ಧಾರವಾಡ prajakiran.com : ಕೋವಿಡ್ ನಿಂದ ಗುಣಮುಖರಾಗಿರುವ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-6525 – (28 ವರ್ಷ, ಮಹಿಳೆ), ಪಿ-7056 – (27 ವರ್ಷ,ಮಹಿಳೆ), ಪಿ-7539 – (59 ವರ್ಷ,ಪುರುಷ), ಪಿ-7378- ( 12 ವರ್ಷ,ಗಂಡು ಮಗು), ಪಿ-7379 – ( 75 ವರ್ಷ,ಮಹಿಳೆ),
ಪಿ-7380 – ( 83 ವರ್ಷ,ಪುರುಷ ), ಪಿ- 7383 -(57 ವರ್ಷ,ಪುರುಷ), ಪಿ-7381 – ( 12 ವರ್ಷ,ಗಂಡು ಮಗು), ಪಿ-7385 -(49 ವರ್ಷ,ಪುರುಷ ), ಪಿ-7538- ( 55 ವರ್ಷ, ಪುರುಷ),
ಪಿ-7542 – (10 ವರ್ಷ,ಬಾಲಕಿ), ಪಿ-7544 ( 34 ವರ್ಷ,ಪುರುಷ),ಪಿ- 7545 (33 ವರ್ಷ, ಪುರುಷ) ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 155 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.