ಲಕ್ಷ್ಮೀಪುರಂ, ಮಧುರಾ ಕಾಲೋನಿ,

ರೈಲ್ ನಗರ, ಪವಾರ ಚಾಳ, ಗವಿ ಓಣಿ, ನಾಗಲಿಂಗೇಶ್ವರ ನಗರ, ಮೃತ್ಯುಂಜಯ ಬಡಾವಣೆ, ಭಂಡಿವಾಡ, ಜನತಾ ಕಾಲೋನಿ, ಸಾಯಿ ನಗರ, ಗಣೇಶಪೇಟೆ, 

*ಕಲಘಟಗಿ ತಾಲೂಕಿನ :* ಬಮ್ಮಿಗಟ್ಟಿ, ಕುರವಿನಕೊಪ್ಪ, ಹನ್ನೆರಡು ಮಠ, ಕುರವಿನಕೊಪ್ಪ

*ನವಲಗುಂದ ತಾಲೂಕಿನ :* ಅಳಗವಾಡಿ, ಇಬ್ರಾಹಿಂಪುರ, ಶಲವಡಿಯ ದೇಸಾಯಿಪೇಟೆ ಓಣಿ, ಚಿಲಕವಾಡಹಾಳಕುಸಗಲ್, ಅಮರಗೋಳ, ಬೆನ್ನೂರು

*ಕುಂದಗೋಳ ತಾಲೂಕಿನ :* ಬಸವೇಶ್ವರ ಓಣಿ, ರಾಮಾಪುರ, ಯಲಿವಾಳ, ಕಳಸ ಗ್ರಾಮದ ಪಂಚಾಯತ್ ಹತ್ತಿರ, ಉಪ್ಪಾರ ಓಣಿ, ಸರ್ಕಾರಿ ಶಾಲೆ ಹತ್ತಿರ, ಕಾಳಿದಾಸ ನಗರ, ಶಿರಗುಪ್ಪಿ ಗೌಡರ್ ಓಣಿ, ತಲರ್ಘಟ್ಟ,

ಗುಡಗೇರಿ ಗ್ರಾಮದ ಪೋಸ್ಟ್ ಆಫೀಸ್ ಹತ್ತಿರ, ಕೊಂಕಣ ಕುರಹಟ್ಟಿ, ಅಂಬೇಡ್ಕರ್ ನಗರ, ತಾಲೂಕು ಆಸ್ಪತ್ರೆ, ಬೆಟದೂರ ರಾಣಿ ಚೆನ್ನಮ್ಮ ಸ್ಕೂಲ್ ಹತ್ತಿರ, ಬೂಕೊಪ್ಪ ಮೈಲಾರಲಿಂಗೇಶ್ವರ ಓಣಿ, ಮತ್ತಿಗಟ್ಟಿ, ಸಂಕ್ಲಿಪುರ,ಇಂಗಳಗಿ.

*ಅಣ್ಣಿಗೇರಿ ತಾಲೂಕಿನ :* ಭದ್ರಾ ಪುರ, ಇಂದಿರಾ ನಗರ, ಜನತಾ ಪ್ಲಾಟ್, ಬಸವೇಶ್ವರ ನಗರ, ನಾಗರಹಳ್ಳಿ, ಸ್ಟೇಷನ್ ರಸ್ತೆ, ಅಂಬಿಗೇರಿ ಕ್ರಾಸ್ 

*ಗದಗ ಜಿಲ್ಲೆಯ :* ಪಂಚಾಕ್ಷರಿ ನಗರ, *ಬೆಳಗಾವಿ ಜಿಲ್ಲೆಯ :* ಕಿತ್ತೂರು ತಾಲೂಕಿನ ಸೋಮವಾರಪೇಟೆ,*ಹಾವೇರಿ ಜಿಲ್ಲೆಯ :* ಬ್ಯಾಡಗಿ, ಹಿರೆಮುಗದೂರು, ಹಾವನೂರು, ಗುತ್ತಲ, 

*ಕೊಪ್ಪಳ ಜಿಲ್ಲೆಯ:* ಕುಷ್ಟಗಿ ತಾಲೂಕಿನ ಅಡವಿಭಾವಿ, ಕೊಂಕಣೂರು ಹಾಗೂ *ಉತ್ತರ ಕನ್ನಡ ಜಿಲ್ಲೆಯ :*  ಶಿರಸಿ ತಾಲೂಕಿನ ಕುಮಟಾದ ಅಳವಿಕುಡಿ, ಹಳಿಯಾಳ ದುರ್ಗಾ ಓಣಿಯಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *