ರಾಜ್ಯ

ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ ಮತ್ತೆ 5, ಹುಬ್ಬಳ್ಳಿಯಲ್ಲಿ 6, ಶಿಗ್ಗಾಂವಿಯಲ್ಲಿ 1 ಕರೋನಾ ಪತ್ತೆ

ಧಾರವಾಡ prajakiran.com  : ಜಿಲ್ಲೆಯಲ್ಲಿ ಬುಧವಾರ 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 207 –  ಪಿ-  9783 (12 ವರ್ಷದ ಬಾಲಕ ), WD – 208 ಪಿ- 9784   ( 18 ವರ್ಷದ ಬಾಲಕಿ), DWD 209 ಪಿ-9785 ( 17 ವರ್ಷ ಬಾಲಕ ) ಇವರೆಲ್ಲರೂ ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದವರು, ಪಿ-8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 210 ಪಿ -9786( 43 ವರ್ಷ,ಮಹಿಳೆ), ಪಿ-7040 ಅವರೊಂದಿಗೆ ಸಂಪರ್ಕ ಹೊಂದಿದ್ದರು.



DWD 211 ಪಿ -9787 ( 45 ವರ್ಷ,ಮಹಿಳೆ ), DWD 212 ಪಿ -9788 ( 63 ವರ್ಷ,ಪುರುಷ )DWD 213 ಪಿ -9789 ( 48 ವರ್ಷ,ಮಹಿಳೆ ), DWD 214 ಪಿ -9790 ( 28 ವರ್ಷ,ಪುರುಷ )ಇವರೆಲ್ಲರೂ ಪಿ-8741 ಸಂಪರ್ಕ ಹೊಂದಿದ್ದರು. ಈ ಐದು ಜನರು ನವಲಗುಂದ ತಾಲೂಕು ಮೊರಬ ಗ್ರಾಮದವರು.

DWD 215 ಪಿ -9791 ( 40 ವರ್ಷದ ಮಹಿಳೆ), ಇವರು ಹುಬ್ಬಳ್ಳಿಯ ಕೃಷಿ ಕಾರ್ಮಿಕ ನಗರದ ನಿವಾಸಿ, ಪಿ-8742 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 216 ಪಿ -9792 ( 85 ವರ್ಷದ ವೃದ್ದ) ಹುಬ್ಬಳ್ಳಿ ಗೂಡ್ಸ್ ಶೆಡ್ ರಸ್ತೆ ನಿವಾಸಿ, ಕೆಮ್ಮು ,ನೆಗಡಿ  ಹಾಗೂ ತೀವ್ರ ಜ್ವರ ( ಐಎಲ್ಐ) ದಿಂದ ಬಳಲುತ್ತಿದ್ದರು.



DWD 217  ಪಿ -9793 ( 39 ವರ್ಷದ ಮಹಿಳೆ ) ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ನಿವಾಸಿ, ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

DWD 218 ಪಿ -9794 ( 32  ವರ್ಷ,ಮಹಿಳೆ ) ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ, ಕೆಮ್ಮು ,ನೆಗಡಿ  ಹಾಗೂ ತೀವ್ರ ಜ್ವರ ( ಐಎಲ್ಐ) ದಿಂದ ಬಳಲುತ್ತಿದ್ದರು.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 218 ಕ್ಕೆ ಏರಿಕೆಯಾಗಿದೆ. ಈಗಾಗಲೇ 99 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *