ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರವೂ ಕರೋನಾ ಅಟ್ಟಹಾಸ : ಒಂದು ಬಲಿ, 30 ಜನರಿಗೆ ವಕ್ಕರಿಸಿದ ಸೋಂಕು  

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ ಮತ್ತೆ 30 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 245-ಪಿ- 10793 ಸೋಂಕಿತ 19 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ. ಇತ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

ಡಿಡಬ್ಲ್ಯೂಡಿ 246-ಪಿ- 10794 ಸೋಂಕಿತ 30 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ. ಇವರು ದಾವಣಗೆರೆಯಿಂದ ಧಾರವಾಡಕ್ಕೆ ಆಗಮಿಸಿದ್ದರು.



ಡಿಡಬ್ಲ್ಯೂಡಿ 247-ಪಿ- 10795 ಸೋಂಕಿತ 21 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 248-ಪಿ- 10796 ಸೋಂಕಿತ 31 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ. ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

ಡಿಡಬ್ಲ್ಯೂಡಿ 249-ಪಿ- 10797 ಸೋಂಕಿತ 63 ವರ್ಷದ ವೃದ್ದೆಗೆ ಕರೋನಾ ಸೋಂಕು ವಕ್ಕರಿಸಿದೆ. ಡಿಡಬ್ಲ್ಯೂಡಿ 250-ಪಿ- 10798 ಸೋಂಕಿತ 61 ವರ್ಷದ  ವೃದ್ದೆಗೆ ಕರೋನಾ ಸೋಂಕು ವಕ್ಕರಿಸಿದೆ. ಇವರಿಗೆ ಕರೋನಾ ಹೇಗೆ ತಗುಲಿದೆ ಎಂಬುದು ಪತ್ತೆ ಹಚ್ಚಲಾಗುತ್ತಿದೆ.

ಡಿಡಬ್ಲ್ಯೂಡಿ 251-ಪಿ- 10799 ಸೋಂಕಿತ 53 ವರ್ಷದ ಮಹಿಳೆಗೆ ಕರೋನಾ ಸೋಂಕು ವಕ್ಕರಿಸಿದೆ.  ಇವರಿಗೆ ಪಿ-9416 ಸಂಪರ್ಕದಿಂದ ಹರಡಿರುವುದು ದೃಢಪಟ್ಟಿದೆ.



ಡಿಡಬ್ಲ್ಯೂಡಿ 252-ಪಿ- 10800 ಸೋಂಕಿತ 25 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 253-ಪಿ- 10801 ಸೋಂಕಿತ 17 ವರ್ಷದ ಬಾಲಕನಿಗೆ ಕರೋನಾ ಸೋಂಕು ವಕ್ಕರಿಸಿದೆ.

ಡಿಡಬ್ಲ್ಯೂಡಿ 254-ಪಿ- 10802 ಸೋಂಕಿತ 42 ವರ್ಷದ ವ್ಯಕ್ತಿಗೆ ಕರೋನಾ ಸೋಂಕು ವಕ್ಕರಿಸಿದೆ. ಇತ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ. ಕೋವಿಡ್ ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

ಡಿಡಬ್ಲ್ಯೂಡಿ 255-ಪಿ- 10803 ಸೋಂಕಿತ 27 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  ಇವರಿಗೆ ಪಿ-8743 ಸಂಪರ್ಕದಿಂದ ಹರಡಿದೆ. ಡಿಡಬ್ಲ್ಯೂಡಿ 256-ಪಿ- 10804 ಸೋಂಕಿತ 26 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 257-ಪಿ- 10805 ಸೋಂಕಿತ 54 ವರ್ಷದ ವ್ಯಕ್ತಿನಿಗೆ ಕರೋನಾ ಸೋಂಕು ವಕ್ಕರಿಸಿದೆ.  



ಡಿಡಬ್ಲ್ಯೂಡಿ 258-ಪಿ- 10806ಸೋಂಕಿತ 25 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ. ಡಿಡಬ್ಲ್ಯೂಡಿ 259-ಪಿ- 10807 ಸೋಂಕಿತ 48 ವರ್ಷದ ವ್ಯಕ್ತಿಗೆ ಕರೋನಾ ಸೋಂಕು ವಕ್ಕರಿಸಿದೆ.

ಡಿಡಬ್ಲ್ಯೂಡಿ 260-ಪಿ- 10808 ಸೋಂಕಿತ 43 ವರ್ಷದ ವ್ಯಕ್ತಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 261-ಪಿ- 10809 ಸೋಂಕಿತ 23 ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  

ಡಿಡಬ್ಲ್ಯೂಡಿ 262-ಪಿ- 10810 ಸೋಂಕಿತ 23 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 263-ಪಿ- 10811 ಸೋಂಕಿತ 7 ವರ್ಷದ ಬಾಲಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  



ಡಿಡಬ್ಲ್ಯೂಡಿ 264-ಪಿ- 10812 ಸೋಂಕಿತ 20 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ. ಇವರಿಗೆ ಪಿ-8743 ಸೋಂಕಿತರ ಸಂಪರ್ಕದಿಂದ ಹರಡಿರುವುದು ದೃಢಪಟ್ಟಿದೆ.

ಡಿಡಬ್ಲ್ಯೂಡಿ 265-ಪಿ- 10813 ಸೋಂಕಿತ 46 ವರ್ಷದ ಮಹಿಳೆಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 266-ಪಿ- 10814 ಸೋಂಕಿತ 23 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ. ಇವರು ಪಶ್ಚಿಮ ಬಂಗಳಾದಿಂದ ಧಾರವಾಡಕ್ಕೆ ಆಗಮಿಸಿದ್ದರು.

ಡಿಡಬ್ಲ್ಯೂಡಿ 267-ಪಿ- 10815 ಸೋಂಕಿತ 24 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ.  ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಡಿಡಬ್ಲ್ಯೂಡಿ 268-ಪಿ- 10816 ಸೋಂಕಿತ 42 ವರ್ಷದ ಮಹಿಳೆಗೆ ಕರೋನಾ ಸೋಂಕು ವಕ್ಕರಿಸಿದೆ.  ಇವರಿಗೆ ಪಿ-9417 ಸಂಪರ್ಕದಿಂದ ಹರಡಿದೆ.



ಡಿಡಬ್ಲ್ಯೂಡಿ 269-ಪಿ- 10817 ಸೋಂಕಿತ 25 ವರ್ಷದ ಯುವತಿಗೆ ಕರೋನಾ ಸೋಂಕು ವಕ್ಕರಿಸಿದೆ. ಡಿಡಬ್ಲ್ಯೂಡಿ 270-ಪಿ- 10818 ಸೋಂಕಿತ 9 ವರ್ಷದ ಬಾಲಕನಿಗೆ ಕರೋನಾ ಸೋಂಕು ವಕ್ಕರಿಸಿದೆ. 

ಡಿಡಬ್ಲ್ಯೂಡಿ 271-ಪಿ- 10819 ಸೋಂಕಿತ 19  ವರ್ಷದ ಯುವಕನಿಗೆ ಕರೋನಾ ಸೋಂಕು ವಕ್ಕರಿಸಿದೆ. ಡಿಡಬ್ಲ್ಯೂಡಿ 272-ಪಿ- 10820 ಸೋಂಕಿತ 42 ವರ್ಷದ ವ್ಯಕ್ತಿಗೆ ಕರೋನಾ ಸೋಂಕು ವಕ್ಕರಿಸಿದೆ.  ಡಿಡಬ್ಲ್ಯೂಡಿ 273-ಪಿ- 10821 ಸೋಂಕಿತ 7 ವರ್ಷದ ಬಾಲಕನಿಗೆ ಕರೋನಾ ಸೋಂಕು ವಕ್ಕರಿಸಿದೆ.  ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಡಿಡಬ್ಲ್ಯೂಡಿ 274-ಪಿ- 10822 ಸೋಂಕಿತ 65 ವರ್ಷದ ವೃದ್ದನಿಗೆ ಕರೋನಾ ಸೋಂಕು ವಕ್ಕರಿಸಿದೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಒಂದು ಬಲಿಯಾಗಿದ್ದು, ಆ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ ನಾಲ್ಕಕ್ಕೇ ಏರಿಕೆಯಾಗಿದೆ.  ಪಿ- 8753 ಸೋಂಕಿತ 42 ವರ್ಷದ ವ್ಯಕ್ತಿ ಪಿ-6839 ಸಂಪರ್ಕದಿಂದ ಹರಡಿತ್ತು.

ಇವರು ಗಂಟಲು ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನೂ 8 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *