ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಗುರುವಾರ ಕರೋನಾ ಮಹಾಸ್ಫೋಟ : ಒಂದೇ ದಿನ 26 ಜನರಿಗೆ ವಕ್ಕರಿಸಿದ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ ಮತ್ತೆ 26 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 219-ಪಿ-10359 ನ ಸೋಂಕಿತ 12 ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 220-ಪಿ-10360 ನ ಸೋಂಕಿತ 24 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ. ಯಾರ  ಸಂಪರ್ಕದಿಂದ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.




ಡಿಡಬ್ಲ್ಯೂಡಿ 221-ಪಿ-10361 ನ ಸೋಂಕಿತ 31 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 222-ಪಿ-10362 ನ ಸೋಂಕಿತ 04 ವರ್ಷದ ಬಾಲಕಿಗೆ ಕರೋನಾ ಸೋಂಕು  ಬಂದಿದೆ.  

ಡಿಡಬ್ಲ್ಯೂಡಿ 223-ಪಿ-10363 ನ ಸೋಂಕಿತ 40 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 224-ಪಿ-10364 ನ ಸೋಂಕಿತ 18 ವರ್ಷದ ಬಾಲಕಿಗೆ ಕರೋನಾ ಸೋಂಕು  ಬಂದಿದೆ.  

ಡಿಡಬ್ಲ್ಯೂಡಿ 225-ಪಿ-10365 ನ ಸೋಂಕಿತ 2 ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ. ಯಾರ  ಸಂಪರ್ಕದಿಂದ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.




ಡಿಡಬ್ಲ್ಯೂಡಿ 226-ಪಿ-10366 ನ ಸೋಂಕಿತ 24 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 227-ಪಿ-10367 ನ ಸೋಂಕಿತ 23 ವರ್ಷದ ಯುವತಿಗೆ ಕರೋನಾ ಸೋಂಕು  ಬಂದಿದೆ.  

ಡಿಡಬ್ಲ್ಯೂಡಿ 228-ಪಿ-10368 ನ ಸೋಂಕಿತ 23 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 229-ಪಿ-10369 ನ ಸೋಂಕಿತ 9ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ.  ಯಾರ  ಸಂಪರ್ಕದಿಂದ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.




ಡಿಡಬ್ಲ್ಯೂಡಿ 230-ಪಿ-10370 ನ ಸೋಂಕಿತ 22 ವರ್ಷದ ಯುವತಿಗೆ ಕರೋನಾ ಸೋಂಕು  ಬಂದಿದೆ. ಇವರು ತೆಲಂಗಾಣದಿಂದ ಧಾರವಾಡಕ್ಕೆ ಬಂದಿದ್ದರು.

ಡಿಡಬ್ಲ್ಯೂಡಿ 231-ಪಿ-10371 ನ ಸೋಂಕಿತ 38 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ಬಂದಿದೆ. ಡಿಡಬ್ಲ್ಯೂಡಿ 232-ಪಿ-10372 ನ ಸೋಂಕಿತ 40 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ಬಂದಿದೆ.  ಯಾರ  ಸಂಪರ್ಕದಿಂದ ಹರಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.




ಡಿಡಬ್ಲ್ಯೂಡಿ 233-ಪಿ-10373 ನ ಸೋಂಕಿತ 38 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ಬಂದಿದೆ. ಇತ ತೀವ್ರ ಉಸಿರಾಟ, ಜ್ವರ, ನೆಗಡಿ ಕೆಮ್ಮಿನಿಂದ ಬಳಲುತ್ತಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ಹರಡಿರುವುದು ದೃಢಪಟ್ಟಿದೆ.

ಡಿಡಬ್ಲ್ಯೂಡಿ 234-ಪಿ-10374 ನ ಸೋಂಕಿತ 7 ವರ್ಷದ ಬಾಲಕನಿಗೆ ಕರೋನಾ ಸೋಂಕು  ಬಂದಿದೆ. ಇತ ಮಹಾರಾಷ್ಟ್ರದಿಂದ ಧಾರವಾಡಕ್ಕೆ ಆಗಮಿಸಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ಹರಡಿರುವುದು ದೃಢಪಟ್ಟಿದೆ.

ಡಿಡಬ್ಲ್ಯೂಡಿ 235-ಪಿ-10375 ನ ಸೋಂಕಿತ 83 ವರ್ಷದ ವೃದ್ದನಿಗೆ ಕರೋನಾ ಸೋಂಕು  ಬಂದಿದೆ. ಇತ ತೀವ್ರ ಉಸಿರಾಟದ ತೋಂದರೆಯಿಂದ ಬಳಲುತ್ತಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ಹರಡಿರುವುದು ದೃಢಪಟ್ಟಿದೆ.




ಡಿಡಬ್ಲ್ಯೂಡಿ 236-ಪಿ-10376 ನ ಸೋಂಕಿತ  33 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ. ಇತ ತೆಲಂಗಾಣದಿಂದ ಧಾರವಾಡಕ್ಕೆ ಆಗಮಿಸಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ಹರಡಿರುವುದು ದೃಢಪಟ್ಟಿದೆ.

 ಡಿಡಬ್ಲ್ಯೂಡಿ 237-ಪಿ-10377 ನ ಸೋಂಕಿತ  35 ವರ್ಷದ ಯುವತಿಗೆ ಕರೋನಾ ಸೋಂಕು  ಬಂದಿದೆ. ಇವರಿಗೆ ಯಾರಿಂದ ಕರೋನಾ ಬಂದಿದೆ ಎಂಬುದರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.    

 ಡಿಡಬ್ಲ್ಯೂಡಿ 238-ಪಿ-10378 ನ ಸೋಂಕಿತ  55 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ಬಂದಿದೆ. ಇವರು ದೆಹಲಿಯಿಂದ ಧಾರವಾಡಕ್ಕೆ ಆಗಮಿಸಿದ್ದರು.  




ಡಿಡಬ್ಲ್ಯೂಡಿ 239-ಪಿ-10379 ನ ಸೋಂಕಿತ  10 ವರ್ಷದ ಬಾಲಕಿಗೆ ಕರೋನಾ ಸೋಂಕು  ಬಂದಿದೆ. ಇವಳು ನೆಗಡಿ, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಳು. ತಪಾಸಣೆಗೆ ಒಳಪಡಿಸಿದಾಗ ಕರೋನಾ ಇರುವುದು ದೃಢಪಟ್ಟಿದೆ.     

ಡಿಡಬ್ಲ್ಯೂಡಿ 240-ಪಿ-10380 ನ ಸೋಂಕಿತ  52 ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಡಿಡಬ್ಲ್ಯೂಡಿ 241-ಪಿ-10381 ನ ಸೋಂಕಿತ 50 ವರ್ಷದ  ಮಹಿಳೆಗೆ ಕರೋನಾ ಸೋಂಕು ಬಂದಿದೆ. ಇವರಿಗೆ ಯಾರಿಂದ ಕರೋನಾ ಬಂದಿದೆ ಎಂಬುದರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.    




ಡಿಡಬ್ಲ್ಯೂಡಿ 242-ಪಿ-10382 ನ ಸೋಂಕಿತ  48 ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ.  ಡಿಡಬ್ಲ್ಯೂಡಿ 243-ಪಿ-10383ನ ಸೋಂಕಿತ  34 ವರ್ಷದ ಯುವಕನಿಗೆ ಕರೋನಾ ಸೋಂಕು  ಬಂದಿದೆ. ಇತ ಮಹಾರಾಷ್ಟ್ರದಿಂದ ಹಿಂದುರಿಗಿದ್ದ.     

ಡಿಡಬ್ಲ್ಯೂಡಿ 244-ಪಿ-10384 ನ ಸೋಂಕಿತ  53 ವರ್ಷದ ಮಹಿಳೆಗೆ ಕರೋನಾ ಸೋಂಕು  ಬಂದಿದೆ. ಇವರಿಗೆ ಯಾರಿಂದ ಕರೋನಾ ಬಂದಿದೆ ಎಂಬುದರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.  

ಗುರುವಾರ ಕರೋನಾದಿಂದ 43 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ 5 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *