ರಾಜ್ಯ

ಧಾರವಾಡದ 21, ಹುಬ್ಬಳ್ಳಿಯ 50 ಜನ ಸೇರಿ ಜಿಲ್ಲೆಯ 77 ಜನರಿಗೆ ಕರೋನಾ





*ಒಟ್ಟು 959 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 348 ಜನ ಗುಣಮುಖ ಬಿಡುಗಡೆ*

*579 ಸಕ್ರಿಯ ಪ್ರಕರಣಗಳು*

ಇದುವರೆಗೆ 32 ಮರಣ

ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ 77 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 959 ಕ್ಕೆ ಏರಿದೆ.

ಈ ಪೈಕಿ ಇದುವರೆಗೆ 348 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 579 ಪ್ರಕರಣಗಳು ಸಕ್ರಿಯವಾಗಿವೆ. ಚಿಕಿತ್ಸೆ ಫಲಿಸದೆ ಈವರೆಗೆ 32 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾ ದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 883 (23ವರ್ಷ,ಪುರುಷ) ಧಾರವಾಡ ಗಾಂಧಿನಗರ, ಚಿದಂಬರ ನಗರ ನಿವಾಸಿ. DWD 884 ( 57 ವರ್ಷ,ಪುರುಷ) ಧಾರವಾಡ ರಜತಗಿರಿ ನಿವಾಸಿ.DWD 885 ( 22,ವರ್ಷ,ಪುರುಷ) ಧಾರವಾಡ ನಿಜಾಮುದ್ದೀನ ಕಾಲನಿ ನಿವಾಸಿ ‌DWD 886 ( 70 ವರ್ಷ,ಪುರುಷ) ಧಾರವಾಡ ನೆಹರು ನಗರ ನಿವಾಸಿ. 



DWD 887 ( 32 ವರ್ಷ, ಪುರುಷ) ಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ ಪ್ರಶಾಂತ ನಗರ ನಿವಾಸಿ. DWD 888 ( 38  ವರ್ಷ,ಪುರುಷ) ಹುಬ್ಬಳ್ಳಿ ಮಹಾಲಕ್ಷ್ಮಿ ಕಾಲನಿ ನಿವಾಸಿ. DWD 889 ( 40 ವರ್ಷ, ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ‌.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 890 ( 11 ವರ್ಷ,ಬಾಲಕ), DWD 891 (14 ವರ್ಷ, ಬಾಲಕ) ಇವರಿಬ್ಬರೂ ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳ ನಿವಾಸಿ. ಪಿ-24332 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 892 ( 85 ವರ್ಷ, ಮಹಿಳೆ) ಹುಬ್ಬಳ್ಳಿ ಕೌಲಪೇಟ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD 893 ( 20 ವರ್ಷ,ಪುರುಷ), DWD 894 ( 31 ವರ್ಷ,ಮಹಿಳೆ), DWD 895 ( 45 ವರ್ಷ,ಮಹಿಳೆ) , DWD 896 ( 55 ವರ್ಷ,ಮಹಿಳೆ) ಈ ನಾಲ್ವರು ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳ ನಿವಾಸಿಗಳು. ಇವರೆಲ್ಲರೂ ಪಿ- 24332 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 897 ( 48 ವರ್ಷ  ಪುರುಷ),DWD 898 ( 13 ವರ್ಷ,ಬಾಲಕ) ಇವರಿಬ್ಬರೂ ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿಗಳು. DWD 899 ( 64 ವರ್ಷ,ಪುರುಷ) ಹುಬ್ಬಳ್ಳಿ ಭಂಡಿವಾಡ ನಿವಾಸಿ. DWD 900 ( 15  ವರ್ಷ,ಬಾಲಕ)  ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿ.



DWD 901 ( 17 ವರ್ಷ,ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರ ನಿವಾಸಿ. DWD 902 (78 ವರ್ಷ,ಮಹಿಳೆ) ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ.

DWD 903 ( 55 ವರ್ಷ,ಮಹಿಳೆ ) ಹುಬ್ಬಳ್ಳಿ ಬಾರಕೇರ ಗಲ್ಲಿ ,ಗಣೇಶ ಗುಡಿ ಹತ್ತಿರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 904 ( 29 ವರ್ಷ,ಮಹಿಳೆ) ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ. ಪಿ-12134 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 905 ( 32 ವರ್ಷ,ಮಹಿಳೆ), DWD 906 ( 70 ವರ್ಷ, ಪುರುಷ) ಇವರಿಬ್ಬರೂ ಧಾರವಾಡ ಉಳವಿಬಸವೇಶ್ವರ ಗುಡ್ಡದ ನಿವಾಸಿಗಳು. ಪಿ- 24813 ಅವರೊಂದಿಗೆ ಸಂಪರ್ಕ ಹೊಂದಿದ್ದರು. 



DWD 907 ( 45 ವರ್ಷ,ಮಹಿಳೆ) ಧಾರವಾಡ ಅಮ್ಮಿನಭಾವಿ ನಿವಾಸಿ‌. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 908 (23 ವರ್ಷ ,  ಪುರುಷ) ಧಾರವಾಡ ಪುರೋಹಿತ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 909 ( 40 ವರ್ಷ, ಪುರುಷ) ಹುಬ್ಬಳ್ಳಿ ಬೆಂಗೇರಿ ನಿವಾಸಿ. ಬೆಂಗಳೂರು ಪ್ರಯಾಣ ಹಿನ್ನೆಲೆ. DWD 910 ( 26 ವರ್ಷ,ಪುರುಷ) ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 911 ( 18 ವರ್ಷ, ಮಹಿಳೆ) ಧಾರವಾಡ ತಲವಾಯಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 912 ( 17 ವರ್ಷ,ಪುರುಷ)   ಹುಬ್ಬಳ್ಳಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 914 ( 21 ವರ್ಷ,ಪುರುಷ) ಧಾರವಾಡ ಹೊಸಯಲ್ಲಾಪುರ ನಿವಾಸಿ‌.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 915 ( 33 ವರ್ಷ,ಮಹಿಳೆ) ಧಾರವಾಡ ಮಾದಾರ ಮಡ್ಡಿ ನಿವಾಸಿ. 



DWD 916  ( 58 ವರ್ಷ,ಪುರುಷ) ಹುಬ್ಬಳ್ಳಿ ಗುರುನಾಥ ನಗರದ ನಿವಾಸಿ‌ .ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 917 ( 46 ವರ್ಷ,ಮಹಿಳೆ) ಧಾರವಾಡದ ನವಲೂರ ನಿವಾಸಿ‌. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 918  (12  ವರ್ಷ,ಬಾಲಕ)  ಧಾರವಾಡ ಕುಮಾರೇಶ್ವರ ನಗರ ನಿವಾಸಿ. ಪಿ- 20043 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 919  ( 27 ವರ್ಷ,ಪುರುಷ) ಧಾರವಾಡದ ಸತ್ತೂರ ಎಸ್ ಡಿ ಎಂ ದಂತ ವೈದ್ಯಕೀಯ ಕಾಲೇಜು ಆವರಣ ನಿವಾಸಿ. ಪಿ-28461 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 920 ( 28 ವರ್ಷ,ಮಹಿಳೆ ) ಧಾರವಾಡದ ಸತ್ತೂರ ಎಸ್ ಡಿ ಎಂ ಆವರಣ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 921 ( 26 ವರ್ಷ,ಪುರುಷ)  ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಪಿ-28461 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 922  ( 62  ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD 923 ( 29 ವರ್ಷ, ಮಹಿಳೆ) ಹುಬ್ಬಳ್ಳಿ ಬಸವೇಶ್ವರ ನಗರ ನಿವಾಸಿ. ಪಿ-15610 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD 924  (52 ವರ್ಷ, ಪುರುಷ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ.

DWD 925 ( 24  ವರ್ಷ,ಪುರುಷ) ಹುಬ್ಬಳ್ಳಿ ಇಸ್ಲಾಂಪುರ ನಿವಾಸಿ. DWD-926 ( 58 ವರ್ಷ, ಪುರುಷ) ಧಾರವಾಡ ಸಪ್ತಾಪುರ ನಿವಾಸಿ. DWD-927 ( 48 ವರ್ಷ, ಪುರುಷ) ಧಾರವಾಡ ಶೆಟ್ಟರ್ ಕಾಲನಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-928 ( 10 ವರ್ಷ,ಬಾಲಕ) ಧಾರವಾಡ ಶಿವಗಿರಿ ರೇಲ್ವೆ ಸೇತುವೆ ಹತ್ತಿರ ನಿವಾಸಿ.ಪಿ-28476 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD-929  ( 50 ವರ್ಷ,ಪುರುಷ) ಹುಬ್ಬಳ್ಳಿ ಶಕ್ತಿನಗರ ನಿವಾಸಿ‌ . ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-930  ( 37 ವರ್ಷ, ಮಹಿಳೆ). DWD-931  ( 40 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿಗಳು. ಪಿ-18685 ಅವರೊಂದಿಗೆ ಸಂಪರ್ಕ ಹೊಂದಿದ್ದರು. DWD-932 ( 68  ವರ್ಷ,ಪುರುಷ) ಹುಬ್ಬಳ್ಳಿ ಆನಂದನಗರ ನಿವಾಸಿ. DWD-933 ( 29 ವರ್ಷ, ಪುರುಷ) ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD-934 ( 52 ವರ್ಷ, ಮಹಿಳೆ) ಧಾರವಾಡ ಸೈದಾಪುರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-935 ( 81 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-936 ( 23 ವರ್ಷ, ಪುರುಷ ) ಹುಬ್ಬಳ್ಳಿ ಅಂಬೇಡ್ಕರ್ ನಗರ ನಿವಾಸಿ.ಬೆಳಗಾವಿ  ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು. DWD-937 ( 27 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.

DWD-938 ( 23 ವರ್ಷ, ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣ ನಿವಾಸಿ. DWD-939 ( 40 ವರ್ಷ, ಪುರುಷ ) ಹುಬ್ಬಳ್ಳಿ ಶಕ್ತಿ ಕಾಲನಿ ನಿವಾಸಿ. DWD-940 ( 65 ವರ್ಷ, ಮಹಿಳೆ) ಹುಬ್ಬಳ್ಳಿಯ ವಿಜಯನಗರ ನಿವಾಸಿ. 

DWD-941 ( 30 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. DWD-942 ( 60 ವರ್ಷ, ಪುರುಷ ) ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರ ನಿವಾಸಿ. DWD-943 ( 33 ವರ್ಷ, ಪುರುಷ) ಹುಬ್ಬಳ್ಳಿ ಹೊಸೂರ ನಿವಾಸಿ.



DWD-944 ( 27 ವರ್ಷ, ಪುರುಷ) ಹುಬ್ಬಳ್ಳಿ ವಿಜಯನಗರ ಗೋಲ್ಡನ್ ಪಾರ್ಕ್ ನಿವಾಸಿ. DWD-945 ( 52 ವರ್ಷ, ಪುರುಷ ), DWD-946 ( 60 ವರ್ಷ, ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ವೀರಾಪೂರ ಓಣಿಯವರು.

DWD-947 ( 58 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿ. DWD-948 ( 65 ವರ್ಷ, ಮಹಿಳೆ) ನವಲಗುಂದ ತಾಲೂಕು ಕಾಲವಾಡ ನಿವಾಸಿ. DWD-949 ( 63 ವರ್ಷ, ಪುರುಷ) ಹಳೆಹುಬ್ಬಳ್ಳಿ ಬ್ಯಾಂಕರ್ಸ್ ಕಾಲನಿ ನಿವಾಸಿ.

DWD-950 ( 34 ವರ್ಷ, ಪುರುಷ ) ಹುಬ್ಬಳ್ಳಿ ಕಾರವಾರ ರಸ್ತೆ ದೀನಬಂಧು ಕಾಲನಿ ನಿವಾಸಿ. DWD-951 ( 72 ವರ್ಷ, ಪುರುಷ) ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ.DWD-952 ( 27 ವರ್ಷ, ಮಹಿಳೆ) ಧಾರವಾಡ ನಿವಾಸಿ.

DWD-953 ( 40 ವರ್ಷ , ಪುರುಷ)ಕುಂದಗೋಳ ತಾಲೂಕು ಇಂಗಳಗಿ ಗ್ರಾಮದವರು.DWD-954 ( 48 ವರ್ಷ, ಪುರುಷ) ಹುಬ್ಬಳ್ಳಿ ಘೋಡಕೆ ಪ್ಲಾಟ್ ನಿವಾಸಿ ‌.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



DWD-955 ( 54 ವರ್ಷ, ಪುರುಷ ) ಹುಬ್ಬಳ್ಳಿ ಕೇಶ್ವಾಪುರ ಸುಭಾಸನಗರ ನಿವಾಸಿ. DWD-956 ( 58 ವರ್ಷ, ಪುರುಷ) ಧಾರವಾಡ ಗಾಂಧಿ ನಗರ ನಿವಾಸಿ.ಇವರಿಬ್ಬರೂ ಮೃತಪಟ್ಟಿದ್ದಾರೆ.

DWD-957 ( 50 ವರ್ಷ, ಮಹಿಳೆ) ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. 

DWD-958 ( 19 ವರ್ಷ, ಮಹಿಳೆ) ಶಿಗ್ಗಾಂವ ತಾಲೂಕು ನೀರಲಗಿ ಗ್ರಾಮದವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-959  ( 61 ವರ್ಷ, ಪುರುಷ) ವಿಜಯಪುರ ನಗರದ ಸದಾಶಿವನಗರ ನಿವಾಸಿ‌. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *