hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 668ಕ್ಕೆ ಏರಿದ ಕರೋನಾ : ಮಂಗಳವಾರ ಮತ್ತೇ ಹೊಸದಾಗಿ 57 ಪ್ರಕರಣ

*ಒಟ್ಟು 668ಕ್ಕೇರಿದ ಪ್ರಕರಣಗಳ ಸಂಖ್ಯೆ

 *ಇದುವರೆಗೆ ಹದಿಮೂರು ಮರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೇ ಹೊಸದಾಗಿ 57 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಧಾರವಾಡ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 668 ಕ್ಕೆ ಏರಿದೆ.ಇದುವರೆಗೆ 260 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ13 ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

DWD 612 (03 ಬಾಲಕಿ) ತಾಜ್ ನಗರ ಉಣಕಲ್  ಹುಬ್ಬಳ್ಳಿ ನಿವಾಸಿ, DWD 613 ( 32 ಪುರುಷ) ಬೆಂಗಳೂರು ನಾಗರಬಾವಿ ನಿವಾಸಿ. DWD 614 ( 30 ಮಹಿಳೆ) ಹುಬ್ಬಳ್ಳಿ ಗುರುಸಿದ್ದೇಶ್ವರ ನಗರ ನಿವಾಸಿ.



DWD 615 ( 02  ಬಾಲಕ), DWD 616 ( 11 ಬಾಲಕಿ) ಹುಬ್ಬಳ್ಳಿ ನಿವಾಸಿಗಳು. DWD 617 ( 34 ಪುರುಷ) ಹಳೆ ಹುಬ್ಬಳ್ಳಿ ನಿವಾಸಿ. DWD 618 ( 52  ಮಹಿಳೆ) ಹುಬ್ಬಳ್ಳಿ ಮಿಲ್ಲತ್ ನಗರ ನಿವಾಸಿ.

DWD 619 ( 20 ಪುರುಷ) ಹುಬ್ಬಳ್ಳಿ ಮೆಹಬೂಬ್ ನಗರ ನಿವಾಸಿ. DWD 620 ( 18 ಮಹಿಳೆ) ಬಾಗಲಕೋಟ ಜಿಲ್ಲೆಯ ಬದಾಮಿ ತಾಲ್ಲೂಕಿನ ಹೊಸೂರ ನಿವಾಸಿ.

DWD 621 ( 58 ಪುರುಷ) ಬಾಗಲಕೋಟ ಜಿಲ್ಲೆಯ ಚಿಮ್ಮಡ ನಿವಾಸಿ. DWD 622 ( 57 ಪುರುಷ) ಧಾರವಾಡ ಅಮ್ಮಿನಭಾವಿ ನಿವಾಸಿ.



DWD 623 ( 68 ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ ಶಾಲಿನಿ ಪಾರ್ಕ್ ನಿವಾಸಿ. DWD 624 ( 64 ಪುರುಷ) ಹುಬ್ಬಳ್ಳಿ ಉಣಕಲ್ ನಿವಾಸಿ.

DWD 625 ( 27 ಮಹಿಳೆ)  ಕಿಮ್ಸ್ ಕ್ಯಾಂಪಸ್ ನಿವಾಸಿ.ಕೇರಳದಿಂದ ಹಿಂದಿರುಗಿದ್ದಾರೆ. DWD 626 ( 64  ಪುರುಷ) ಹುಬ್ಬಳ್ಳಿ ಕಲ್ಯಾಣ ನಗರ ನಿವಾಸಿ.

DWD 627 ( 52 ಮಹಿಳೆ) ಹುಬ್ಬಳ್ಳಿ ತಾಲೂಕು ನಾಗರಳ್ಳಿ ನಿವಾಸಿ.DWD 628 ( 30 ಮಹಿಳೆ) ಹುಬ್ಬಳ್ಳಿ ಬ್ಯಾಳಿ ಓಣಿಯ ಶಂಕರಲಿಂಗ ದೇವಸ್ಥಾನ ಹತ್ತಿರ ನಿವಾಸಿ.



DWD 629  ( 23 ಪುರುಷ)  ಕುಂದಗೋಳ ತಾಲೂಕಿನ ಹಂಚಿನಾಳ ನಿವಾಸಿ. DWD 630  ( 30 ಮಹಿಳೆ) ಹುಬ್ಬಳ್ಳಿ ಪೆಂಡಾರಗಲ್ಲಿ ನಿವಾಸಿ.

DWD 631 ( 24 ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ. DWD 632 ( 27 ಪುರುಷ) ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ.

DWD 633 ( 34 ಪುರುಷ) ಹುಬ್ಬಳ್ಳಿ ನಾಗಶೆಟ್ಟಿಕೊಪ್ಪ ನಿವಾಸಿ. DWD 634 ( 26 ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.

DWD 635 ( 62 ಪುರುಷ) ಹುಬ್ಬಳ್ಳಿ ನೀಲಿಜಿನ್ ರಸ್ತೆ ನಿವಾಸಿ. DWD 636  ( 26  ಮಹಿಳೆ) ನವಲೂರ ನಿವಾಸಿ. DWD 637 ( 52 ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ.



DWD 638 ( 40 ಪುರುಷ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ತುಂಗಭದ್ರಾ ಡ್ಯಾಮ್ ನಿವಾಸಿ. DWD 639 ( 35 ಪುರುಷ) ಹುಬ್ಬಳ್ಳಿ ತಾಲೂಕು ಸುಳ್ಳ ಗ್ರಾಮದ ನಿವಾಸಿ.

DWD 640 ( 47 ಮಹಿಳೆ) ಹಳೆ ಹುಬ್ಬಳ್ಳಿ ಆನಂದನಗರ ನಿವಾಸಿ. DWD 641  ( 54 ಪುರುಷ)  ಹಳೆಹುಬ್ಬಳ್ಳಿ ಆನಂದ ನಗರ ನಿವಾಸಿ. DWD 642 ( 60 ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.

DWD 643 ( 45 ಪುರುಷ) ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕು ಮಹಲಿಂಗಪುರ ನಿವಾಸಿ. DWD 644 ( 32 ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ.

DWD 645 ( 42 ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.  DWD 646 ( 67 ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.  DWD 647  ( 52 ಪುರುಷ) ಹುಬ್ಬಳ್ಳಿ ಬೀಡನಾಳ ನಿವಾಸಿ.



DWD 648  ( 24  ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. DWD 649 ( 42 ಪುರುಷ) ಹುಬ್ಬಳ್ಳಿ ಗುರುನಾಥ ನಗರ ನಿವಾಸಿ. DWD 650  ( 67 ಮಹಿಳೆ) ಹುಬ್ಬಳ್ಳಿ ಚೇತನಾ ಕಾಲನಿ ನಿವಾಸಿ. DWD 651  ( 43  ಪುರುಷ) ಹುಬ್ಬಳ್ಳಿ ಸದಾಶಿವ ನಗರ ನಿವಾಸಿ.

DWD 652  ( 67 ಪುರುಷ) ನವಲಗುಂದ ನಿವಾಸಿ. DWD 653  ( 38 ಪುರುಷ) ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಕಿರುವತ್ತಿ ನಿವಾಸಿ. DWD 654  ( 58 ಮಹಿಳೆ) ಹುಬ್ಬಳ್ಳಿ ಶಿರೂರಪಾರ್ಕ್  ನಿವಾಸಿ. DWD 655 ( 25  ಪುರುಷ) ಸವಣೂರು ತಾಲೂಕು ಮಾದಾಪುರ ನಿವಾಸಿ.



DWD 656  ( 33 ಪುರುಷ) ಹುಬ್ಬಳ್ಳಿ ಗೌಸಿಯಾನಗರ ನಿವಾಸಿ.  DWD 657 (  55 ಮಹಿಳೆ)  ಧಾರವಾಡ  ಮದಿಹಾಳ  ನಿವಾಸಿ. DWD 658   ( 42  ಪುರುಷ) ಸವದತ್ತಿ  ತಾಲ್ಲೂಕಿನ ಮುನವಳ್ಳಿ ನಿವಾಸಿ.

DWD 659  ( 39   ಪುರುಷ) ಹುಬ್ಬಳ್ಳಿ ಪೊಲೀಸ್ ಕ್ವಾರ್ಟರ್ ನಿವಾಸಿ. DWD 660   ( 60 ಪುರುಷ) ಹುಬ್ಬಳ್ಳಿ ಈಶ್ವರ ನಗರ  ನಿವಾಸಿ. DWD 661  ( 42  ಪುರುಷ) ಹಳೆ ಹುಬ್ಬಳ್ಳಿ  ನಿವಾಸಿ. DWD 662  ( 22  ಪುರುಷ) DWD 663 ( 35 ಮಹಿಳೆ)  ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ.

DWD 664  ( 55 ಮಹಿಳೆ) ಹುಬ್ಬಳ್ಳಿ ಗೋಪನಕೊಪ್ಪ  ನಿವಾಸಿ. DWD 665  ( 27  ಮಹಿಳೆ) ಧಾರವಾಡ  ಸತ್ತೂರ ನಿವಾಸಿ. DWD 666  ( 11 ಬಾಲಕಿ),DWD 667  ( 10   ಬಾಲಕಿ) ಹಳೆಹುಬ್ಬಳ್ಳಿ ಬಾಣತಿಕಟ್ಟಾ  ನಿವಾಸಿಗಳು. DWD 668  ( 49  ಪುರುಷ) ಹುಬ್ಬಳ್ಳಿ ಉಪನಗರ ಆರಕ್ಷಕ ಠಾಣೆ  ಹತ್ತಿರ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *