dist hospital dharwad
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶನಿವಾರ 227 ಪಾಸಿಟಿವ್, 8 ಸಾವು

12684 ಕೋವಿಡ್  ಪ್ರಕರಣಗಳು : 9693 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ  227 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 12684 ಕ್ಕೆ ಏರಿದೆ.

ಇದುವರೆಗೆ 9693 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2627 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 364 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:*  ಕವಲಗೇರಿ, ರವಿವಾರಪೇಟೆ ,ಮರಾಠಾ ಕಾಲೋನಿ, ನೀರಲಕಟ್ಟಿ ಕ್ರಾಸ್, ದೇಶಪಾಂಡೆ ಪ್ಲಾಟ್,ಬನಶಂಕರಿ ಗುಡಿ ಓಣಿ, ಸಂಗೊಳ್ಳಿ ರಾಯಣ್ಣ ನಗರದ ಗಣೇಶ ಗುಡಿ ಹತ್ತಿರ, ಕ್ಯಾರಕೊಪ್ಪದ ಬಸವಣ್ಣ ಗುಡಿ ಓಣಿ,

ಹೊಲ್ತಿಕೋಟಿ, ಸತ್ತೂರ ವನಸಿರಿ ನಗರ, ರಾಘವೇಂದ್ರ ನಗರ, ನಿಜಾಮುದ್ದಿನ್ ಕಾಲೊನಿ, ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ಪಂಚಾಯತ ಓಣಿ,  ಪುಡಕಲಕಟ್ಟಿ ಗ್ರಾಮ, ಶ್ರೀ ರಾಮ ನಗರ, ಅಮ್ಮಿನಭಾವಿ, ರಾಜೀವ ಗಾಂಧಿ ನಗರ, ಸಾಧನಕೇರಿ,

ಕೆಸಿ ಪಾರ್ಕ ಹತ್ತಿರ, ಟಾಟಾ ಹಿಟಾಚಿ ಆವರಣ, ಕಲ್ಯಾಣ ನಗರ, ಯಾಲಕ್ಕಿ ಶೆಟ್ಟರ ಕಾಲೋನಿಯ ಇಂದಿರಾ ನಗರ, ಮರೆವಾಡ ಗ್ರಾಮ, ಜಯ ನಗರ, ತಾವರಗೇರಿ ಆಸ್ಪತ್ರೆ ಹತ್ತಿರ, ಹುಲಿಕಟ್ಟಿ, ಸಪ್ತಾಪೂರ,ಶಾಂತಿ ಕಾಲೋನಿ, ಮದಿಹಾಳ,

ಡಿಮ್ಹಾನ್ಸ್ ಆಸ್ಪತ್ರೆ, ಗಾಂಧಿ ಚೌಕ್, ಮಲಪ್ರಭಾ ನಗರ, ನರೇಂದ್ರ ಗ್ರಾಮ, ಸರೋವರ ನಗರ, ಕುಮಾರೇಶ್ವರ ನಗರ, ಪೊಲೀಸ್ ಹೆಡ್ ಕ್ವಾಟರ್ಸ್,ಹೊಸ ಬಸ್ ನಿಲ್ದಾಣದ ಹತ್ತಿರ, ಕೊಟೂರ, ಬಸವ ನಗರ, ಅಳ್ನಾವರದ ಇಂದಿರಾ ನಗರ,

ನೆಹರು ನಗರ, ಹತ್ತಿಕೊಳ್ಳ, ಗಾಂಧಿ ನಗರ, ಶಿವಗಿರಿ, ಮಾಳಮಡ್ಡಿ, ಶಿರಡಿ ನಗರ, ಎಸ್‍ಆರ್ ನಗರ, ರಜತಗಿರಿ, ಮುಗದ ಗ್ರಾಮ, ಗುಲಗಂಜಿಕೊಪ್ಪ, ಮುಮ್ಮಿಗಟ್ಟಿ, ಕೊಪ್ಪದಕೇರಿ, ಶಾಂತಾ ನಗರ, ಮಾಳಾಪುರ.

*ಹುಬ್ಬಳ್ಳಿ ತಾಲೂಕು:* ಅರಳಿಕಟ್ಟಿ, ವಿಜಯ ನಗರ, ಉಪ ನಗರ ಪೊಲೀಸ್ ಠಾಣೆ, ನವನಗರ ಕ್ಯಾನ್ಸರ್ ಆಸ್ಪತ್ರೆ, ಉಣಕಲ್ ಸಾಯಿ ನಗರ, ಕುಸುಗಲ್ ರಸ್ತೆಯ ಯುರೇಕಾ ಕಾಲೋನಿ, ಗದಗ ರಸ್ತೆಯ ಸುಂದರಪುರಂ,

ನೇಕಾರ ನಗರದ ಗುರುಸಿದ್ದೇಶ್ವರ ಕಾಲೋನಿ, ಅರವಿಂದ ನಗರ, ಸಾಯಿ ನಗರ, ದೇವಾಂಗಪೇಟೆ, ವಿದ್ಯಾನಗರ, ಸಿದ್ದೇಶ್ವರ ಪಾರ್ಕ, ಲೋಕಪ್ಪನ ಹಕ್ಕಲ,  ತಾಜನಗರ, ಬೆಂಗೇರಿ, ಸುಳ್ಳ ಗ್ರಾಮ, ವೀರಾಪುರ ಓಣಿ, ಜಯ ನಗರ, ಸಂಪಿಗೆ ಗಲ್ಲಿ,

ಸೋನಿಯಾ ಗಾಂಧಿ ನಗರ, ಅಮರಗೋಳ, ದುರ್ಗದಬೈಲ್, ಗೋಕುಲ ರಸ್ತೆ ಅಪೂರ್ವ ನಗರ, ಹಳೇ ಹುಬ್ಬಳ್ಳಿಯ ಗಣೇಶ ನಗರ, ಸೂರ್ಯ ನಗರ, ಕೇಶ್ವಾಪೂರ, ಗಾಯಿತ್ರಿ ಕಾಲೋನಿ, ನೆಹರು ನಗರ, ರಾಜೇಂದ್ರ ಪ್ರಸಾದ ಕಾಲೋನಿ,

ಕುಲಕರ್ಣಿ ಹಕ್ಕಲ, ಅರಿಹಂತ ನಗರ, ವಿಶ್ವೇಶ್ವರ ನಗರ, ಭೈರಿದೇವರಕೊಪ್ಪ, ರೈಲ್ವೆ ಸುರಕ್ಷಾ ದಳ, ಮಹಾವೀರ ಕಾಲೋನಿ, ಕೃಷ್ಣಾ ಲೇಔಟ್, ಗ್ರೀನ್ ಗಾಡರ್ನ್, ಲಕ್ಷ್ಮೀಪುರಂ ನವೀನ್ ಪಾರ್ಕ್, ಅಶೋಕ ನಗರ,

ನೂಲ್ವಿ ಗ್ರಾಮದ ಗಂಗಾಧರ ನಗರ, ಬಸವನ ಗುಡಿ ಓಣಿ, ಕರೆಮ್ಮನ ಹಕ್ಕಲ, ವಿಕಾಶ ನಗರ, ಶ್ರೇಯಾ ನಗರ, ಮೌನೇಶ್ವರ ನಗರ, ಸಿಮೆಂಟ್ ಚಾಳ, ಕೆಎಚ್ ಬಿ ಕಾಲೋನಿ, ಮಾರುತಿ ನಗರ, ಇಂಗಳಹಳ್ಳಿ.

*ಕಲಘಟಗಿ ತಾಲೂಕಿನ :* ಅಸ್ತಕಟ್ಟಿ ತಾಂಡಾ, ಮಿಶ್ರಿಕೋಟಿ, ದುಮ್ಮವಾಡದ ನೀರಸಾಗರ,ಬಗಡಗೇರಿ, ಕಾಡನಕೊಪ್ಪ

*ನವಲಗುಂದ ತಾಲೂಕಿನ :* ಅಳಗವಾಡಿ, ಜೋಷಿ ಪ್ಲಾಟ್ನವಲಗುಂದ ಓಣಿ, ಬಸವೆಶ್ವರ ನಗರ, ಮೊರಬ ಗ್ರಾಮದ ಪ್ಯಾಟಿ ಓಣಿ,ತಲೆಮೊರಬ

*ಕುಂದಗೋಳ ತಾಲೂಕಿನ:*ಕೊಂಕಣ ಕುರಹಟ್ಟಿ, ಶರೇವಾಡ, ಯಲಿವಾಳ, ತರ್ಲಘಟ್ಟ, ರಟಗೇರಿ, ಅಲ್ಲಾಪುರ, ಕುಂದಗೋಳ ಕಟಗರ ಓಣಿ, 

*ಅಣ್ಣಿಗೇರಿ ತಾಲೂಕಿನ :* ಭದ್ರಾಪುರ,ಅಂಬಿಗೇರಿ ಕ್ರಾಸ್, *ಹಾವೇರಿ ಜಿಲ್ಲೆಯ:* ರಾಣೆಬೆನ್ನೂರ, ಅಂತರವಳ್ಳಿ, ಹಾನಗಲ್ ತಾಲೂಕಿನ ಚಿಕ್ಕೋಣಸಿ, 

*ಬೆಳಗಾವಿ ಜಿಲ್ಲೆಯ :* ಎಮ್ ಕೆ ಹುಬ್ಬಳ್ಳಿ ಶುಗರ್ ಫ್ಯಾಕ್ಟರಿ ಹತ್ತಿರ, ಸವದತ್ತಿ.*ಕೊಪ್ಪಳ ಜಿಲ್ಲೆಯ :* ಗಂಗಾವತಿ ತಾಲೂಕಿನ  ಹೊಸಕೇರಿ ಗ್ರಾಮ,

*ಗದಗ ಜಿಲ್ಲೆಯ :* ಲಕ್ಷ್ಮೇಶ್ವರ ತಾಲೂಕಿನ ದೇಸಾಯಿ ಓಣಿ ಹಾಗೂ ಉತ್ತರ ಕನ್ನಡ ಜಿಲ್ಲೆಯ : ಮುಂಡಗೋಡ,ದಾಂಡೇಲಿ ಆಝಾದ್ ನಗರ, ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *