ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಂದ ೧೪೨ ಜನ ಗುಣಮುಖ

ಧಾರವಾಡ prajakiran.com : ಕೋವಿಡ್ ನಿಂದ ಗುಣಮುಖರಾಗಿರುವ  ೧೮ ಜನರನ್ನು ಗುರುವಾರ ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಪಿ-೭೦೫೯ (೧೫ ವರ್ಷ ,ಬಾಲಕ), ಪಿ-೬೫೨೧ ( ೪೮ ವರ್ಷ, ಮಹಿಳೆ), ಪಿ-೬೫೨೮ (೩೩ವರ್ಷ, ಪುರುಷ ), ಪಿ-೬೫೩೦ ( ೩೧ ವರ್ಷ,ಮಹಿಳೆ ), ಪಿ.೬೫೩೮ ( ೪೪ ವರ್ಷ, ಮಹಿಳೆ), ಪಿ-೭೦೫೭ ( ೪೫ ವರ್ಷ, ಮಹಿಳೆ), ಪಿ-೭೦೪೦ ( ೭೨ ವರ್ಷ,ಪುರುಷ), ಪಿ-೭೦೫೪ (೨೬ ವರ್ಷ, ಪುರುಷ) ಈ ಎಂಟು ಜನರು ಜೂನ್ ೨೪  ರಂದು ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ.



ಪಿ-೭೦೬೪  ( ೩೫ ವರ್ಷ ,ಮಹಿಳೆ), ಪಿ-೫೮೨೯ ( ೫೬ ವರ್ಷ, ಮಹಿಳೆ), ಪಿ-೬೫೨೭ ( ೩೪ ವರ್ಷ, ಪುರುಷ), ಪಿ-೭೦೪೧ ( ೬೩ ವರ್ಷ, ಪುರುಷ), ಪಿ-೭೦೪೩ ( ೬೦ ವರ್ಷ, ಪುರುಷ), ಪಿ-೭೦೪೫( ೧೭ ವರ್ಷ,ಬಾಲಕ), ಪಿ-೭೦೪೯ (೩೦ ವರ್ಷ, ಮಹಿಳೆ), ಪಿ-೭೦೫೧ ( ೮ ವರ್ಷ, ಬಾಲಕ), ಪಿ-೭೦೫೨ ( ೮ ವರ್ಷ, ಬಾಲಕಿ), ಪಿ-೭೦೬೩ ( ೧೧ ವರ್ಷ, ಬಾಲಕ) ಈ ಹತ್ತು ಜನರು ಗುರುವಾರ ಜೂನ್ ೨೫ ರಂದು  ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.        

ಆ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ೧೪೨  ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *